ತಮಿಳು ನಾಡಿನಲ್ಲಿದೆ ಒಂದು ದೊಡ್ಡ ಬೆಟ್ಟ......
ತಮಿಳು ನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದು. ತಮಿಳುನಾಡಿನಲ್ಲಿ "ದೊಡ್ಡ ಬೆಟ್ಟ" ಎಂಬ ಹೆಸರಿನ ಸುಂದರವಾದ ಶಿಖರವಿದೆ ಎಂಬುದು ನಿಮಗೆ ಗೊತ್ತ? ಹೌದು ಈ ರೀತಿಯ ಹೆಸರಿನ ಒಂದು ಸುಂದರವಾದ ಪ್ರೇಕ್ಷಣೀಯ ಸ್ಥಳ ಇರುವುದು ತಮಿಳುನಾಡು...
ವಿಗ್ರಹವನ್ನು ಕೆತ್ತದೆಯೇ ನೆಲೆಸಿರುವ ಸ್ವಾಮಿಯ ದೇವಾಲಯದ ರಹಸ್ಯ!
ಭಕ್ತರಿಗಾಗಿ ದೇವತೆಗಳು ವಿವಿಧ ರೂಪದಲ್ಲಿ, ವಿವಿಧ ಪ್ರದೇಶದಲ್ಲಿ ನೆಲೆಸಿ ದುಷ್ಟಶಕ್ತಿಗಳಿಂದ ಕಾಪಾಡಿ ರಕ್ಷಣೆಯನ್ನು ನೀಡುತ್ತಾ ಇರುತ್ತಾರೆ. ಕೋರಿಕೆಗಳನ್ನು ಪೂರೈಸುತ್ತಾ ಇರುವ ಬಗ್ಗೆ ಹಲವಾರು ಗ್ರಂಥಗಳಲ್ಲಿ ಮತ್ತು ಪುರಾಣ ಇತಿಹಾಸದಲ್ಲಿ...
ಇದು ಛತ್ರಪತಿ ಶಿವಾಜಿಯ ಭ್ಯವ ಕೋಟೆ.....
ಮಹಾರಾಷ್ಟ್ರದಲ್ಲಿ ಹಲವಾರು ಕುತೂಹಲಕಾರಿಯಾದ ಪ್ರದೇಶಗಳು ಇವೆ. ಅವುಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಪ್ರಳಯವನ್ನು ಸೂಚಿಸುವ ಮಾಹಿಮಾನ್ವಿತ ಗುಹಾ ದೇವಾಲಯವಾದ ಹರಿಶ್ಚಂದ್ರಘಡ್, ಉಲ್ಕಾಪಾತದಿಂದ ಉಂಟಾದ ಬೃಹತ್ ಉಲ್ಕಾ ಗುಂಡಿಯ ಕೆರೆಗಳು,...
ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....
ಶ್ರೀ ಮಹಾ ವಿಷ್ಣುವಿನ ವಾಹನವಾದ ಗರುಡ ದೇವನು ತಮಿಳುನಾಡಿನ ನಾಚಿಯಾರ್ ಕೋವೆಲ್ ಎಂಬ ಸ್ಥಳದಲ್ಲಿ ಅದೃಶ್ಯ ರೂಪದಲ್ಲಿ ಸಂಚಾರ ಮಾಡುತ್ತಿದ್ದಾನೆ ಎಂದು ಕೆಲವು ಯೋಗಿಗಳು ಹೇಳುತ್ತಿದ್ದಾರೆ. 108 ಶ್ರೀ ವೈಷ್ಣವ ದೇವಾಲಯಗಳಲ್ಲಿ ಒಂದಾದ ತಿರುನಾಯಾರ್...
ದಕ್ಷಿಣ ಭಾರತದ ಆಸ್ತಿ ಕೃಷ್ಣಾ ಅಭಯಾರಣ್ಯ
ನಮ್ಮ ದಕ್ಷಿಣ ಭಾರತದಲ್ಲಿ ಅಭಯಾರಣ್ಯಕ್ಕೆನೂ ಕಡಿಮೆ ಇಲ್ಲ. ಇಲ್ಲಿಯೂ ಕೂಡ ಅಳಿವಿನ ಅಂಚಿನಲ್ಲಿರುವ ಅದೆಷ್ಟೂ ಪ್ರಾಣಿ, ಪಕ್ಷಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಕೃಷ್ಣಾ ಅಭಯಾರಣ್ಯವು ಆನೇಕ ಪರಿಸರ ಸಂರಕ್ಷಾಣಾವಾದಿಗಳ ಪ್ರಕಾರ, ದಕ್ಷಿಣ...
ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!
ನಮ್ಮ ಭಾರತ ದೇಶದ ದೇವಾಲಯದಲ್ಲಿ ಸಾವಿರಾರು ವರ್ಷದ ಪುರಾತನವಾದ ದೇವಾಲಯದ ಬಗ್ಗೆ ನಾವು ಕೇಳಿದ್ದೇವೆ. ಅದರಲ್ಲಿಯೇ ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡ ಶಿವಲಿಂಗವಿರುವ ದೇವಾಲಯವಿದೆ. ಆ ದೇವಾಲಯವೇ ಬೃಹದೀಶ್ವರ ದೇವಾಲಯ. ಇದೊಂದು ಪ್ರಾಚೀನವಾದ...
ಲಕ್ನೋದ ಈ ತಾಣಗಳ ಕಡೆಗೆ ಪ್ರಯಾಣ
ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋ, ಅನೇಕ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಗೆ ನೆಲೆಯಾಗಿರುವ ಒಂದು ಬಹುಮುಖ ನಗರವಾಗಿದೆ. ಶತಮಾನಗಳ ಹಿಂದೆ ಹಲವು ರಾಜವಂಶಗಳು ಮತ್ತು ನವಾಬರ ಸ್ಥಾನವಾಗಿದ್ದರಿಂದ, ನೀವು ಈಗಲೂ ಕಲಾತ್ಮಕತೆ ಮತ್ತು ಹಿಂದಿನ...
ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿದ್ದಲ್ಲಿ ತಿಳಿದಿರಲಿ ಈ ವಿಷಯಗಳು....
ಪ್ರಯಾಣ ಮಾಡುವುದು ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲಿಯೂ ಜೀವನದಲ್ಲಿ ಒಮ್ಮೆಯಾದರು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ಹಲವರಿಗೆ ಒಂದು ಕನಸಾಗಿದೆ. ವಿಮಾನಯಾನದಲ್ಲಿ ಹಲವಾರು ಅನುಕೂಲಗಳನ್ನು ನಾವು ಪಡೆಯಬಹುದು. ಅತ್ಯಂತ...
ಬೌದ್ಧ ಧರ್ಮ ಮತ್ತು ಜೈನ ಧರ್ಮದ ತೀರ್ಥಸ್ಥಳವಾದ ವೈಶಾಲಿಯ ಕಡೆಗೆ ಪ್ರಯಾಣ
ವೈಶಾಲಿ ಬಿಹಾರದ ಒಂದು ಪುರಾತನ ನಗರವಾಗಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈಗ ಇದು ಒಂದು ಸಣ್ಣ ಗ್ರಾಮವಾಗಿದ್ದು ರಾಜಧಾನಿಯಾದ ಪಾಟ್ನಾದಿಂದ 32 ಕಿ.ಮಿ ದೂರದಲ್ಲಿದೆ. ರಾಮಾಯಣದ ಯುಗದ ರಾಜನಾಗಿದ್ದ ರಾಜಾ ವಿಶಾಲ್ ಎಂಬ ರಾಜನ...
ಕರ್ನಾಟಕದಲ್ಲಿನ ಈ ಸುಂದರ ಜಲಪಾತಗಳಿಗೆ ಭೇಟಿ ನೀಡಿದ್ದೀರಾ?
ನಮ್ಮ ಪ್ರವಾಸಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಜಲಪಾತಗಳು. ಮಳೆಗಾಲದ ಅವಧಿಯಲ್ಲಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಈ ತಾಣಗಳನ್ನು ಕಣ್ಣಾರೆ ಕಂಡು ಆನಂದಿಸಬೇಕು ಎಂದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ನಮ್ಮ...
ಭಾರತ ದೇಶದಲ್ಲಿಯೇ ಈ ಒಂದೇ ಸ್ಥಳದಲ್ಲಿ ಕಾಣಿಸುವ ವಿಚಿತ್ರ!
ಪ್ರವಾಸದ ರಂಗದಲ್ಲಿ ಜಲಪಾತಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಈ ಜಲಪಾತಗಳು ಪ್ರವಾಸಿಗರಿಗೆ ಅತ್ಯಂತ ಅನಂದದ ಜೊತೆ ಜೊತೆಗೆ ಒಂದು ಪ್ರಕೃತಿಯ ರಮಣೀಯತೆಯನ್ನು ಒದಗಿಸುತ್ತದೆ. ಆಕಾಶದಿಂದ ಧರೆಗೆ ಭೀಳುತ್ತಿರುವ ಹಾಲಿನ ನೊರೆಯಂತೆ ಕಾಣುವ...
ಇವು ಬೆಂಗಳೂರಿನ ಭಯಾನಕವಾದ ಸ್ಥಳಗಳು
ಬೆಂಗಳೂರು ನಮ್ಮ ಕರ್ನಾಟಕದ ಕೇಂದ್ರ ಬಿಂದು. ಈ ಸ್ಥಳಕ್ಕೆ ಬರುಲು ಹಲವಾರು ಜನರು ಇಷ್ಟ ಪಡುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಜಾತಿ, ಧರ್ಮ, ಪ್ರಾಂತ್ಯ ಎಂಬ ಭೇದ ಭಾವವಿಲ್ಲದೇ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರನ್ನು ಗಾರ್ಡನ್ ಸಿಟಿ,...
4 ತಿಂಗಳ ಕಾಲ ಮಾತ್ರ ಭೂಮಿಯ ಮೇಲಿರುವ ವಿಚಿತ್ರವಾದ ದೇವಾಲಯ
ನಮ್ಮ ಭಾರತ ದೇಶದಲ್ಲಿ ನಮಗೆ ತಿಳಿಯದ ಹಲವಾರು ವಿಷಯಗಳು ಅಡಗಿವೆ. ಅದರಲ್ಲಿ ದೇವತೆಗಳ ಭೂಮಿಯಾಗಿ ಭಾವಿಸುವ ಹಿಮಾಚಲ ಪ್ರದೇಶದಲ್ಲಿನ ಸ್ಥಳವು ಒಂದು. ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಪ್ರಾಚೀನ ಕಾಲದ ಚರಿತ್ರೆಯನ್ನು ಹೊಂದಿರುವ ಈ ರಾಜ್ಯವು...
ಸಿಂಹವು ತನ್ನ ಬಾಲದಿಂದ ಶುಭ್ರಗೊಳಿಸುವ ಸ್ಥಳವಿದು!!
ಪ್ರಾಣಿ, ಪಕ್ಷಿಗಳಿಗೂ ನಮ್ಮ ಭಾರತದೇಶದಲ್ಲಿ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸುತ್ತೇವೆ. ಅದೇ ರೀತಿ ಸಿಂಹವು ತನ್ನ ಬಾಲದಿಂದ ಒಂದು ಪವಿತ್ರವಾದ ಸ್ಥಳವನ್ನು ಶುಭ್ರಗೊಳಿಸುತ್ತಿತ್ತು ಎಂಬ ಹಲವಾರು ಅಜ್ಜಿ, ತಾತ ಕಥೆಯನ್ನು ಕೇಳಿದ್ದೇವೆ. ಅದರೆ...
ಇಂದಿಗೂ ನಿಗೂಢವಾಗಿಯೇ ಇರುವ ಬರಾಬರ್ ಗುಹೆ!
ನಮ್ಮ ಭಾರತ ದೇಶದಲ್ಲಿಯೇ ಒಂದಲ್ಲ ಒಂದು ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಪ್ರಕೃತಿಯು ಅದನ್ನು ಭೇದಿಸಲು ಸಾಕಷ್ಟು ಸಾಹಸಗಳು ನಡೆಯುತ್ತಲೇ ಇವೆ. ಕಾಲ ಕಾಲಕ್ಕೆ ಅನ್ವೇಷಕರ ಗುಂಪು...
ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!
ನಮ್ಮ ದಿನನಿತ್ಯದ ಜೀವನದಲ್ಲಿ ದೇವಾಲಯಗಳು ಹಾಗು ದೇವತೆಗಳು ಹೆಚ್ಚಾಗಿ ಪಾತ್ರವಹಿಸುತ್ತಾರೆ. ದಿನನಿತ್ಯದ ಜಂಜಾಟದಲ್ಲಿ ಹಾಗು ಹಲವಾರು ಸಮಸ್ಯೆಗಳಿಂದ ಮುಕ್ತಿಯ ಮಾರ್ಗ ದೇವಾಲಯಗಳೇ ಎಂದು ನಾವು ಭಾವಿಸುವುದುಂಟು. ನಮ್ಮ ಹಿಂದೂ ಧರ್ಮದಲ್ಲಿ ಹಲವಾರು...
ನಮ್ಮ ದೇಶದಲ್ಲಿಯೇ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳು!
ಸೂರ್ಯ ಉದಯವಾಗುತ್ತಿರುವ ಹಾಗು ಅಸ್ತಮವಾಗುತ್ತಿರುವ ದೃಶ್ಯಗಳೇ ವರ್ಣಿಸಲಾಗದಂತಹದು. ನಗರ ಪ್ರದೇಶಗಳಲ್ಲಿ ಅಲ್ಲದೇ ಹಳ್ಳಿಗಳಲ್ಲಿ ಅದ್ಭುತ ಸೂರ್ಯೋದಯ, ಸೂರ್ಯಸ್ತಮಗಳನ್ನು ಕಣ್ಣು ತುಂಬಿಕೊಳ್ಳಬಹುದು. ಸೂರ್ಯನ ಈ ದೃಶ್ಯಗಳಲ್ಲಿ ಪಕ್ಷಿಗಳ...
ಎಲ್ಲರನ್ನು ಭಯಪಡಿಸುತ್ತಿರುವ ರೈಲ್ವೆ ಸ್ಟೇಷನ್‍ಗಳು
ಕೆಲವು ಸ್ಥಳಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೊ ಅಷ್ಟೇ ಭಯಾನಕವಾಗಿರುತ್ತದೆ ಕೂಡ. ಆ ಸ್ಥಳಗಳಿಗೆ ಕೆಲವೊಮ್ಮೆ ಒಳ್ಳೆಯ ಪ್ರಚಾರ ಹಬ್ಬಿದ್ದರೆ, ಇನ್ನು ಕೆಲವೊಮ್ಮೆ ಭಯಾನಕ ಸ್ಥಳವೆಂದು ಹಣೆ ಪಟ್ಟಿ ಹಾಕುತ್ತಾರೆ. ಆದರೆ ಇದರಲ್ಲಿ ಯಾವುದು...