ಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿ
ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷವಿರುತ್ತದೆ. ಅವುಗಳಿಂದ ಆ ದೇವಾಲಯ ಹಾಗು ದೇವತಾ ಮೂರ್ತಿ ಪ್ರಸಿದ್ಧಗೊಳ್ಳುತ್ತಿರುತ್ತಾರೆ. ಹಾಗೆಯೇ ವಿವಾಹ ಕೂಡ ಜೀವನದಲ್ಲಿ ಅತಿಮುಖ್ಯವಾದುದು. ಸರಿಯಾದ ವಯಸ್ಸಿನಲ್ಲಿ ವಿವಾಹವಾಗದೇ ಹೋದರೆ ತಂದೆ,...
ವಿಭಿನ್ನವಾದ ಹೆಸರುಗಳು: ವಿಭಿನ್ನವಾದ ಊರುಗಳು
ಹೆಸರಿನಲ್ಲಿ ಏನಿದೆ? ಎಂದು ಹೇಳಿದ್ದಾರೆ ಷೇಕ್ಸ್ ಪಿಯರ್ ಆದರೆ ಹೆಸರಿನಲ್ಲಿಯೇ ಇರುವುದು ಎಲ್ಲಾ. ಜನರಲ್ಲಿ ಮೂಢಿಸಲು ಅಥವಾ ಹಾಸ್ಯವನ್ನು ಸೃಷ್ಠಿ ಮಾಡಲು ಹೆಸರುಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿನ ಕೆಲವು...
ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕಾಗಿರುವ ಸ್ಥಳವಿದು........
ಕೇರಳವನ್ನು ಗಾಡ್ಸ್ ಓನ್ ಕಂಟ್ರಿ ಎಂದು ಕರೆಯುತ್ತಾರೆ. ಕೇರಳ ತನ್ನ ಶ್ರೀಮಂತವಾದ ತಾಣವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ದೇಶದಲ್ಲಿಯೇ ಅಲ್ಲದೇ ವಿದೇಶದಲ್ಲಿಯೂ ಕೂಡ ಪ್ರವಾಸಿಗರ ಗಮನ ಸೆಳೆದಿರುವ ಅದ್ಭುತವಾದ ತಾಣವನ್ನು ಕೇರಳ ಹೊಂದಿದೆ. ಇಲ್ಲಿ...
ವರ್ಕಳದ ದೇವಾಲಯವನ್ನು ಜನಾರ್ಧನ ಸ್ವಾಮಿಯ ವಾಸಸ್ಥಾನವೆಂದು ಕರೆಯಲಾಗುತ್ತದೆ
ವರ್ಕಳವು ಜನಾರ್ಧನಪುರಂ ಎಂದು ಕರೆಯಲ್ಪಡುವ ಒಂದು ಕಡಲತಡಿಯ ಪಟ್ಟಣವಾಗಿದ್ದು, ಇಲ್ಲಿ ಜನಾರ್ಧನ ಎಂದು ಕರೆಯಲ್ಪಡುವ ವಿಷ್ಣು ದೇವರನ್ನು ಪೂಜಿಸಲ್ಪಡುವ ಪ್ರಾಚೀನ ಕಾಲದ ಹೆಸರುವಾಸಿಯಾದ ದೇವಸ್ಥಾನವಿದೆ. ಈ ದೇವಾಲಯದ ಬಗ್ಗೆ ಶ್ರೀಮದ್...
ಭಾರತದಲ್ಲಿ ನವರಾತ್ರಿ ಆಚರಿಸುವ-9 ಸ್ಥಳಗಳು
ನವರಾತ್ರಿ ಅಥವಾ ದಸರಾ ಹಬ್ಬವನ್ನು ದೇಶದ ಹಲವು ಭಾಗಗಳಲ್ಲಿ ವೈಭವೋಪಿತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಾತೃ ದೇವತೆಗೆ ಅರ್ಪಿಸಲಾಗಿದ್ದು ವಿವಿಧ ರೂಪಗಳಾಗಿರುವ ಲಕ್ಷ್ಮಿ, ಸರಸ್ವತಿ, ದುರ್ಗೆ ಮುಂತಾದ ಹೆಸರಿನಿಂದ ವಿವಿಧ ಕಡೆಗಳಲ್ಲಿ...
ಇದು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಭೋಗ ನಂದೀಶ್ವರ ದೇವಾಲಯc
ದಸರಾ ಹಬ್ಬಕ್ಕೆ ಮಕ್ಕಳಿಗೆ ರಜಾ ನೀಡಿರುವುದರಿಂದ ಕುಟುಂಬ ಸಮೇತರಾಗಿ ಒಂದು ದೇವಾಲಯಕ್ಕೆ ತೆರಳಬೇಕು ಎಂದು ಸ್ಥಳದ ಹುಡುಕಾಟದಲ್ಲಿದ್ದರೆ ನಮ್ಮ ಸೈಟ್ ನಿಮಗೆ ಅತ್ಯುತ್ತಮವಾದ ತಾಣಗಳ ಮಾಹಿತಿಯನ್ನು ನೀಡುತ್ತದೆ. ನೀವು ಸಾಮಾನ್ಯವಾಗಿ ನಂದಿ...
ಇಲ್ಲಿ ಒಂದು ದಿನ ತಂಗಲು ಗರಿಷ್ಠ 6 ಲಕ್ಷ ರೂಪಾಯಿ!
ಪ್ರವಾಸಿ ಪ್ರಿಯರು ತಮ್ಮ ರಜಾದಿನಗಳಲ್ಲಿ ಕೆಲವೊಮ್ಮೆ ವಿವಿಧ ಪ್ರದೇಶಗಳಿಗೆ ಪ್ರವಾಸಕ್ಕೆ ಹೊರಡುವುದು ಸಾಮಾನ್ಯ. ಹೀಗೆ ಬೇರೆ ಸ್ಥಳಕ್ಕೆ ತೆರಳುವ ಮುಂಚೆಯೇ ತಂಗಲು ಹೋಟೆಲ್‍ಗಳನ್ನು ಬುಕ್ ಮಾಡಿಕೊಳ್ಳುವುದು ಒಂದು ರೂಢಿ. ಇದು ಅತ್ಯುತ್ತಮವಾದ...
ವಾರಾಂತ್ಯ ಬಂತು.. ಎಲ್ಲಿಗೆ ಹೋಗಬೇಕು?
ಮಕ್ಕಳಿಗೆ ದಸರಾ ರಜೆ ನೀಡಿದ್ದಾರೆ. ಹಾಗಾಂತ ಬೋರ್ ಆಗಿ ಮನೆಗೆ ಕೂರಲು ಕೂಡ ಆಗುವುದಿಲ್ಲ. ಎಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡುತ್ತಿದ್ದೀರಾ? ಯಾವುದೇ ಸ್ಥಳಕ್ಕೆ ಹೋದರು ಕೂಡ ಮತ್ತೇ ಸೋಮವಾರದ ದಿನ ಆಫೀಸ್‍ಗೆ ಹೋಗಲೇಬೇಕು. ಹಾಗಾಗಿ ದೂರ...
ಶಿಲೆಯಾದ ಶ್ರೀ ಮಹಾವಿಷ್ಣುವಿನ ಮೂರ್ತಿ ಎಲ್ಲಿದೆ ಗೊತ್ತ?
ಉತ್ತರಾಖಂಡ ರಾಜ್ಯದಲ್ಲಿ ಸಮುದ್ರ ಮಟ್ಟಕ್ಕೆ ಸುಮಾರು 2620 ಅಡಿ ಎತ್ತರ, ಭಗೀರಥಿ ನದಿ ತೀರದಲ್ಲಿ, ಉತ್ತರ ಕಾಶಿಗೆ ಸುಮಾರು 72 ಕಿ.ಮೀ ದೂರದಲ್ಲಿ ಹರ್ಸಿಲ್ ಎಂಬ ಗ್ರಾಮವಿದೆ. ಈ ಹೆಸರಿನ ಬಗ್ಗೆ ಒಂದು ಚಿಕ್ಕದಾದ ಪೌರಾಣಿಕ ಕಥೆ ಇದೆ. ಅದೆನೆಂದರೆ...
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ರಂಗೋಲಿ ಪುಣ್ಯಕ್ಷೇತ್ರ....
ನಮ್ಮ ಪೂರ್ವಿಕರು ನಾವು ವಾಸಿಸುವ ಮನೆ, ಪರಿಸರ ಪರಿಶುಭ್ರವಾಗಿ, ಸುಂದರವಾಗಿ ಅಲಂಕರಕ್ಕಾಗಿ ಬಳಸುವುದಕ್ಕೆ ಎಂದು ಭೋದಿಸಿದ್ದಾರೆ. ಮನೆಯ ಅಲಂಕಾರ ಹಾಗು ಸೌಂದರ್ಯದ ವಿಷಯಕ್ಕೆ ಬಂದರೆ ರಂಗೋಲಿ ಕೂಡ ಒಂದು. ಒಂದು ಕಾಲದಲ್ಲಿ ರಂಗೋಲಿಯನ್ನು ಅಕ್ಕಿಯ...
ಗೋವಾದಲ್ಲಿದೆ ಅದ್ಭುತವಾದ ಅಭಯಾರಣ್ಯ ಮತ್ತು ನ್ಯಾಷನಲ್ ಪಾರ್ಕ್
ಗೋವಾ ರಾಜ್ಯ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ. ಈ ತಾಣವನ್ನು ಕಂಡು ಆನಂದದಿಂದ ಕಾಲಕಳೆಯಲು ಯುವಕರು ಹೆಚ್ಚಾಗಿ ಹಂಬಲಿಸುತ್ತಿರುತ್ತಾರೆ. ಇಲ್ಲಿನ ಸುಂದರವಾದ ವಾತಾವರಣ, ದೊಡ್ಡ ದೊಡ್ಡ ಕಟ್ಟಡಗಳು, ಬೀಚ್‍ಗಳು ಸಾಮಾನ್ಯವಾಗಿ ಎಲ್ಲರಿಗೂ...
ಶಿವನ ವಿಶಿಷ್ಟವಾದ ರೂಪಗಳು ಇರುವ ದೇವಾಲಯ ಎಲ್ಲಿದೆ ಗೊತ್ತ?
ಮಹಾಶಿವನೆಂದರೆ ಕೇವಲ ಲಿಂಗ ಸ್ವರೂಪಿ ಎಂದು ಭಾವಿಸುವುದು ಸಹಜ. ಏಕೆಂದರೆ ಶಿವನನ್ನು ಎಂದಿಗೂ ಮೂರ್ತಿಯಾಗಿ ಗರ್ಭಗುಡಿಯಲ್ಲಿ ಆರಾಧನೆ ಮಾಡುವುದಿಲ್ಲ. ದೇವಾಲಯಗಳ ಶಿಲ್ಪಗಳಲ್ಲಿ ಮಾತ್ರ ಶಿವನನ್ನು ನಟರಾಜನಾಗಿ, ಧ್ಯಾನದಲ್ಲಿ ತಲ್ಲೀನನಾಗಿ, ಶಿವನು...
ಮಧ್ಯಪ್ರದೇಶದ 7 ಅದ್ಭುತಗಳು
ಪ್ರಪಂಚದ 7 ಅದ್ಭುತಗಳನ್ನು ನಾವು ಎಲ್ಲರೂ ಕೇಳಿದ್ದೇವೆ! ಮಧ್ಯಪ್ರದೇಶದ 7 ಅದ್ಭುತಗಳನ್ನು ನೀವು ಎಷ್ಟು ಮಂದಿ ನೋಡಿದ್ದೀರಿ? ಬಹಳ ಕಡಿಮೆ, ಅಲ್ಲವೇ? ಮಧ್ಯಪ್ರದೇಶವು ತನ್ನದೇ ಆದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸಕ್ಕಾಗಿ...
ಸಮುದ್ರದಾಳಕ್ಕೆ ಭೇಟಿ ನೀಡಬೇಕಾದರೆ ಒಮ್ಮೆ ಇಲ್ಲಿ ಭೇಟಿ ಕೊಡಿ
ಮೀನುಗಳು ಇರುವ ಅಕ್ವೇರಿಯಂ ಕಂಡರೆ ಅದೆನೋ ಸಂತಸ. ಮೀನುಗಳಲ್ಲಿ ನೂರಾರು ಜಾತಿಗಳಿದ್ದು, ಒಂದಕ್ಕಿಂತ ಒಂದು ಅದ್ಭುತವಾದ ಬಣ್ಣ ಹಾಗು ರೂಪವನ್ನು ಹೊಂದಿರುತ್ತದೆ. ಆ ಎಲ್ಲಾ ಜಾತಿಯ ಮೀನುಗಳನ್ನು ನೋಡಿದರೆ ಹೇಗೆ ಇರುತ್ತದೆ?. ಆ ಸಂತೋಷ ಬರೀ...
5 ನೇ ಶತಮಾನದ ಅತ್ಯಂತ ಮಾಹಿಮಾನ್ವಿತ ದೇವಾಲಯವಿದು..
ನಮ್ಮ ದೇಶ ದೇವಾಲಯಗಳು ಕೇವಲ ಪೂಜೆ, ಪುನಸ್ಕಾರಕ್ಕೆ ಮಾತ್ರವಲ್ಲ. ಕೆಲವು ದೇವಾಲಯಗಳಲ್ಲಿನ ದೇವತಾ ಮೂರ್ತಿಗಳು ಕೆಲವು ವಿಚಿತ್ರಗಳನ್ನು, ಪವಾಡಗಳನ್ನು ಆಗಾಗ ಮಾಡುತ್ತಿರುತ್ತವೆ. ಅಂತಹ ದೇವಾಲಯಗಳಲ್ಲಿ ಮುಂಬೈನ ದೇವಾಲಯವು ಒಂದು. ಆ ದೇವಾಲಯವು...
ಮೃತ್ಯು ಭಯವನ್ನು ಹೋಗಲಾಡಿಸುವ ಕಲ್ಯಾಣಿಯ ಮಹತ್ವ ಏನು ಗೊತ್ತ?
ಯಮ ಒಬ್ಬ ಮೃತ್ಯು ದೇವ ಆದರೆ ಈತನಿಗೆ ಸೂತ್ರಧಾರಿ ಮಾತ್ರ ಮಹಾಶಿವನು. ಯಮನ ದೇವಾಲಯ ಕೂಡ ನಮ್ಮ ಭಾರತ ದೇಶದಲ್ಲಿದೆ. ಎಲ್ಲರೂ ತಿಳಿದಂತೆ ಮೃತ್ಯು ದೇವನಿಗೆ ದೇವಾಲಯಗಳು ಇಲ್ಲ, ಪೂಜೆಗಳು ಮಾಡುವುದಿಲ್ಲ ಎಂದೇ ಭಾವಿಸಿದ್ದಾರೆ. ಆದರೆ ಇದು ತಪ್ಪು....
ಕಾನ್ಹೇರಿಯ ಗುಹೆ ಆಹಾ ಎಂಥಹ ಸೊಬಗು!
ಮಹಾರಾಷ್ಟ್ರ ರಾಜ್ಯದಲ್ಲಿ ಪ್ರವಾಸಗಳಿಗೇನು ಕಡಿಮೆ ಇಲ್ಲ. ದೇವಾಲಯಗಳಿಂದ ಹಿಡಿದು ಟ್ರೆಕ್ಕಿಂಗ್‍ವರೆವಿಗೂ ಅದ್ಭುತವಾದ ಆಕರ್ಷಣೆಗಳು ಇಲ್ಲಿವೆ. ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಬಗೆ ಬಗೆಯ ತಾಣಗಳನ್ನು ಇಲ್ಲಿ ಕಂಡು ಆನಂದಿಸಬಹುದಾಗಿದೆ....
ತಮಿಳು ನಾಡಿನಲ್ಲಿದೆ ಒಂದು ದೊಡ್ಡ ಬೆಟ್ಟ......
ತಮಿಳು ನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ತಮಿಳುನಾಡಿನಲ್ಲಿ "ದೊಡ್ಡ ಬೆಟ್ಟ" ಎಂಬ ಹೆಸರಿನ ಸುಂದರವಾದ ಶಿಖರವಿದೆ ಎಂಬುದು ನಿಮಗೆ ಗೊತ್ತ? ಹೌದು ಈ ರೀತಿಯ ಹೆಸರಿನ ಒಂದು ಸುಂದರವಾದ ಪ್ರೇಕ್ಷಣೀಯ ಸ್ಥಳ ಇರುವುದು ತಮಿಳುನಾಡು...