Search
  • Follow NativePlanet
Share
ಮುಖಪುಟ » ಸ್ಥಳಗಳು » ನಳಂದ » ಆಕರ್ಷಣೆಗಳು » ಹಿರ್ನೆ ಪರ್ವತ

ಹಿರ್ನೆ ಪರ್ವತ, ನಳಂದ

1

ಓದಂತಪುರಿ, ಓದಂತಪುರ ಅಥವಾ ಉದ್ದಂಡಪುರ ಎಂದು ಪಾಲರ ಆಳ್ವಿಕೆಯ ಕಾಲದಲ್ಲಿ ಹಿರ್ನೆ ಪರ್ವತ ಕರೆಸಿಕೊಳ್ಳುತ್ತಿತ್ತು. 8ನೆಯ ಶತಮಾನದಲ್ಲಿ ಪಾಲ ರಾಜ್ಯದ ರಾಜನಾಗಿದ್ದ ಧರ್ಮಪಾಲ ಎಂಬುವವ, ಬೌದ್ಧ ಭಿಕ್ಷುಗಳ ವಿಹಾರಕ್ಕಾಗಿ ಪಂಚಾನನ್ ಎಂಬ ನದಿಯ ತಟದಲ್ಲಿ ಈ ಹಿರ್ನೆ ಪರ್ವತವನ್ನು ಸ್ಥಾಪಿಸಿದನು. ಈಗ ಇದು ಬಿಹಾರ್ ಷರೀಫ್ ಪಟ್ಟಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ನಳಂದ ಜಿಲ್ಲೆಯ ಕೇಂದ್ರ ಕಛೇರಿಯೂ ಆಗಿದೆ. ನಳಂದದಿಂದ 13 ಕಿ.ಮೀ ದೂರದಲ್ಲಿರುವ ಈ ಹಿರ್ನೆ ಪರ್ವತ ಅಲ್ಲಿನ ನಿವಾಸಿಗಳಿಗೆ ಬರಿಪಹರಿ ಎಂದೇ ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun