Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಆಕರ್ಷಣೆಗಳು » ಸೆಮೊ ಬೌದ್ಧ ಆಶ್ರಮ

ಸೆಮೊ ಬೌದ್ಧ ಆಶ್ರಮ, ಲೇಹ್

1

ಸೆಮೊ(Tsemo) ಬೌದ್ಧ ಆಶ್ರಮವನ್ನು ನಂಗ್ಯಾಲ ವಂಶದ ರಾಜಾ ತಾಶಿ ನಂಗ್ಯಾಲ ನಿರ್ಮಿಸಿದ್ದ. 15 ನೇ ಶತಮಾನದಲ್ಲಿ ಲೇಹ್‌ನಲ್ಲಿ ಇತನ ಆಡಳಿತವಿದ್ದು, ಈ ಸಂದರ್ಭದಲ್ಲಿ ಅಂದರೆ ಸುಮಾರು1430 ರಲ್ಲಿ ಇದನ್ನು ನಿರ್ಮಿಸಿದ. ಪ್ರಸ್ತುತ, ಸಂಕರ ಗೊಂಪಾದ ಬೌದ್ಧ ಸನ್ಯಾಸಿಗಳೆ ಇದರ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇಲ್ಲಿನ ಪುರಾತನ ಮನು ಸ್ಮೃತಿಗಳು, ಚಿತ್ರಕಲೆ ಹಾಗೂ ಮೂರು ಮಹಡಿ ಎತ್ತರದ ಚಿನ್ನದ ಬುದ್ಧನ ವಿಗ್ರಹಗಳು ಗಮನ ಸೆಳೆಯುತ್ತವೆ. ಭವಿಷ್ಯದ ಬುದ್ಧ ಅಥವಾ ನಗುವ ಬುದ್ಧ ಎಂದು ಕರೆಸಿಕೊಳ್ಳುವ ಬುದ್ಧ ವಿಗ್ರಹವು ಕೂಡ ಇಲ್ಲಿದೆ. ಇವೆಲ್ಲವನ್ನೂ ಹೊರತುಪಡಿಸಿ 10 ಅಡಿ ಎತ್ತರವಾದ ಅವಲೋಕೀಶ್ವರ ಮೂರ್ತಿ ಇಲ್ಲಿದೆ. ಎಲ್ಲಾ ಬುದ್ಧ ವಿಗ್ರಹಗಳನ್ನು ಒಳಗೊಂಡಿರುವ ಬುದ್ಧೋತ್ಸವ ಇಲ್ಲಿನ ಇನ್ನೊಂದು ಆಕರ್ಷಣೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue