Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಆಕರ್ಷಣೆಗಳು
  • 01ಲೇಹ್‌ ಪ್ಯಾಲೇಸ್‌

    ರಾಜ ಸೆಂಗ್ಯೇ ನಂಗ್ಯಾಲ ಅವರು 17ನೇ ಶತಮಾನದಲ್ಲಿ ಈ ಪ್ಯಾಲೇಸ್‌ ನಿರ್ಮಿಸಿದರು. ಟಿಬೇಟ್‌ನಲ್ಲಿರುವ ಲಾಹ್ಸಾದ ಪೋರ್ಟಲ್‌ ಪ್ಯಾಲೇಸ್‌ಗೆ ಹೋಲಿಸುವ ಮಾದರಿಯಲ್ಲಿ ಇದು ನಿರ್ಮಾಣಗೊಂಡಿದೆ. 19ನೇ ಶತಮಾನದಲ್ಲಿ ದೋಗ್ರಾ ಅರಸು ಲಡಾಖ್‌ನ್ನು ತನ್ನ ವಶಕ್ಕೆ ಪಡೆದುಕೊಂಡಾಗ ಈ ಪ್ಯಾಲೇಸ್‌ ಶ್ರೀಮಂತ...

    + ಹೆಚ್ಚಿಗೆ ಓದಿ
  • 02ಶಾಂತಿ ಸ್ತೂಪ

    ಶಾಂತಿ ಸ್ತೂಪವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲೇಹ್‌ ಜಿಲ್ಲೆಯಲ್ಲಿದೆ. ಚಂಗಸ್ಪಾ ಕೃಷಿ ಉಪನಗರದ ಮೇಲೆ ಇದು ನಿರ್ಮಾಣಗೊಂಡಿದೆ. ಜಪಾನಿನ "ಪೀಸ್ ಸೆಕ್ಟ್"ಬೌದ್ಧ ಧರ್ಮೀಯರು ತಂಡವು ಈ ಶಾಂತಿ ಸ್ತೂಪವನ್ನು ನಿರ್ಮಿಸಿದ್ದಾರೆ. ಸ್ತೂಪ ಅಥವಾ ಕಂಬವು ಬುದ್ಧನ ಜೀವನ ಸಾರವನ್ನು ಪಸರಿಸುವ ಕಾರ್ಯ ಮಾಡುತ್ತಿದೆ. 1983 ರಲ್ಲಿ...

    + ಹೆಚ್ಚಿಗೆ ಓದಿ
  • 03ಸ್ಟಾಕ್‌ ಪ್ಯಾಲೇಸ್‌

    ಸ್ಟಾಕ್‌ ಪ್ಯಾಲೇಸ್‌ ಅನ್ನು ರಾಜಾ ತೇಸ್ಪಾಲ್‌ ತೊಂದುಪ್‌ ನಮಂಗ್ಯಾಲಾ ಅವರು 1825 ರಲ್ಲಿ ನಿರ್ಮಿಸಿದರು. ಇಂಡಸ್‌ ನದಿ ದಂಡೆಯ ಮೇಲಿರುವ ಈ ಪ್ಯಾಲೇಸ್‌ ನಗರದಿಂದ 15 ಕಿ.ಮೀ. ದೂರದಲ್ಲಿದೆ. ಈ ಪ್ಯಾಲೇಸ್‌ 108 ಕಂಗ್ಯಾರು ಸಂಪುಟವನ್ನು ಒಳಗೊಂಡಿದೆ. ಟಿಬೇಟಿಯನ್‌ ಬುದ್ಧಿಸಂ...

    + ಹೆಚ್ಚಿಗೆ ಓದಿ
  • 04ಕರ್ಮ ದುಪ್ಗ್ಯುಡ್ ಚೋಲಿಂಗ್‌ ಆಶ್ರಮ

    ಕರ್ಮ ದುಪ್ಗ್ಯುಡ್ ಚೋಲಿಂಗ್‌ ಆಶ್ರಮ

    ಕರ್ಮ ದುಪ್ಗ್ಯುಡ್ ಚೋಲಿಂಗ್‌ ಆಶ್ರಮವನ್ನು ಟಿಬೇಟಿಯನ್‌ ಬೌದ್ಧ ಧರ್ಮೀಯರ ಪಂಗಡವಾದ ಕರ್ಮಪಾ ನೋಡಿಕೊಳ್ಳುತ್ತಿದ್ದಾರೆ. ಕರ್ಮಪಾ ಅಂದರೆ ಬುದ್ಧರ ಎಲ್ಲಾ ಕಾರ್ಯಚಟುವಟಿಕೆಯನ್ನು ನಿರ್ವಹಿಸುವ ಒಬ್ಬ ವ್ಯಕ್ತಿ ಎಂದಾಗುತ್ತದೆ. ಈ ಆಶ್ರಮವು ಕೂಡ ಟಿಬೇಟಿಯನ್‌ ಬೌದ್ಧ ಧರ್ಮವನ್ನು ಪ್ರಚಾರ ಮಾಡುವ ಕಾರ್ಯದಲ್ಲಿ...

    + ಹೆಚ್ಚಿಗೆ ಓದಿ
  • 05ಸ್ಪಿತುಕ್‌ ಬೌದ್ಧ ಆಶ್ರಮ

    ಸ್ಪಿತುಕ್‌ ಬೌದ್ಧ ಆಶ್ರಮವು ಲೇಹ್‌ ಜಿಲ್ಲೆಯ ಲಡಾಖ್‌ನಲ್ಲಿದೆ. ಇದನ್ನು ಸ್ಪಿತುಕ್ ಗೊಂಪಾ ಅಂತಲೂ ಕರೆಯಲಾಗುತ್ತದೆ. ಲೇಹ್‌ನಿಂದ 8 ಕಿ.ಮೀ. ದೂರದಲ್ಲಿದೆ ಈ ಬೌದ್ಧ ಆಶ್ರಮ. 11ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಲಾಹ್‌ ಲಂಬಾ ಚಂಗಚುಬ್‌ ಒಡ್‌ನ ಹಿರಿಯ ಸಹೋದರ...

    + ಹೆಚ್ಚಿಗೆ ಓದಿ
  • 06ಸ್ತಂಕ ಬೌದ್ಧ ಆಶ್ರಮ

    ಸ್ತಂಕ ಬೌದ್ಧ ಆಶ್ರಮ

    ಸ್ತಂಕ ಬೌದ್ಧ ಆಶ್ರಮವು 60 ಮೀ ಎತ್ತರದ ಬೃಹತ್‌ ಬಂಡೆಯ ಮೇಲೆ ಸ್ಥಾಪಿತವಾಗಿದೆ. ಲೇಹ್‌ನಿಂದ 25 ಕಿ.ಮೀ. ದೂರದಲ್ಲಿದೆ ಈ ತಾಣ. ಆಶ್ರಮದ ಒಳಗೆ ಸಾಕಷ್ಟು ಸಂಖ್ಯೆಯಲ್ಲಿ ಕಲಾಚಿತ್ರಗಳು, ಕಲಾ ವಸ್ತುಗಳ ಸಂಗ್ರಹವಿದ್ದು ಪ್ರವಾಸಿಗರ ಗಮನ ಸೆಳೆಯುತ್ತವೆ. ಟಿಬೇಟಿಯನ್‌ ಬೌದ್ಧ ಧರ್ಮದ ದ್ರುಕಪಾ ವಿಭಾಗದವರು ತಮ್ಮ...

    + ಹೆಚ್ಚಿಗೆ ಓದಿ
  • 07ಥಿಕ್ಸೆ ಆಶ್ರಮ

    ಲೇಹ್‌ ಪಟ್ಟಣದಿಂದ 19 ಕಿ.ಮೀ. ದೂರದಲ್ಲಿದೆ ಥಿಕ್ಸೆ ಆಶ್ರಮ. ಮಧ್ಯಯುಗ ಕಾಲದ ಆಕರ್ಷಕ ವಾಸ್ತುಶಿಲ್ಪ ಮಾದರಿಯನ್ನು ಇದು ಹೊಂದಿದೆ. ಈ ಭಾಗದ ಅತಿ ದೊಡ್ಡ ಆಶ್ರಮ ಎಂಬ ಖ್ಯಾತಿಯೂ ಇದಕ್ಕಿದೆ. 12 ಅಂತಸ್ತುಗಳನ್ನು ಇದು ಹೊಂದಿದೆ. ಅತ್ಯಾಕರ್ಷಕ ಗೋಡೆ ಪೇಂಟಿಂಗ್‌, ಸ್ತೂಪಗಳು, ಮೂರ್ತಿಗಳು, ಆಯುಧಗಳು ಆಶ್ರಮದ ಒಳಗೆ ಗಮನ...

    + ಹೆಚ್ಚಿಗೆ ಓದಿ
  • 08ಸೆಮೊ ಬೌದ್ಧ ಆಶ್ರಮ

    ಸೆಮೊ ಬೌದ್ಧ ಆಶ್ರಮ

    ಸೆಮೊ(Tsemo) ಬೌದ್ಧ ಆಶ್ರಮವನ್ನು ನಂಗ್ಯಾಲ ವಂಶದ ರಾಜಾ ತಾಶಿ ನಂಗ್ಯಾಲ ನಿರ್ಮಿಸಿದ್ದ. 15 ನೇ ಶತಮಾನದಲ್ಲಿ ಲೇಹ್‌ನಲ್ಲಿ ಇತನ ಆಡಳಿತವಿದ್ದು, ಈ ಸಂದರ್ಭದಲ್ಲಿ ಅಂದರೆ ಸುಮಾರು1430 ರಲ್ಲಿ ಇದನ್ನು ನಿರ್ಮಿಸಿದ. ಪ್ರಸ್ತುತ, ಸಂಕರ ಗೊಂಪಾದ ಬೌದ್ಧ ಸನ್ಯಾಸಿಗಳೆ ಇದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇಲ್ಲಿನ ಪುರಾತನ...

    + ಹೆಚ್ಚಿಗೆ ಓದಿ
  • 09ವಜ್ರ ಭೈರವ ದೇಗುಲ

    ವಜ್ರ ಭೈರವ ದೇಗುಲ

    ವಜ್ರ ಭೈರವ ದೇಗುಲವು ಲೇಹ್‌ನಿಂದ 10 ಕಿ.ಮೀ. ದೂರದಲ್ಲಿದೆ. ಇದನ್ನು ಗೆಲುಗ್ಪಾ ಅಥವಾ 'ಯಲ್ಲೋವ್ ಹ್ಯಾಟ್' ಪಂಗಡದ ರಕ್ಷಕ "ತಾಂತ್ರಿಕ್" ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ಪ್ರವೇಶಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಲಭಿಸುತ್ತದೆ. ಕಾರಣ ಇಲ್ಲಿರುವ ವಿಗ್ರಹವು ಅತೀಂದ್ರೀಯ...

    + ಹೆಚ್ಚಿಗೆ ಓದಿ
  • 10ಜಾಮಾ ಮಸೀದಿ

    ಜಾಮಾ ಮಸೀದಿ

    ಜಾಮಾ ಮಸೀದಿಯು ಲಡಾಖ್‌ನ ರಾಜಧಾನಿ ಲೇಹ್‌ ಪಟ್ಟಣದಲ್ಲಿದೆ. ಇದನ್ನು ಸೂಫಿ ಸಂತ ಮೀರ್‌ ಸೈಯದ್‌ ಅಲಿ ಹಮ್ದನ್‌ ಅವರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಇದರಿಂದಾಗಿ ಈ ತಾಣ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಮೊಘಲ್‌ ಚಕ್ರವರ್ತಿ ಔರಂಗಜೇಬ ಹಾಗೂ ಲಡಾಖ್‌ನಲ್ಲಿ ಆಳ್ವಿಕೆ ನಡೆಸಿದ...

    + ಹೆಚ್ಚಿಗೆ ಓದಿ
  • 11ಟ್ರೆಕ್ಕಿಂಗ್‌

    ಟ್ರೆಕ್ಕಿಂಗ್‌

    ಪ್ರವಾಸಿಗರಿಗೆ ಇಲ್ಲಿನ ಪ್ರಮುಖ ಆಕರ್ಷಣೆ ಟ್ರೆಕ್ಕಿಂಗ್‌. ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಇಲ್ಲಿನ ವೀಕ್ಷಣಾ ತಾಣಗಳು ಅತ್ಯಂತ ಮನೋಹರವಾಗಿ ಗೋಚರಿಸುತ್ತವೆ. ಪ್ರವಾಸಿಗರು ಈ ಸಂದರ್ಭದಲ್ಲಿ ಟ್ರೆಕ್ಕಿಂಗ್‌ನ ತರಹೇವಾರಿ ಅನುಭವ ಪಡೆದುಕೊಳ್ಳಬಹುದು. ಹಿಮಾವೃತ್ತವಾದ ಹಿಮಾಲಯ ಪರ್ವತದ...

    + ಹೆಚ್ಚಿಗೆ ಓದಿ
  • 12ಪ್ಯಾರಾಗ್ಲೈಡಿಂಗ್‌

    ಪ್ಯಾರಾಗ್ಲೈಡಿಂಗ್‌

    ಲೇಹ್‌ನಲ್ಲಿ ಅತ್ಯಂತ ಜನಪ್ರಿಯವಾದ ಇನ್ನೊಂದು ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್‌. ಇಂಡಸ್‌ ನದಿಯ ದಡದ ಮೇಲೆ ಈ ಕ್ರೀಡೆಯನ್ನು ಆಸ್ವಾದಿಸಬಹುದಾಗಿದೆ. ಇದು ಸಾಹಸ ಕ್ರೀಡೆಗೆ ಉತ್ತೇಜನ ನೀಡುವ ತಾಣ. ಇದು 11 ಸಾವಿರ ಅಡಿ ಎತ್ತರದಲ್ಲಿದೆ. ಹೀಗಾಗಿ ಇದು ಪ್ಯಾರಾಗ್ಲೈಡಿಂಗ್‌ಗೆ ಹೇಳಿಮಾಡಿಸಿದಂತಿದೆ....

    + ಹೆಚ್ಚಿಗೆ ಓದಿ
  • 13ಮೌಂಟೆನ್ ಬೈಕಿಂಗ್‌

    ಲೇಹ್‌ ಭಾಗದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಲ್ಲಿ ಮೌಂಟೆನ್ ಬೈಕಿಂಗ್‌ ಕೂಡ ಒಂದು. ಸಾಹಸಪ್ರಿಯರಿಗೆ ಇಲ್ಲಿ ಸಿಗುವ ಒಂದು ಸುವರ್ಣಾವಕಾಶವೆಂದರೆ, ವಿಶ್ವದಲ್ಲೇ ಅತಿ ಎತ್ತರದಲ್ಲಿ ವಾಹನ ತಲುಪುವ ತಾಣಕ್ಕೆ ತೆರಳುವುದು. ಮನಾಲಿ ಹಾಗೂ ಲೇಹ್‌ ಮಾರ್ಗ ಒಟ್ಟು 485 ಕಿ.ಮೀ.ನಷ್ಟು ದೂರವನ್ನು ಹೊಂದಿದೆ. ಈ ಮಾರ್ಗ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun