Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಆಕರ್ಷಣೆಗಳು » ಲೇಹ್‌ ಪ್ಯಾಲೇಸ್‌

ಲೇಹ್‌ ಪ್ಯಾಲೇಸ್‌, ಲೇಹ್

5

ರಾಜ ಸೆಂಗ್ಯೇ ನಂಗ್ಯಾಲ ಅವರು 17ನೇ ಶತಮಾನದಲ್ಲಿ ಈ ಪ್ಯಾಲೇಸ್‌ ನಿರ್ಮಿಸಿದರು. ಟಿಬೇಟ್‌ನಲ್ಲಿರುವ ಲಾಹ್ಸಾದ ಪೋರ್ಟಲ್‌ ಪ್ಯಾಲೇಸ್‌ಗೆ ಹೋಲಿಸುವ ಮಾದರಿಯಲ್ಲಿ ಇದು ನಿರ್ಮಾಣಗೊಂಡಿದೆ. 19ನೇ ಶತಮಾನದಲ್ಲಿ ದೋಗ್ರಾ ಅರಸು ಲಡಾಖ್‌ನ್ನು ತನ್ನ ವಶಕ್ಕೆ ಪಡೆದುಕೊಂಡಾಗ ಈ ಪ್ಯಾಲೇಸ್‌ ಶ್ರೀಮಂತ ಕುಟುಂಬದ ವಶಕ್ಕೆ ಬಂತು. ಸ್ಟಾಕ್‌ ಪ್ಯಾಲೇಸ್‌ ಆಗಿ ಪರಿವರ್ತನೆಯಾಯಿತು. ಈ ಪ್ಯಾಲೇಸ್‌ 9 ಅಂತಸ್ತುಗಳನ್ನು ಒಳಗೊಂಡಿದೆ. ಅತ್ಯಂತ ಮೇಲಿನ ಅಂತಸ್ತನ್ನು ಶ್ರೀಮಂತ ಕುಟುಂಬ ಬಳಸಿಕೊಂಡಿತು. ಕೆಳ ಮಹಡಿಗಳು ಸಂಗ್ರಹ ಕೋಣೆ ಹಾಗೂ ಇತ್ಯಾದಿ ಕಾರ್ಯಕ್ಕೆ ಬಳಕೆ ಆದವು.

ದೇಶದ ಪ್ರಾಚ್ಯವಸ್ತು ಶಾಸ್ತ್ರ ಇಲಾಖೆಯು ಈ ಪ್ಯಾಲೇಸ್‌ನ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಸದ್ಯ ರಾಜ್ಯ ಸರ್ಕಾರ ಇದನ್ನು ನಿರ್ವಹಿಸುತ್ತಿದೆ. ಸುತ್ತಲಿನ ಪ್ರದೇಶದ ವಿಹಂಗಮ ನೋಟವನ್ನು ಸವಿಯಲು ಈ ಪ್ಯಾಲೇಸ್‌ ಹೇಳಿ ಮಾಡಿಸಿದಂತಿದೆ. ಸ್ಟೋಕ್ ಕಂಗರಿ, ಇಂಡಸ್‌ ಕಣಿವೆ ಹಾಗೂ ಲಡಾಖ್‌ ಪರ್ವತ ಶ್ರೇಣಿಗಳ ನೋಟ ಸವಿಯಬಹುದಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon