Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಫ್ರಿ » ಆಕರ್ಷಣೆಗಳು
  • 01ಮಹಾಸು ಶಿಖರ

    ಮಹಾಸು ಶಿಖರ

    ಮಹಾಸು ಶಿಖರ, ಕುಫ್ರಿ ಪ್ರದೇಶದಲ್ಲಿ ಅತಿ ಎತ್ತರದ ಶಿಖರವಾಗಿದೆ. ಈ ಶಿಖರದಿಂದ, ಪ್ರವಾಸಿಗರು ಸ್ಪಷ್ಟವಾಗಿ ಬದರೀನಾಥ ಮತ್ತು ಕೇದಾರನಾಥ ಶ್ರೇಣಿಗಳನ್ನು ನೋಡಬಹುದು. ಚಾರಣ, ಸ್ಕೀಯಿಂಗ್ (ಹಿಮದಲ್ಲಿ ಜಾರುವ ಆಟ), ಮತ್ತು  ಪಾದಯಾತ್ರೆ ರೀತಿಯ ಸಾಹಸಮಯ ಕ್ರೀಡೆಗಳನ್ನು ಈ ಎತ್ತರದ ಪ್ರದೇಶದಲ್ಲಿ ಆನಂದಿಸಬಹುದು. ಈ ಸಾಹಸ...

    + ಹೆಚ್ಚಿಗೆ ಓದಿ
  • 02ಇಂದಿರಾ ಪ್ರವಾಸಿ ಉದ್ಯಾನ

    ಇಂದಿರಾ ಪ್ರವಾಸಿ ಉದ್ಯಾನ

    ಇಂದಿರಾ ಪ್ರವಾಸಿ ಉದ್ಯಾನವನವು ಗ್ರೇಟ್ ಹಿಮಾಲಯನ್ ನೇಚರ್ ಪಾರ್ಕಿನ ಹತ್ತಿರದಲ್ಲಿರುವ ಕುಫ್ರಿ ಪಟ್ಟಣದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರವಾಸಿಗರು ಈ ಉದ್ಯಾನದಲ್ಲಿ ಚಮರೀಮೃಗ (ಯಾಕ್) ಮತ್ತು ಕುದುರೆ ಸವಾರಿಯನ್ನು ಆನಂದಿಸಬಹುದು. ಈ ಉದ್ಯಾನವನದಲ್ಲಿ ಕೆಫೆ ಇದ್ದು, ಇಲ್ಲಿ ಬಾಯಲ್ಲಿ ನೀರೂರಿಸುವಂತಹ ತಿಂಡಿಗಳು...

    + ಹೆಚ್ಚಿಗೆ ಓದಿ
  • 03ಸ್ಕೀಯಿಂಗ್ (ಜಾರುವಿಕೆ)

    ಸ್ಕೀಯಿಂಗ್ (ಜಾರುವಿಕೆ)

    ಸ್ಕೀಯಿಂಗ್, ಅತ್ಯಂತ ವೇಗವಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಕುಫ್ರಿಯ ಜನಪ್ರಿಯ ಸಾಹಸ ಕ್ರೀಡೆ. ಸಾವಿರಾರು ಪ್ರವಾಸಿಗರು ಫೆಬ್ರವರಿ ತಿಂಗಳಲ್ಲಿ ಪ್ರತಿ ವರ್ಷ ಮಹಾಸು ಬ್ರಿಡ್ಜ್ ಇಳಿಜಾರುಗಳಲ್ಲಿ ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತ, ಆನಂದಿಸಲು ಇಲ್ಲಿಗೆ ಆಗಮಿಸುತ್ತಾರೆ. ಚಳಿಗಾಲದಲ್ಲಿ ಸ್ಕೀ ಉತ್ಸವ ಈ ಪ್ರದೇಶದಲ್ಲಿ...

    + ಹೆಚ್ಚಿಗೆ ಓದಿ
  • 04ಚಾರಣ

    ಚಾರಣ

    ಕುಫ್ರಿ ಯನ್ನು ಪರಿಶೋಧಿಸಲು ಚಾರಣ ಒಂದು ಉತ್ತಮ ವಿಧಾನ, ಹಾಗೇಯೇ ಇಲ್ಲಿ ಯಾವುದೇ ಹೇಳಿಕೊಳ್ಳುವಂತಹ ಪರಿಣಿತ ಚಾರಣಮಾರ್ಗವಿಲ್ಲದ ಕಾರಣ, ಪ್ರವಾಸಿಗರು ಖುದ್ದಾಗಿ ತಾವೇ ಎಲ್ಲಾ ಪ್ರದೇಶಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ನಡೆಯುತ್ತ ಅನ್ವೇಷಿಸಬಹುದು. ಸಾಮಾನ್ಯ ಚಾರಣ ಮಾಡುವಿಕೆ ಮಾರ್ಗವು ಶಿಮ್ಲಾ ಮತ್ತು ಕುಫ್ರಿ ಪಟ್ಟಣದ 19...

    + ಹೆಚ್ಚಿಗೆ ಓದಿ
  • 05ಟೊಬೊಗ್ಗಾನಿಂಗ್

    ಟೊಬೊಗ್ಗಾನಿಂಗ್

    ಈ ಕ್ರೀಡೆಯು ಕುಫ್ರಿ ಪ್ರದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ವಿಶೇಷ ಕ್ರೀಡೆಯಾಗಲಿದೆ. ಹಿಮ ಜಾರುಬಂಡಿಯು, ಹಿಂದಿನ ಕಾಲದಲ್ಲಿ ಹಿಮ ಒಳಗೊಂಡಿರುವ ಪರ್ವತಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಲು ಬಳಸುತ್ತಿದ್ದ, ಒಂದು ಸರಳ  ಮಾರ್ಗವಾಗಿತ್ತು. ರೈಡರ್ (ಚಲಿಸುವವರು), ಚಪ್ಪಟೆ ತಳದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed