Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಲೇಹ್

1

ಜಾಮಾ ಮಸೀದಿಯು ಲಡಾಖ್‌ನ ರಾಜಧಾನಿ ಲೇಹ್‌ ಪಟ್ಟಣದಲ್ಲಿದೆ. ಇದನ್ನು ಸೂಫಿ ಸಂತ ಮೀರ್‌ ಸೈಯದ್‌ ಅಲಿ ಹಮ್ದನ್‌ ಅವರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಇದರಿಂದಾಗಿ ಈ ತಾಣ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಹೊಂದಿದೆ. ಮೊಘಲ್‌ ಚಕ್ರವರ್ತಿ ಔರಂಗಜೇಬ ಹಾಗೂ ಲಡಾಖ್‌ನಲ್ಲಿ ಆಳ್ವಿಕೆ ನಡೆಸಿದ ದೇಲಾಂದನ್‌ ನಮಂಗ್ಯಾಲ ಅವರು ಈ ಜಾಮಾ ಮಸೀದಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1666-67ರಲ್ಲಿ ಇದನ್ನು ಒಂದು ಒಪ್ಪಂದದ ಪ್ರಕಾರ ನಿರ್ಮಿಸಿದರು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat