Search
  • Follow NativePlanet
Share
ಮುಖಪುಟ » ಸ್ಥಳಗಳು» ನಬದ್ವೀಪ

ನಬದ್ವೀಪ : ಒಂಬತ್ತು ದ್ವೀಪಗಳು

8

ನಬದ್ವೀಪ ಎಂದರೆ ಬಂಗಾಳಿಯಲ್ಲಿ ಒಂಬತ್ತು ದ್ವೀಪಗಳು ಎಂದರ್ಥ ಮತ್ತು ಇದು ಪಶ್ಚಿಮ ಬಂಗಾಳ ರಾಜ್ಯದ ಒಂದು ಪೂರ್ವ ಜಿಲ್ಲೆ, ಬಂಗ್ಲಾದೇಶದ ಹತ್ತಿರದಲ್ಲಿದೆ. ಇಲ್ಲಿರುವ ಒಂಬತ್ತು ದ್ವೀಪಗಳ ಹೆಸರುಗಳು ಹೀಗಿವೆ -ಅಂತರ ದ್ವೀಪ, ಸೀಮಂತ ದ್ವೀಪ, ರುದ್ರ ದ್ವೀಪ, ಮಧ್ಯ ದ್ವೀಪ, ಗೋದ್ರುಂ ದ್ವೀಪ, ರಿತು ದ್ವೀಪ, ಜಾಹ್ನು ದ್ವೀಪ, ಮೊದಾದ್ರುಂ ದ್ವೀಪ ಮತ್ತು ಕೋಲಾ ದ್ವೀಪ.

ನಬದ್ವೀಪ ಧಾರ್ಮಿಕತೆಗೆ ಮತ್ತು ಯಾತ್ರಿಕರಿಗೆ ಪ್ರಾಮುಖ್ಯತೆ ನೀಡುವ ಸ್ಥಳ, ಜಗತ್ತಿನ ಅನೇಕ ಕಡೆಗಳಿಂದ ಯಾತ್ರಿಕರು ಇಲ್ಲಿ ಮಂತ್ರಗಳ ಘೋಷಣೆಯೊಂದಿಗೆ ನಡೆಯುವ ನಬದ್ವೀಪ ಮಂಡಲ ಪರಿಕ್ರಮ ಮೆರವಣಿಗೆಗೆ ಆಗಮಿಸುತ್ತಾರೆ. ಹುಣ್ಣಿಮೆಯಲ್ಲಿ ಆಚರಿಸಲಾಗುವ ಗುರು ಪೂರ್ಣಿಮ ಮತ್ತು ರಶ ಪೂರ್ಣಿಮ ವನ್ನು ಇಲ್ಲಿ ವೈಭವಯುತವಾಗಿ ಆಚರಿಸಲಾಗುತ್ತದೆ.

ಭಗವಾನ್ ಚೈತನ್ಯನ ಬೇರು:

ಈ ನಗರದ ಪೂರ್ವದಲ್ಲಿ 20 ಕಿ ಮೀ ಅಂತರದಲ್ಲಿ ಭಾಗೀರಥಿ ನದಿ ಹರಿಯುತ್ತದೆ ಮತ್ತು ವೈಷ್ಣವ ಧರ್ಮ ಪ್ರಸನ್ನಗೊಳಿಸಿದ ಭಗವಾನ್ ಚೈತನ್ಯ ಹುಟ್ಟಿದ್ದು ಇದೇ ಸ್ಥಳದಲ್ಲಿ ಎನ್ನಲಾಗಿದೆ. ಜೊತೆಗೆ ಇವನು ಸಾಮಾಜಿಕ ಸುಧಾರಣಾ ಕಾರ್ಯಕರ್ತನಾಗಿದ್ದನು ಮತ್ತು ಈತನಿಗೆ ಅನೇಕ ಅನುಯಾಯಿಗಳೂ ಇದ್ದರು.

ತಂಗಲು ಸ್ಥಳ:

ನಬದ್ವೀಪದಲ್ಲಿ ಸಾಕಷ್ಟು ವಾಸಕ್ಕೆ ಅನುಕೂಲವಾಗುವ ಚೈತನ್ಯ ಗೌಡಿಯಾ ಮಿಷನ್, ಕೃಷ್ಣ ಜಾಗೃತ ಅತಿಥಿಗೃಹ ಇನ್ನು ಕೆಲವು ಹೋಟೆಲ್ ಗಳಿದ್ದು ಮುಚಿತವಾಗಿ ನಿಗದಿಪಡಿಸಿಕೊಳ್ಳಬೇಕು. ಈ ನಗರದಲ್ಲಿರುವ ರೆಸ್ಟೋರೆಂಟ್ ಗಳು ಬಂಗಾಳಿ ಖಾದ್ಯಗಳ ಜೊತೆಗೆ ಅನೇಕ ಬಾಂಗ್ಲಾದೇಶದ ಖಾದ್ಯ ಹೊಂದಿರುತ್ತದೆ. ನಗರದಲ್ಲಿ ಸುತ್ತಾಡಲು ಖಾಸಗಿ ಕಾರುಗಳು ಅಥವಾ 3 ಚಕ್ರದ ಆಟೋಗಳನ್ನು ಬಳಸಬಹುದು.

ನಬದ್ವೀಪ ಪ್ರಸಿದ್ಧವಾಗಿದೆ

ನಬದ್ವೀಪ ಹವಾಮಾನ

ಉತ್ತಮ ಸಮಯ ನಬದ್ವೀಪ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಬದ್ವೀಪ

  • ರಸ್ತೆಯ ಮೂಲಕ
    ನಬದ್ವೀಪವನ್ನು ಕೋಲ್ಕತ್ತಾ ರಾಜ್ಯ ಹೆದ್ದಾರಿ 6 ಮೂಲಕ ಸಂಪರ್ಕಿಸಬಹುದು ಇದು ನಗರದಿಂದ 116 ಕಿ ಮೀ ಇದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನಬದ್ವೀಪದಲ್ಲಿ ರೈಲ್ವೇ ನಿಲ್ದಾಣವಿದೆ ಮತ್ತು ಇದು ರಾಜ್ಯದ ಇತರ ಭಾಗಗಳಿಗೂ ಕೂಡ ಸಂಪರ್ಕ ಹೊಂದಿದೆ. ದೂರದಿಂದ ಬರುವ ಕೆಲವು ಮುಖ್ಯ ರೈಲುಗಳನ್ನು ಇಲ್ಲಿ ನಿಲ್ಲಿಸಲಾಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಬದ್ವೀಪಕ್ಕೆ ಹತ್ತಿರದ ವಿಮಾನ ನಿಲ್ದಾಣ ಎಂದರೆ ಕೋಲ್ಕತ್ತಾ ವಿಮಾನ ನಿಲ್ದಾಣ. ಇದು ಅನೇಕ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಪರ್ಕ ವ್ಯವಸ್ಥೆ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu