ಆಂಧ್ರದಲ್ಲಿರುವ ಕೆಲವು ಅದ್ಭುತ ಜಲಪಾತಗಳು
ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಆಂಧ್ರಪ್ರದೇಶ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಧಾರ್ಮಿಕದಿಂದ ಹಿಡಿದು ಸ್ನೇಹಿತರೊಂದಿಗೆ ಮನರಂಜನೆಯವರೆಗೂ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಇಂದು ಆಂಧ್ರಪ್ರದೇಶ ರಾಜ್ಯದಲ್ಲಿ...
ಈ ನಗೆ ತಾರೆಗಳು ಹುಟ್ಟಿದ್ದು ಈ ಸ್ಥಳದಲ್ಲೆ
ಕನ್ನಡ ಚಲನ ಚಿತ್ರೋದ್ಯಮ ಇಲ್ಲಿವರೆಗೂ ನೂರಾರು ಪ್ರತಿಭೆಗಳನ್ನು, ಉತ್ಕೃಷ್ಟ ಕಲಾವಿದರನ್ನು ಕನ್ನಡ ನಾಡಿನ ಜನತೆಗೆ ನೀಡಿದೆ. ಇಂತಹ ಪ್ರತಿಭೆಗಳಲ್ಲಿ ಹಾಸ್ಯ ಕಲಾವಿದರೂ ಸಹ ಪ್ರಮುಖರು. ಅಳಿಸುವುದೆಷ್ಟು ಸುಲಭವೊ ನಗಿಸುವುದಷ್ಟೆ ಕಷ್ಟ ಅಂತ...
ಕೇರಳದ ಅತಿ ಪ್ರಮುಖ ಶಿವನ ದೇವಾಲಯಗಳು
ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿ ಪಡೆದಿರುವ ಕೇರಳ ರಾಜ್ಯದಲ್ಲಿ ನೋಡಲು ಸಾಕಷ್ಟು ಆಯ್ಕೆಗಳಿವೆ. ವೈವಿಧ್ಯಮಯ ಸಂಸ್ಕೃತಿ-ಸಂಪ್ರದಾಯಗಳನ್ನು ಹೊಂದಿರುವ ಈ ರಾಜ್ಯದಲ್ಲಿ ವೈವಿಧ್ಯಮಯ ದೇವಾಲಯಗಳನ್ನು ಅವುಗಳನ್ನು ವಿಶಿಷ್ಟವಾಗಿ...
ಭೀಮತಾಲ್ ಮತ್ತು ಸಾತ್‍ತಾಲ್ ಎಂಬ ನೈನಿತಾಲ್ ಕೆರೆಗಳು
ಮಹಾಭಾರತದ ಪ್ರಮುಖ ಪಾತ್ರಧಾರಿಗಳಾದ ಪಂಚ ಪಾಂಡವರು ಪಟ್ಟ ಕಷ್ಟಗಳು ಅನೇಕ. ಜೂಜಿನಲ್ಲಿ ಸೋತು ವನವಾಸ ಅಲೆಯುತ್ತಿದ್ದಾಗ ಪಾಂಡವರು ಅಲೆದ ಜಾಗಗಳಿಗೆ ಲೆಕ್ಕವಿಲ್ಲವೆಂದೆ ಹೇಳಬಹುದು. ಇವರು ಅಲೆದಾಡಿದ ಹಲವಾರು ಸ್ಥಳಗಳಲ್ಲಿ ಏನಾದರೊಂದು ಪ್ರಸಂಗಗಳು...
ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ
"ದೇವತೆಗಳ ಪುಣ್ಯಭೂಮಿ" ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಸಾಕಷ್ಟು ಧಾರ್ಮಿಕ ಹಾಗೂ ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ರಾಜ್ಯದ ಪ್ರತಿಯೊಂದು ಸ್ಥಳಗಳು ಕೇವಲ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ ಧಾರ್ಮಿಕ ತೀರ್ಥ...
ಈ ಪುಷ್ಪಕಣಿವೆ ನಿಮಗೇಕೆ ಇಷ್ಟವಾಗಬಹುದು?
ಈ ಲೇಖನದ ಚಿತ್ರಗಳನ್ನು ನೋಡಿದಾಗ, ಇಲ್ಲಿಗೆ ಯಾಕೊಮ್ಮೆ ಹೋಗಬಾರದು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ. ಇಲ್ಲಿನ ಅಗಾಧ ಪ್ರಕೃತಿ ಸೌಂದರ್ಯವೆ ಹಾಗಿದೆ. ತಂಪಾದ ಹವಾಮಾನ, ತಾಜಾ ಗಾಳಿ, ಪ್ರಶಾಂತ ಪರಿಸರ ಎಲ್ಲವೂ...
ಎಲ್ಲ ಕಷ್ಟಗಳನ್ನು ಹೊಡೆದೋಡಿಸುವ ಸಾಲಾಸರ್ ಬಾಲಾಜಿ
ಇಲ್ಲಿ ಬಾಲಾಜೀ ಎಂದರೆ ವಿಷ್ಣು ಅಥವಾ ನಾರಾಯಣನಲ್ಲ. ಈ ಸ್ಥಳದಲ್ಲಿ ಆಂಜನೇಯ ಸ್ವಾಮಿಯನ್ನು ಬಾಲಾಜಿ ಎಂತಲೆ ಕರೆಯುತ್ತಾರೆ. ಈ ಹನುಮ ಅಭಯ ಹಸ್ತದವ. ನಂಬಿಕೊಂಡು ಬಂದ ಭಕ್ತರನ್ನು ನಿರಾಸೆ ಗೊಳಿಸದವ. ರಕ್ಷಣೆ ಬಯಸಿ ಬರುವ ಭಕ್ತರ ತ್ರಿಕಾಲ ರಕ್ಷಕ....
ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು
ವರುಣನ ಚರಣಗಳು ಧರಣಿಯ ಮೇಲೆ ಬೀಳುತ್ತಲೆ ಪ್ರಕೃತಿಯ ಕಣ ಕಣಗಳೂ ಮೈದುಂಬಿಕೊಂಡು ಕಳೆಗಟ್ಟಿ ಪ್ರತಿಯೊಬ್ಬನ ಕಣ್ಮನಗಳನ್ನು ಸೆಳೆಯುತ್ತದೆ. ಹೌದು, ಮಳೆಗಾಲದ ವಿಶೇಷವೆ ಹಾಗೆ, ಪ್ರಕೃತಿ ಮಾತೆಯು ಮೈನೆರೆದು ಸಿಂಗರಿಸಿಕೊಂಡು ನವ ವಧುವಿನಂತೆ...
ರಾಮನಗರದಲ್ಲಿರುವ ಜಾನಪದ ಲೋಕಕ್ಕೆ ಭೇಟಿ ನೀಡಿದ್ದೀರಾ?
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 55 ಕಿ.ಮೀ ದೂರದಲ್ಲಿರುವ ಜಾನಪದ ಲೋಕವು ನಿಜಕ್ಕೂ ಒಮ್ಮೆಯಾದರೂ ಕುಟುಂಬದೊಂದಿಗೆ ಭೇಟಿ ನೀಡಲೇಬೇಕಾದ ಸ್ಥಳ. ಇಂದಿನ ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ-ಸಂಪ್ರದಾಯಗಳು ಅಳಿದು ಹೋಗುವ...
ಮೈಸೂರು ಅರಮನೆಯ ಭವ್ಯ ದೇವಾಲಯಗಳು
ಕರ್ನಾಟಕದ ಪಾರಂಪರಿಕ ರಾಜಧಾನಿ ಎಂದೆ ಬಿಂಬಿತವಾದ ಮೈಸೂರು ನಗರದಲ್ಲಿರುವ ಅಂಬಾ ವಿಲಾಸ ಅರಮನೆ ಇಂದು ವಿಶ್ವದಲ್ಲೆ ಪ್ರಖ್ಯಾತಿಗಳಿಸಿದ ಭಾರತದ ಅದ್ಭುತ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ವರ್ಷವೊಂದಕ್ಕೆ ಐದು ಮಿಲಿಯನ್ ಗಿಂತಲೂ ಅಧಿಕ...
ಶೇಷನಾಗ್ ಸರೋವರ ನೋಡಿದ್ದೀರಾ?
ಕಾಶ್ಮೀರ ಕಣಿವೆ ನಿಜಕ್ಕೂ ಮನಮೋಹಕ ಪ್ರವಾಸಿ ತಾಣ. ಕಣಿವೆಗಳ ರಾಜ್ಯವೆಂದೆ ಪ್ರಖ್ಯಾತವಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಾಶ್ಮೀರ ಕಣಿವೆಯನ್ನು ಕಾಣಬಹುದು. ಇನ್ನೊಂದು ವಿಷಯವೆಂದರೆ ಕಾಶ್ಮೀರ ಕಣಿವೆಯು ತನ್ನಲ್ಲಿ ಹಲವಾರು ಮನಸೆಳೆವ...
ಹುಲಗಿಯ ಹುಲಗಿಯಮ್ಮನಿಗೆ ಉಘೆ ಉಘೆ ಹೇಳಿ
ಹುಲಿಗೆಮ್ಮ ದೇವಿ ಎಂತಲೂ ಕರೆಯಲ್ಪಡುವ ಇವಳು ಗ್ರಾಮ ದೇವತೆ. ನೋಡಲು ಭಯಂಕರ ರೂಪವುಳ್ಳವಳು. ಇವಳಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಭಕ್ತಿಯಿಂದ ಬೇಡಿದರೆ, ಪೂಜಿಸಿದರೆ ಸಕಲ ಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ಅಚಲವಾದ ನಂಬಿಕೆಯಿದೆ ಈ...
ಮಾನ್ಸೂನ್ ವಿಶೇಷ ದರಗಳು ಜೆಬಾಂಗ್ ನಿಂದ
ಮಳೆಗಾಲದ ವಿಶೇಶ್ಗ ಉಡುಗೆಗಳ ಮೇಲೆ ಜೆಬಾಂಗ್ ನೀಡುತ್ತಿದೆ ಅದ್ಭುತ ಉಳಿತಾಯದ ಕೊಡುಗೆಗಳು. ನೀವು ಖರೀದಿಸಿದ ಉತ್ಪನ್ನಗಳ ಮೊತ್ತ ರುಪಾಯಿ 1699 ಅಥವಾ ಅದಕ್ಕಿಂತ ಅಧಿಕವಾಗಿದ್ದಲ್ಲಿ ಹೆಚ್ಚಿನ 30% ರಿಯಾಯಿತಿ ಪಡೆಯಿರಿ ಹಾಗೂ ರುಪಾಯಿ 1499...
ಲೋಣಾವಲಾ ಜಿನಪ್ರೀಯತೆಯ ರಹಸ್ಯ!
ಲೋಣಾವಲಾ ಮಹಾರಾಷ್ಟ್ರದಲ್ಲಿ ಸಾಕಷ್ಟು ಹೆಸರುಗಳಿಸಿರುವ ಗಿರಿಧಾಮ. ಮುಂಬೈ, ಪುಣೆ ನಿವಾಸಿಗಳಿಗೆ ವೆಕೆಂಡ್ ಬಂತೆಂದರೆ ಸಾಕು ಲೋಣಾವಲಾಗೆ ಭೇಟಿ ನೀಡಲು ಹಾತೊರೆಯುತ್ತಾರೆ. ಹಾಗಂದ ಮಾತ್ರಕ್ಕೆ ಬೇರೆ ಭಾಗಗಳಿಂದ ಇಲ್ಲಿಗೆ ಜನರು...
ಕೆಲವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ದೇವಾಲಯಗಳು
ಸ್ತ್ರೀ ರೂಪದ ಶಕ್ತಿ ದೇವತೆಗಳನ್ನು ಅಪಾರವಾಗಿ ಆರಾಧಿಸಲಾಗುತ್ತದೆ ಭಾರತದಲ್ಲಿ. ಯಾವ ಸ್ಥಳವೆ ಇರಲಿ ದೇವಿಗೆ ಮುಡಿಪಾದ ದೇವಾಲಯ ಒಂದಾದರೂ ಇರಲೇಬೇಕು. ಅಲ್ಲದೆ ಶಕ್ತಿ ದೇವಿಯಾಗಿ ದೇವಿಯ ಹಲವು ಅವತಾರಗಳ, ಪ್ರಕಾರಗಳ ವಿವಿಧ...
ಭಾರತದ ಏಕೈಕ ಗರುಡಸ್ವಾಮಿಯ ದೇವಾಲಯ ; ಸರ್ಪದೋಷಕ್ಕೆ ಇಲ್ಲಿ ಸಿಗುತ್ತೆ ಪರಿಹಾರ
ಗರುಡ ಪಕ್ಷಿಯು ಹಿಂದು ನಂಬಿಕೆಯ ಪ್ರಕಾರ ಪವಿತ್ರ ಸ್ಥಾನ ಪಡೆದಿರುವ ಪಕ್ಷಿಯಾಗಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ವಿಷ್ಣುವಿನ ವಾಹನವಾಗಿ ಗರುಡ ದೇವನನ್ನು ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಆದರೆ ಗರುಡ ದೇವನೆ ಮುಖ್ಯ ದೈವವಾಗಿ...
ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ
ಮಳೆಗಾಲದ ಬಂದಂತೆಲ್ಲ ಎಲ್ಲೆಡೆ ಹಸಿರುಮಯ ವಾತಾವರಣ ಕಾಣಲು ಪ್ರಾಂರಭವಾಗುತ್ತದೆ. ಬೆಟ್ಟ ಗುಡ್ಡಗಳಲ್ಲಂತೂ ಮಂಜು ಮುಸುಕಿದ ಪರಿಸರದೊಂದಿಗೆ ಚುಮು ಚುಮು ಅಂತ ಬೀಳುವ ಮಳೆಯಿಂದುಂಟಾಗುವ ಕಳೆಯನ್ನು ನೋಡಿದವನೆ ಅನುಭವಿಸಬೇಕು. ಈ ಸಮಯದಲ್ಲಿ ಸಾಕಷ್ಟು...
ನೂತನ ರಾಜ್ಯ ತೆಲಂಗಾಣದ ಪ್ರಸಿದ್ಧ ದೇವಾಲಯಗಳು
ಭಾರತದಲ್ಲಿ ದೈವದಲ್ಲಿ ನಂಬಿಕೆಯಿರಿಸಿರುವ ಜನರು ಕೋಟಿ ಕೋಟಿ. ಧಾರ್ಮಿಕ ಆಕರ್ಷಣೆಗಳಿಗೆ, ತೀರ್ಥಯಾತ್ರೆಗಳಿಗೆ ಹೋಗುವ ಜನರು ಅಪಾರ. ಭಾರತದ ಯಾವ ಮೂಲೆಯಲ್ಲಾದರೂ ಸರಿ ಧಾರ್ಮಿಕ ಪ್ರಭಾವವಿರುವ, ಶಕ್ತಿಯಿರುವ ಸ್ಥಳಗಳಿಗೆ, ದೇವಾಲಯಗಳಿಗೆ ಭೇಟಿ...