ನಳಂದ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Nalanda,Bihar 29 ℃ Partly cloudy
ಗಾಳಿ: 15 from the WSW ತೇವಾಂಶ: 75% ಒತ್ತಡ: 1008 mb ಮೋಡ ಮುಸುಕು: 50%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Sunday 24 Sep 22 ℃ 71 ℉ 31 ℃87 ℉
Monday 25 Sep 22 ℃ 72 ℉ 30 ℃86 ℉
Tuesday 26 Sep 22 ℃ 71 ℉ 29 ℃85 ℉
Wednesday 27 Sep 22 ℃ 71 ℉ 29 ℃83 ℉
Thursday 28 Sep 22 ℃ 71 ℉ 28 ℃82 ℉

ನಳಂದಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸೂಕ್ತ ಸಮಯ. ಈ ತಿಂಗಳುಗಳಲ್ಲಿ, ಹವಾಮಾನವು ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ.

ಬೇಸಿಗೆಗಾಲ

 ಬೇಸಿಗೆ ಕಾಲವು ಮಾರ್ಚನಲ್ಲಿ ಶುರುವಾಗಿ ಜೂನ್ ಮಧ್ಯ ಭಾಗದವರೆಗು ಮುಂದುವರೆಯುತ್ತದೆ.ಈ ಅವಧಿಯಲ್ಲಿ ತಾಪಮಾನ ಹೆಚ್ಚುತ್ತದೆ. ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಟ 20 ಡಿಗ್ರಿ ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

ಮಳೆಗಾಲದ ಅವಧಿಯು ಜೂನ್ ನಿಂದ ಸೆಪ್ಟಂಬರ್ ವರೆಗು ಇರುತ್ತದೆ. ಈ ಅವಧಿಯಲ್ಲಿ ಬಿಹಾರದಲ್ಲಿ ಭಾರಿ ಮಳೆ ಸುರಿಯುತ್ತದೆ.

ಚಳಿಗಾಲ

ಚಳಿಗಾಲದ ಅವಧಿಯು ಡಿಸೆಂಬರ್ ನಿಂದ ಫೆಬ್ರವರಿವರೆಗು ಇರುತ್ತದೆ. ಉಷ್ಣಾಂಶವು 10 ಡಿಗ್ರಿ ಸೆಲ್ಶಿಯಸ್  ವರೆಗು ಇಳಿಯುವ ಸಂಭವ ಇರುತ್ತದೆ. ವಾತಾವರಣ ತಂಪಾಗಿ, ಹಿತಕರವಾಗಿರುತ್ತದೆ. ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಶಿಯಸ್ ವರೆಗು ಏರುತ್ತದೆ. ಈ ಅವಧಿಯಲ್ಲಿ ಪ್ರವಾಸ ಕೈಗೊಳ್ಳುವುದು ಹೆಚ್ಚು ಸೂಕ್ತ.