Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಫ್ರಿ » ಆಕರ್ಷಣೆಗಳು » ಮಹಾಸು ಶಿಖರ

ಮಹಾಸು ಶಿಖರ, ಕುಫ್ರಿ

1

ಮಹಾಸು ಶಿಖರ, ಕುಫ್ರಿ ಪ್ರದೇಶದಲ್ಲಿ ಅತಿ ಎತ್ತರದ ಶಿಖರವಾಗಿದೆ. ಈ ಶಿಖರದಿಂದ, ಪ್ರವಾಸಿಗರು ಸ್ಪಷ್ಟವಾಗಿ ಬದರೀನಾಥ ಮತ್ತು ಕೇದಾರನಾಥ ಶ್ರೇಣಿಗಳನ್ನು ನೋಡಬಹುದು. ಚಾರಣ, ಸ್ಕೀಯಿಂಗ್ (ಹಿಮದಲ್ಲಿ ಜಾರುವ ಆಟ), ಮತ್ತು  ಪಾದಯಾತ್ರೆ ರೀತಿಯ ಸಾಹಸಮಯ ಕ್ರೀಡೆಗಳನ್ನು ಈ ಎತ್ತರದ ಪ್ರದೇಶದಲ್ಲಿ ಆನಂದಿಸಬಹುದು. ಈ ಸಾಹಸ ಕ್ರೀಡೆಗಳು ಅನುಭವಿ ತರಬೇತುದಾರರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ ಎನ್ನುವುದು ಗಮನದಲ್ಲಿರಲಿ. ಆಸಕ್ತಿ ಇರುವ ಪ್ರಯಾಣಿಕರು ತಮ್ಮ ಉಪಕರಣಗಳನ್ನು ತರಬಹುದು ಅಥವಾ ಕ್ರೀಡಾ ಉಪಕರಣಗಳನ್ನು ಇಲ್ಲಿಂದಲೆ ಬಾಡಿಗೆಗೆ ಪಡೆಯಬಹುದು.

ನಾಗ ಪರಮಾತ್ಮನಿಗೆ ಸಮರ್ಪಿಸಲಾದ ನಾಗ ದೇವತಾ ದೇವಾಲಯ, ಈ ಗಮ್ಯಸ್ಥಾನದ ಇನ್ನೊಂದು ಆಕರ್ಷಣೆಯಾಗಿದೆ. ಮಹಾಸು ಶಿಖರವನ್ನು ತಲುಪಲು, ಪ್ರಯಾಣಿಕರು ಹಿಮಾಲಯನ್ ಸೆಡಾರ್ಸ್ ಅರಣ್ಯಗಳ ಮೂಲಕ ಹಾದುಹೋಗುವ ಮಾರ್ಗದಲ್ಲಿ ಪಾದಯಾತ್ರೆ ಮೂಲಕ ಕುಫ್ರಿಯನ್ನು ತಲುಪಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed