ಈ ಕ್ರೀಡೆಯು ಕುಫ್ರಿ ಪ್ರದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ವಿಶೇಷ ಕ್ರೀಡೆಯಾಗಲಿದೆ. ಹಿಮ ಜಾರುಬಂಡಿಯು, ಹಿಂದಿನ ಕಾಲದಲ್ಲಿ ಹಿಮ ಒಳಗೊಂಡಿರುವ ಪರ್ವತಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಲು ಬಳಸುತ್ತಿದ್ದ, ಒಂದು ಸರಳ ಮಾರ್ಗವಾಗಿತ್ತು. ರೈಡರ್ (ಚಲಿಸುವವರು), ಚಪ್ಪಟೆ ತಳದ ಮೇಲೆ ಕೂತು ತಮ್ಮ ಕಾಲನ್ನು ಕುಣಿಕೆಯಂತೆ ಮಾಡಿ ಹಿಮ ಪರ್ವತದ ಕೆಳಗೆ ಜಾರುವ ಕ್ರೀಡೆ ಇದಾಗಿದೆ. ಇದು ಕುಫ್ರಿಯ ಅತ್ಯಂತ ಜನಪ್ರಿಯ ಚಳಿಗಾಲದ ಕ್ರೀಡೆಗಳಲ್ಲಿ ಒಂದಾಗಿದೆ.