Search
  • Follow NativePlanet
Share
ಮುಖಪುಟ » ಸ್ಥಳಗಳು» ಕೊಪ್ಪಳ

ಕೊಪ್ಪಳ - ಪುಣ್ಯಕ್ಷೇತ್ರಕ್ಕೊಂದು ಯಾತ್ರೆ

18

ಕೊಪ್ಪಳವು ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಧಾರ್ಮಿಕ ಹಾಗೂ ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಈ ಸಣ್ಣ ಪಟ್ಟಣವು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತಿದೆ.

 

ಕೊಪ್ಪಳದ ಆಕರ್ಷಣೆಗಳ ಸುತ್ತ ಒಂದು ನೋಟ

ಈ ಪ್ರದೇಶವು ಗಂಗರು, ಹೊಯ್ಸಳರು ಮತ್ತು ಚಾಲುಕ್ಯರಿಂದ ಆಳಲ್ಪಟ್ಟಿತು. ಇತ್ತೀಚಿನ ಇತಿಹಾಸದಲ್ಲಿ, ಹೈದರಾಬಾದಿನ ನಿಜಾಮರ ಆಡಳಿತದಲ್ಲಿತ್ತು. ಕೊಪ್ಪಳದ ವಾಸ್ತುಶಿಲ್ಪವು ತನ್ನ ಇತಿಹಾಸದ ಶ್ರೀಮಂತಿಕೆಯನ್ನು ಸಾರುತ್ತದೆ.

ಕೊಪ್ಪಳದ ಮಹಾದೇವ ದೇವಸ್ಥಾನವು ಆಕರ್ಷಕವಾಗಿದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಕೂಡಾ ಮನಸೆಳೆಯುತ್ತದೆ. ದೇವಸ್ಥಾನವು ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿತು. ಇಲ್ಲಿನ ಶಿಲಾಶಾಸನವು ದೇವಸ್ಥಾನದ ಆಡಳಿತಗಾರರ ಬಗ್ಗೆ ಮಾಹಿತಿ ನೀಡುತ್ತದೆ. ಇತರ ಪ್ರಮುಖ ದೇವಸ್ಥಾನಗಳೆಂದರೆ ಅಮೃತೇಶ್ವರ ದೇವಸ್ಥಾನ, ಕಾಶಿವಿಶ್ವೇಶ್ವರ ದೇವಸ್ಥಾನ ಮತ್ತು ದೊಡ್ಡ ಬಸಪ್ಪ ದೇವಸ್ಥಾನಗಳು.

ಕೊಪ್ಪಳವೂ ಕೂಡಾ ಹಂಪಿ ಮತ್ತು ಆನೆಗುಂದಿಗೆ ಸಮೀಪದಲ್ಲಿದೆ. ಆನೆಗುಂದಿಯು ನಿಯೋಲಿಥಿಕ್‌ ಕಾಲದ ವಿಶಿಷ್ಟ ಪೇಂಟಿಂಗ್‌ಗಳನ್ನು ಹೊಂದಿದೆ.

ಕೊಪ್ಪಳಕ್ಕೆ ವಿಮಾನ, ರೈಲು ಮತ್ತು ಬಸ್‌ ಸಂಪರ್ಕ ಇದೆ. ಸಮೀಪದ ವಿಮಾನ ನಿಲ್ದಾಣವು ಹುಬ್ಬಳ್ಳಿಯಾಗಿದ್ದು 100 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಬರಬಹುದು. ಕೊಪ್ಪಳಕ್ಕೆ ರೈಲ್ವೆ ಸ್ಟೇಷನ್‌ ಇದೆ. ಇದು ಪ್ರವಾಸಿ ತಾಣದಿಂದ ಸುಮಾರು 2.5 ಕಿ.ಮೀ ದೂರದಲ್ಲಿದೆ. ಕೊಪ್ಪಳ ಬಸ್‌ಸ್ಟ್ಯಾಂಡ್‌ಗೆ ಸಮೀಪದ ನಗರದಿಂದ ದಿನವಿಡೀ ಬಸ್‌ಗಳು ಬರುತ್ತಲೇ ಇರುತ್ತವೆ.

ಕೊಪ್ಪಳ ಪ್ರಸಿದ್ಧವಾಗಿದೆ

ಕೊಪ್ಪಳ ಹವಾಮಾನ

ಉತ್ತಮ ಸಮಯ ಕೊಪ್ಪಳ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೊಪ್ಪಳ

  • ರಸ್ತೆಯ ಮೂಲಕ
    ರಸ್ತೆಯ ಮೂಲಕ ಡಿಲಕ್ಸ್‌ ಮತ್ತು ಸೆಮಿ ಡಿಲಕ್ಸ್ ಬಸ್‌ಗಳು ಕೊಪ್ಪಳಕ್ಕೆ ಕರ್ನಾಟಕದ ಪ್ರಮುಖ ಪಟ್ಟಣಗಳಾದ ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ಇತರ ನಗರಗಳಿಂದ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಪ್ಪಳ ರೈಲ್ವೇ ಸ್ಟೇಷನ್‌ ಮೂಲಕ ಇತರ ರಾಜ್ಯಗಳಿಗೆ ಸೂಕ್ತ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಪ್ಪಳಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ. ಸುಮಾರು 154 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed