Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಅರುಪ್ಪುಕ್ಕೊಟ್ಟೈ

ಅರುಪ್ಪುಕ್ಕೊಟ್ಟೈ, ಮದುರೈ

4

ಅರುಪ್ಪುಕ್ಕೊಟ್ಟೈ ನಗರವು ಮಧುರೈ ನಗರದಿಂದ ಸುಮಾರು 48 ಕೀ.ಮಿ ದೂರದಲ್ಲಿದೆ. ಈ ನಗರವು ತಾನು ಹೋಂದಿರುವ ವಿಶಾಲ ವ್ಯಾಪ್ತಿಯ ದೇವಾಲಯಗಳು,ಮಸೀದಿಗಳು ಮತ್ತು ಚರ್ಚುಗಳು ಹಾಗೂ ಮಲ್ಲಿಗೆ ಹೂವಿನ ಅನೇಕ ಉತ್ಪನ್ನಗಳಿಗೆ ಪ್ರಸಿದ್ಧವಾಗಿದೆ. ಈ ನಗರದಲ್ಲಿರುವ ಪ್ರಮುಖ ಆಕರ್ಷಣೀಯ ಸ್ಥಳಗಳೆಂದರೆ ನಲ್ಲಿಯಾರ್ ಮೊಹೈದ್ದಿನ್ ಅಂಡಾವರ್ ಮಸೀದ್, ವಳವಂಧಪುರಮ್, ಜುಮ್ಮಹ್ ಪಳ್ಳಿವಾಸಲ್, ಥೌಕಿಥ್, ಜಮ್ಮತ್ ಪಳ್ಳಿವಸಲ್, ಶ್ರೀ ಅರುಳಮಿಗು ಸೋಕ್ಕಂಥಾರ್ ಸ್ವಾಮಿ ದೇವಸ್ಥಾನ.

ಶ್ರೀ ಅರುಳಮಿಗು ಮುಥುಮಾರಿ ಅಮ್ಮನ ದೇವಸ್ಥಾನ, ಸಿಎಸಐ ಚರ್ಚ, ರೋಮನ್ ಕ್ಯಾಥೋಲಿಕ್ ಚರ್ಚ, ಹೀಗೆ ಅನೇಕ ಆಕರ್ಷಣೀಯ ಸ್ಥಳಗಳನ್ನು ನೀವು ನೋಡಬಹುದು. ಇದು ಕೇವಲ ಒಂದು ಪವಿತ್ರ ಯಾತ್ರಾ ಸ್ಥಳವಾಗಿಲ್ಲ. ಒಂದು ಪ್ರಮುಖ ಕೈಗಾರಿಕಾ ನಗರ ಕೂಡ ಆಗಿದೆ. ಅರುಪ್ಪುಕ್ಕೊಟ್ಟೈ ಮಧುರೈ ನಗರವನ್ನು ಇತರ ನಗರಗಳೊಂದಿಗೆ ಬೆಸೆಯುತ್ತದೆ. ಆದ್ದರಿಂದ ಈ ನಗರವು ಮಧುರೈ ನಗರಕ್ಕೆ ಸಂಪರ್ಕ ಸಾಧಿಸಲು ಇರುವ ಉತ್ತಮ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed