Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಫ್ರಿ » ಆಕರ್ಷಣೆಗಳು » ಇಂದಿರಾ ಪ್ರವಾಸಿ ಉದ್ಯಾನ

ಇಂದಿರಾ ಪ್ರವಾಸಿ ಉದ್ಯಾನ, ಕುಫ್ರಿ

1

ಇಂದಿರಾ ಪ್ರವಾಸಿ ಉದ್ಯಾನವನವು ಗ್ರೇಟ್ ಹಿಮಾಲಯನ್ ನೇಚರ್ ಪಾರ್ಕಿನ ಹತ್ತಿರದಲ್ಲಿರುವ ಕುಫ್ರಿ ಪಟ್ಟಣದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರವಾಸಿಗರು ಈ ಉದ್ಯಾನದಲ್ಲಿ ಚಮರೀಮೃಗ (ಯಾಕ್) ಮತ್ತು ಕುದುರೆ ಸವಾರಿಯನ್ನು ಆನಂದಿಸಬಹುದು. ಈ ಉದ್ಯಾನವನದಲ್ಲಿ ಕೆಫೆ ಇದ್ದು, ಇಲ್ಲಿ ಬಾಯಲ್ಲಿ ನೀರೂರಿಸುವಂತಹ ತಿಂಡಿಗಳು ಮತ್ತು ಪಾನೀಯಗಳು ಪ್ರವಾಸಿಗರಿಗೆ ಲಭ್ಯವಿದೆ. ಇದು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (HPTDC) ದಿಂದ ನಿರ್ವಹಿಸಲ್ಪಡುತ್ತಿದೆ. ಈ ಉದ್ಯಾನ ಶಿಮ್ಲಾದಿಂದ 19 ಕಿಮೀ ಮತ್ತು ಫಾಗು ನಿಂದ 6 ಕಿಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat