ತಲುಪುವ ಬಗೆ

ಮುಖಪುಟ » ಸ್ಥಳಗಳು » ನಳಂದ » ತಲುಪುವ ಬಗೆ

ಬಿಹಾರ್ ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ನಳಂದಗೆ ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆ ಇದೆ. ರಾಜಗಿರ್, ಪಟ್ನಾ, ಬೋಧಗಯಾ, ಗಯಾ ಇತರ ಪ್ರಮುಖ ನಗರಗಳಿಂದ ಬಸ್ ಅಥವಾ ಟ್ಯಾಕ್ಸಿ ಮುಖೇನ ನಳಂದವನ್ನು ತಲುಪಬಹುದು. ಕೇಂದ್ರ ಕಛೇರಿಯಾದ ಪಟ್ನಾದಿಂದ ಬಿಹಾರ್ ಪ್ರವಾಸೋದ್ಯಮ ಇಲಾಖೆಯು ನಳಂದ ಮತ್ತು ಇತರ ಪ್ರವಾಸಿ ಸ್ಥಳಗಳಿಗೆ ಪ್ರವಾಸವನ್ನು ಏರ್ಪಾಡು ಮಾಡುತ್ತದೆ.