Search
  • Follow NativePlanet
Share
ಮುಖಪುಟ » ಸ್ಥಳಗಳು » ನಬದ್ವೀಪ » ಹವಾಮಾನ

ನಬದ್ವೀಪ ಹವಾಮಾನ

ನಬದ್ವೀಪವನ್ನು ಭೇಟಿ ನೀಡಲು ಚಳಿಗಾಲ ಉತ್ತಮ ಕಾಲ.

ಬೇಸಿಗೆಗಾಲ

ನಬದ್ವೀಪದ ಬೇಸಿಗೆ ಅತಿ ಬಿಸಿಯಿಂದ ಕೂಡಿದ್ದು ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಅಷ್ಟಿರುತ್ತದೆ.

ಮಳೆಗಾಲ

ನಬದ್ವೀಪದ ಮಳೆಗಾಲ ಜೂನ್ ನಿಂದ ಪ್ರಾರಂಭವಾಗಿ ಸೆಪ್ಟೆಂಬರ್ ನಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ನಿರಂತರ ಮಳೆ ನಿರೀಕ್ಷಿಸಬಹುದು.

ಚಳಿಗಾಲ

ಚಳಿಗಾಲ ಇಲ್ಲಿ ತಂಪಾಗಿ ಆಹ್ಲಾದಕರವಾಗಿರುತ್ತದೆ, ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಅಷ್ಟಿರುತ್ತದೆ.