Search
  • Follow NativePlanet
Share

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ನಿಮ್ಮ ಮಕ್ಕಳು ಶ್ರೇಷ್ಟ ವಿದ್ಯಾವಂತನಾಗಬೇಕೆ? ಹಾಗಾದರೆ ಈ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ

ಯಾವುದೇ ಒಂದು ತಾಯಿ, ತಂದೆಗೆ ತಮ್ಮ ಮಕ್ಕಳು ವಿದ್ಯಾವಂತ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಲ್ಲರ ಮುಂದೆ ತಮ್ಮ ಮಗ ಅತ್ಯಂತ ಚಾಣಾಕ್ಷ, ತೀಕ್ಷ್ಣ ಬುದ್ದಿಯುಳ್ಳವನು ಎಂದು ಹೇಳುವಾಗ ಏನೊ ಒಂದು ಬಗೆಯ ಸಂತೋಷ. ಅದೇ ತಮ್ಮ ಮಗ ಏನು ಓದುವುದಿಲ್ಲ...
ಕನಸಿನ ನಗರ ಮು೦ಬಯಿಯಲ್ಲಿ ಬಾಯಿ ಚಪ್ಪರಿಸಿ ಅನುಭವಿಸಬೇಕಾದ ಐದು ಸ್ವಾಧಿಷ್ಟ ಅನುಭವಗಳು

ಕನಸಿನ ನಗರ ಮು೦ಬಯಿಯಲ್ಲಿ ಬಾಯಿ ಚಪ್ಪರಿಸಿ ಅನುಭವಿಸಬೇಕಾದ ಐದು ಸ್ವಾಧಿಷ್ಟ ಅನುಭವಗಳು

ಸ೦ಸ್ಕೃತಿಗಳು, ಭಾಷೆಗಳು, ಧರ್ಮಗಳು, ಕಲೆ, ಮತ್ತು ವೈವಿಧ್ಯತೆಗಳು ಕರಗುವ ಕುಡಿಕೆಯೆ೦ದೇ ಪ್ರಸಿದ್ಧವಾಗಿರುವ ಮು೦ಬಯಿ ಮಹಾನಗರವು ಹಲವರ ಪಾಲಿನ ಕನಸಿನ ನಗರಿಯೆ೦ದೆನಿಸಿಕೊ೦ಡಿದೆ. ಮು೦ಬಯಿಯನ್ನೇ ತಮ್ಮ ಶಾಶ್ವತ ವಾಸಸ್ಥಳವನ್ನಾಗಿಸಿಕೊಳ್ಳಬೇಕೆ೦ಬ...
ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!

ಹಿಮಾಲಯದಲ್ಲಿನ ಕುತೂಹಲಕಾರಿ ರಹಸ್ಯಗಳು!!

ಆಸೆ ಒಂದು ನಿಜವನ್ನು ಅಡಗಿಸಿ ಇಟ್ಟರೆ ಸ್ವಾರ್ಥ ಅದನ್ನು ಕದಿಯುತ್ತದೆ ಎಂಬ ಮಾತು ಸತ್ಯ. ಕಾಲವೇ ಇವೆರಡನ್ನೂ ಕಸಿದು ಭವಿಷ್ಯಕ್ಕೆ ಶೂನ್ಯವನ್ನು ಉಳಿಸಿತು. ಕೆಲವು ಸಾವಿರ ವರ್ಷಗಳ ಹಿಂದಿನ ಭಾರತೀಯ ಪುರಾತನ ಶಾಸ್ತ್ರವೇ ಆ ನಿಜ. ಆ ಶಾಸ್ತ್ರದ...
ಇದು ಇಂಡಿಯನ್ ಜುರಾಸಿಕ್ ಪಾರ್ಕ್....ಒಮ್ಮೆ ಭೇಟಿ ಕೊಡಿ

ಇದು ಇಂಡಿಯನ್ ಜುರಾಸಿಕ್ ಪಾರ್ಕ್....ಒಮ್ಮೆ ಭೇಟಿ ಕೊಡಿ

ನಮ್ಮದೇಶದಲ್ಲಿಯೂ ಕೂಡ ಡೈನೊಸಾರ್‍ಗಳು ಇವೆಯೇ? ಎಂದು ಪ್ರೆಶ್ನೆ ಕೇಳುವವರಿಗೆ ಈ ಪ್ರದೇಶವೇ ಉತ್ತರ ನೀಡುತ್ತದೆ. ಇಲ್ಲಿ ನೀವು ಡೈನೋಸರ್‍ಗಳನ್ನು ಕಣ್ಣಾರೆ ಕಂಡು, ಮುಟ್ಟಿಯು ಕೂಡ ಸ್ಪರ್ಶ ಸುಖ ಅನುಭವಿಸಬಹುದು. ಅದು ಎಲ್ಲಿದೆ ಎಂದು...
ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?

ಭಾರತದಲ್ಲಿಯೇ ಮೊದಲ ದೇವಿಯ ದೇವಾಲಯ ಯಾವುದು ಗೊತ್ತ?

ದೇವಾಲಯಗಳನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಒಂದೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಗಳನ್ನು ಅಡಗಿಸಿಕೊಂಡಿರುತ್ತವೆ. ಇವೆಲ್ಲಾ ನೋಡಿದರೆ ದೇವಾಲಯದ ಉಗಮ ಹೇಗೆ ಪ್ರಾರಂಭವಾಯಿತು ಎಂಬ ಪ್ರೆಶ್ನೆ ಎಲ್ಲರಿಗೂ ಮೂಡುವಂತಹದು. ಯಾರು...
ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಾಜ್ಯಾಂಗವನ್ನು ಹೊಂದಿರುವ ನಮ್ಮ ಭಾರತದೇಶದ ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಗೊತ್ತ? ಚೌಸಾತ್ ಯೋಗಿನಿ ದೇವಾಲಯ ಖಜುರಾಹೋದಲ್ಲಿನ ಅತ್ಯಂತ...
ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ದೆವ್ವಗಳನ್ನು ದೇವರೆ ಸ್ವತಃ ಓಡಿಸುವ ಭಾರತದ ಏಕೈಕ ದೇವಾಲಯ

ಸಾಮಾನ್ಯವಾಗಿ ದೆವ್ವ ಹಿಡಿದಿದೆ ಎಂದರೆ ಅಂತಹವರನ್ನು ವೈದ್ಯರು ಮಾನಸಿಕ ಅಸ್ವಸ್ಥರು ಎಂದು ಕರೆಯುವುದುಂಟು. ಆದರೆ ಕೆಲವರು ಮಾತ್ರ ಇದಕ್ಕೆಲ್ಲಾ ವೈದ್ಯ ಮೊರೆ ಹೋಗುವುದು ಅಷ್ಟು ಒಳ್ಳೆಯದಲ್ಲಾ ಇದಕ್ಕೆಲ್ಲಾ ಮದ್ದು ತಂತ್ರ ಹಾಗು ಮಂತ್ರಗಳು ಎಂದು...
ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಶಿವಲಿಂಗ ಬಿನ್ನವಾಗಿರುವಂತೆ ಕಾಣುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಸಾಮಾನ್ಯವಾಗಿ ದೇವಾಲಯದ ದೇವತಾ ಮೂರ್ತಿಗಳೇ ಆಗಲಿ ಅಥವಾ ದೇವರ ಮನೆಯಲ್ಲಿಯೇ ಆಗಲಿ ದೇವತಾ ಮೂರ್ತಿಗಳು ಬಿನ್ನವಾಗಿದ್ದರೆ ಮೊದಲು ಯಾವುದಾದರೂ ನದಿಯಲ್ಲಿಯೊ, ದೇವಾಲಯದ ಸಮೀಪದ ಮರದ ಕೆಳಗೆಯೋ ಇಟ್ಟು ಬರುತ್ತೇವೆ. ಆದರೆ ಆಂಧ್ರ ಪ್ರದೇಶದಲ್ಲಿನ ಈ...
ಜಗತ್ ವಿಖ್ಯಾತಿ ತ್ರಿಶ್ಯೂರ್ ಪುರಂ ಉತ್ಸವ ಎಲ್ಲಿ ನಡೆಯುತ್ತದೆ ಗೊತ್ತ?

ಜಗತ್ ವಿಖ್ಯಾತಿ ತ್ರಿಶ್ಯೂರ್ ಪುರಂ ಉತ್ಸವ ಎಲ್ಲಿ ನಡೆಯುತ್ತದೆ ಗೊತ್ತ?

ಹಬ್ಬಗಳು ಎಂದರೆ ಎಲ್ಲಿರಿಗೂ ಪ್ರಿಯವಾದುದು. ಅದರಲ್ಲೂ ಅವರವರ ಪ್ರಾಂತ್ಯಕ್ಕೆ ಅವರವರ ಧರ್ಮಕ್ಕೆ ಕೆಲವು ವಿಶೇಷವಾದ ಆಚರಣೆಗಳನ್ನು ಮಾಡುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ "ಗಾಡ್ಸ್ ಓನ್ ಕಂಟ್ರಿ" ಎಂದೇ ಖ್ಯಾತಿ...
ಹೈದರಾಬಾದ್ ನಗರದಲ್ಲಿರುವಾಗ ಕೈಗೊಳ್ಳಬಹುದಾದ ಆದ್ಯತಾಪೂರ್ವಕ ಚಟುವಟಿಕೆಗಳು

ಹೈದರಾಬಾದ್ ನಗರದಲ್ಲಿರುವಾಗ ಕೈಗೊಳ್ಳಬಹುದಾದ ಆದ್ಯತಾಪೂರ್ವಕ ಚಟುವಟಿಕೆಗಳು

ಇತಿಹಾಸದ ಗತವೈಭವದತ್ತ ನಮ್ಮನ್ನು ಕರೆದೊಯ್ಯುವ ನಗರವು ಹೈದರಾಬಾದ್ ನಗರವಾಗಿದ್ದು, ತನ್ನ ಸ್ವಾಧಿಷ್ಟವಾದ ಪಾಕವೈವಿಧ್ಯಗಳಿ೦ದ ನಿಮ್ಮ ರಸಾ೦ಕುರಗಳಿಗೆ ಚುರುಕು ಮುಟ್ಟಿಸುವ ನಗರವೂ ಹೈದರಾಬಾದ್ ನಗರವೇ ಆಗಿದೆ. ಪ್ರಾಚೀನ ಕಾಲದ ಶೋಭೆಗಳೊ೦ದಿಗೆ...
ಯಮಧರ್ಮರಾಜನ ದೇವಾಲಯ ಎಲ್ಲಿದೆ ಗೊತ್ತ?

ಯಮಧರ್ಮರಾಜನ ದೇವಾಲಯ ಎಲ್ಲಿದೆ ಗೊತ್ತ?

ಪ್ರಾಣದ ಮೇಲೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ? ಒಂದು ಸಣ್ಣದಾದ ಜೀವಿಯಿಂದ ಹಿಡಿದು ಎಲ್ಲರಿಗೂ ಮೃತ್ಯು ಭಯ ಇರುವುದು ಸಾಮಾನ್ಯ. ಅವರಿಗೆ ಏನಾದರೂ ಮೃತ್ಯು ಭಯ ಬಂದಾಗ ಮೊದಲು ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಯಮಧರ್ಮ...
ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು

ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು

ಕರ್ನಾಟಕದಲ್ಲಿನ ಪ್ರಸಿದ್ಧವಾದ ಜಿಲ್ಲೆಗಳಲ್ಲಿ ನಮ್ಮ ಮಂಡ್ಯ ಕೂಡ ಒಂದಾಗಿದೆ. ಇಲ್ಲಿಯೂ ಕೂಡ ಹಲವಾರು ಪ್ರವಾಸಿ ತಾಣಗಳು ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮಂಡ್ಯ ಜಿಲ್ಲೆಯನ್ನು "ಸಕ್ಕರೆ ನಾಡು" (ಸಕ್ಕರೆ ನಾಡು ಮಂಡ್ಯ)...
ಮೊರ್ಗಾ೦ವ್ ಗಣೇಶನ ದೇವಸ್ಥಾನವನ್ನೊಮ್ಮೆ ಸ೦ದರ್ಶಿಸಿರಿ

ಮೊರ್ಗಾ೦ವ್ ಗಣೇಶನ ದೇವಸ್ಥಾನವನ್ನೊಮ್ಮೆ ಸ೦ದರ್ಶಿಸಿರಿ

ಮೋರ್ಗಾ೦ವ್ ಗಣೇಶನ ದೇವಸ್ಥಾನಕ್ಕೆ ಶ್ರೀ ಮಯೂರೇಶ್ವರ್ ಅಥವಾ ಶ್ರೀ ಮೋರೇಶ್ವರ್ ಮ೦ದಿರ್ ಎ೦ಬ ಹೆಸರುಗಳೂ ಇವೆ. ಮೋರ್ಗಾ೦ವ್ ನಲ್ಲಿರುವ ಈ ದೇವಸ್ಥಾನವು ಪೂನಾ ಶಹರದಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿದೆ. ಅಷ್ಟವಿನಾಯಕರೆ೦ದು ಕರೆಯಲ್ಪಡುವ ಎ೦ಟು...
ಲಡಾಖ್ ನ ಅವಾಕ್ಕಾಗಿಸುವ ಸೌ೦ದರ್ಯವುಳ್ಳ ಮರ್ಕಾ ಕಣಿವೆಗೊ೦ದು ಚಾರಣ ಪ್ರವಾಸವನ್ನು ಕೈಗೊಳ್ಳಿರಿ

ಲಡಾಖ್ ನ ಅವಾಕ್ಕಾಗಿಸುವ ಸೌ೦ದರ್ಯವುಳ್ಳ ಮರ್ಕಾ ಕಣಿವೆಗೊ೦ದು ಚಾರಣ ಪ್ರವಾಸವನ್ನು ಕೈಗೊಳ್ಳಿರಿ

ಅತ್ಯುನ್ನತವಾದ ಪರ್ವತಗಳ ಮೂಲಕ ಸಾಗುವ ಅಗಣಿತ ಮಾರ್ಗಗಳ ತವರೂರು ಲಡಾಖ್ ಆಗಿದ್ದು, ಭಾರತ ದೇಶದ ಅತ್ಯ೦ತ ಶೋಭಾಯಮಾನವಾಗಿರುವ ತಾಣಗಳ ಪೈಕಿ ಒ೦ದೆನಿಸಿಕೊ೦ಡಿರುವ ಲಡಾಖ್, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿದೆ. ಕಠಿಣವಾದ ಮತ್ತು ಸವಾಲನ್ನೊಡ್ಡುವ...
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಎಲ್ಲಿದೆ ಗೊತ್ತ?

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಎಲ್ಲಿದೆ ಗೊತ್ತ?

ಶ್ರೀ ರಂಗನ ದೇವಾಲಯ, ತಿರುಚಿನಾಪಲ್ಲಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಕಾವೇರಿ ನದಿಯ ಉಪನದಿಗಳ ಮಧ್ಯೆಯಲ್ಲಿ ನೆಲೆಸಿದೆ. ಈ ಕ್ಷೇತ್ರವು ನಿತ್ಯ ಶ್ರೀರಂಗನಾಥನ ನಾಮಸ್ಮರಣೆಯಿಂದ ಕೂಡಿರುವ ಪುಣ್ಯಕ್ಷೇತ್ರವಾಗಿದೆ. ವಿಷ್ಣು...
 ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ

ಭಾರತದ ವಿಸ್ಮಯ ಪ್ರಕೃತಿಯ ಅನಾವರಣ: ಒಮ್ಮೆ ಭೇಟಿ ಕೊಡಿ

ನಮ್ಮ ಭಾರತ ದೇಶ ಅತ್ಯಂತ ಸುಂದರವಾದ ದೇಶ. ನಮ್ಮ ಸಂಸ್ಕøತಿಯೇ ಆಗಲಿ, ನಮ್ಮ ಭೌಗೋಳಿಕವೇ ಆಗಲಿ ಅದಕ್ಕೆ ಆದರದೇ ಆದ ಮಹತ್ವವಿದೆ. ಅದೇನೆ ಇರಲಿ ಭಾರತದಲ್ಲಿ ಹುಟ್ಟಿರುವ ನಾವೇ ಧನ್ಯ ಎಂಬ ಭಾವ ನಮ್ಮಲ್ಲಿ ಉಂಟಾಗುತ್ತದೆ. ಕೆಲವು ಸ್ಥಳಗಳ...
ಭಾರತದ ನಂಬಲು ಅಸಾಧ್ಯವಾದಂತಹ ಸ್ಥಳಗಳು ಎಲ್ಲೆಲ್ಲಿವೆ ಗೊತ್ತ?

ಭಾರತದ ನಂಬಲು ಅಸಾಧ್ಯವಾದಂತಹ ಸ್ಥಳಗಳು ಎಲ್ಲೆಲ್ಲಿವೆ ಗೊತ್ತ?

ನಮ್ಮ ಭಾರತ ದೇಶದಲ್ಲಿ ಹಲವಾರು ಕುತೂಹಲಕಾರಿಯಾದ ಸ್ಥಳಗಳು ಇವೆ. ಯಾರಿಗೆ ಆಗಲಿ ವಿಶೇಷತೆ ಇರುವ ಸ್ಥಳಕ್ಕೆ ಭೇಟಿ ನೀಡಬೇಕು ಎಂದರೆ ಬಲು ಇಷ್ಟ. ಒಮ್ಮೆ ನಾವು ಕೂಡ ನೋಡಿಯೇ ಬಿಡೋಣ ಅದು ನಿಜವೇ, ಸುಳ್ಳೆ ಎಂಬುದನ್ನು ಎಂದು ಅಂದುಕೊಳ್ಳುತ್ತೇವೆ....
ಮಾಲಿನ್ಯರಹಿತವಾಗಿರುವ ಭಾರತ ದೇಶದ ಕಣಿವೆಗಳನ್ನು ಪರಿಶೋಧಿಸಿರಿ

ಮಾಲಿನ್ಯರಹಿತವಾಗಿರುವ ಭಾರತ ದೇಶದ ಕಣಿವೆಗಳನ್ನು ಪರಿಶೋಧಿಸಿರಿ

ಸಿರಿವ೦ತ ಸಾ೦ಸ್ಕೃತಿಕ ಪರ೦ಪರೆಗಷ್ಟೇ ಭಾರತ ದೇಶವು ಹೆಸರುವಾಸಿಯಾಗಿರುವುದಲ್ಲ, ಬದಲಿಗೆ ಅತ್ಯುತ್ತಮವಾದ ಭೂಪ್ರದೇಶಗಳಿಗೆ ಉದಾಹರಣೆಗಳೆ೦ಬ೦ತಿರುವ ಕೆಲವು ತಾಣಗಳಿಗೂ ಸಹ ಭಾರತ ದೇಶವು ತವರೂರೆನಿಸಿಕೊ೦ಡಿದೆ. ಘನವೆತ್ತ ಹಿಮಾಲಯ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+