Search
  • Follow NativePlanet
Share
ಮುಖಪುಟ » ಸ್ಥಳಗಳು » ನಳಂದ » ಆಕರ್ಷಣೆಗಳು » ಘೋರಕಟೋರ

ಘೋರಕಟೋರ, ನಳಂದ

1

ರಾಜಗಿರ್ ಬಳಿ ಇರುವ ಚಿಕ್ಕದಾದ, ಸುಂದರವಾದ ಕೊಳವೇ ಘೋರಕಟೋರ ಸರೋವರ. ಇದು ಒಂದು ಪಿಕ್ ನಿಕ್ ಸ್ಪಾಟ್ ಒಂದೇ ಹೇಳಬಹುದು. ಹಿಂದೂಗಳ ಪವಿತ್ರ ಗ್ರಂಥವಾದ ಮಹಾಭಾರತದ ಪ್ರಕಾರ, ರಾಜ ಜರಾಸಂಧನ ಅಶ್ವಶಾಲೆ ಈ ಸ್ಥಳದಲ್ಲೇ ಇತ್ತು. ಹಾಗಾಗಿ ಘೋರ ಕಠೋರ ಎಂಬ ಹೆಸರು ಬಂದಿತು.

ಇದು ವಿಶ್ವ ಶಾಂತಿ ಪಗೋಡದ ಬಳಿ ಉಪಸ್ಥಿತವಿದೆ. ಸುತ್ತಮುತ್ತಲೂ ಸಣ್ಣ ಪುಟ್ಟ ಬೆಟ್ಟಗಳು ಆವರಿಸಿರುವುದರಿಂದ, ಇದರ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಟ್ರಿಪ್ ಕೈಗೊಳ್ಳಲು ಸೂಕ್ತ ಸ್ಥಳ. ಟಾಂಗಾ ಅಥವಾ ಸೈಕಲ್ ರಿಕ್ಷಾದ ಮೂಲಕ, ಪ್ರವಾಸಿಗರು ಈ ಸ್ಥಳಕ್ಕೆ ತಲುಪಬಹುದು. ದೋಣಿ ವಿಹಾರದ ವ್ಯವಸ್ಥೆಯೂ ಇದೆ. ಮಧ್ಯಾಹ್ನ 2 ಗಂಟೆ ಸಮಯಕ್ಕೆ ಪ್ರವೇಶ ದ್ವಾರ ಬಂದ್ ಮಾಡುವುದರಿಂದ, ಇಲ್ಲಿಗೆ ಬೆಳಿಗ್ಗೆ ಭೇಟಿ ಕೊಡುವುದು ಹೆಚ್ಚು ಸೂಕ್ತ. ಗಾಳಿಯ ಮತ್ತು ನೀರಿನ ಕಲರವದ ಶಬ್ದ ಮಾತ್ರ ಕಿವಿಗೆ ಬೀಳುವುದರಿಂದ ವಿಹರಿಸಲು ಸೂಕ್ತ ಸ್ಥಳ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri