Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಪ್ಪಳ » ಆಕರ್ಷಣೆಗಳು » ಕನಕಗಿರಿ

ಕನಕಗಿರಿ, ಕೊಪ್ಪಳ

1

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಕನಕಗಿರಿಯು ಸುಂದರವಾದ ಹಳ್ಳಿ. ಇದರ ಹಳೆಯ ಹೆಸರು ಸುವರ್ಣಗಿರಿ. ಮೌರ್ಯರ ರಾಜ್ಯಕ್ಕೆ ಇದು ದಕ್ಷಿಣ ಕೇಂದ್ರವಾಗಿತ್ತು. ಚಿನ್ನದ ಗಿರಿ, ಕನಕಗಿರಿಯು ಪುರಾತನ ದೇವಸ್ಥಾನಗಳಿಗೂ ಕೂಡಾ ಜನಪ್ರಿಯ. ಅವುಗಳಲ್ಲಿ ತುಂಬಾ ಜನಪ್ರಿಯವಾದದ್ದು ಕನಕಗಿರಿ ದೇವಸ್ಥಾನ. ಇದು ಅತ್ಯುತ್ತಮವಾದ ವಾಸ್ತುಶಿಲ್ಪವಾಗಿದ್ದು, ಈ ಪ್ರದೇಶದ ಪ್ರಮುಖ ಆಕರ್ಷಣೆಯಾಗಿದೆ.ಪ್ರತಿವರ್ಷ ಕನಕಗಿರಿಯಲ್ಲಿ ನಡೆಯುವ ಫಾಲ್ಗುಣ ಹಬ್ಬಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪಟ್ಟಣದ ಹೊರಗೆ ಪವಿತ್ರ ಸ್ನಾನವು ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ಒಂದು ಪ್ರಮುಖ ಉಕ್ತಿಯೇನೆಂದರೆ, ಕಣ್ಣಿರುವ ಎಲ್ಲರೂ ಕೂಡಾ ಕನಕಗಿರಿಯನ್ನು ನೋಡಲೇಬೇಕು.ಇದು ಕೊಪ್ಪಳದಿಂದ ಸುಮಾರು 37 ಕಿ.ಮೀ ದೂರದಲ್ಲಿದೆ. ಗಂಗಾವತಿಯು ಸಮೀಪದ ಪಟ್ಟಣವಾಗಿದ್ದು, ಇದು ಕನಕಗಿರಿಯಿಂದ 16.7 ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಸಮೀಪದ ನಗರಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಟ್ಯಾಕ್ಸಿ ಅಥವಾ ಆಟೋ ಪ್ರಯಾಣಕ್ಕೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ತಲುಪಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed