Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಪ್ಪಳ » ಆಕರ್ಷಣೆಗಳು » ಕುಕನೂರು

ಕುಕನೂರು, ಕೊಪ್ಪಳ

2

ಮಧ್ಯಯುಗದಲ್ಲಿ ನಿರ್ಮಾಣವಾದ ಪ್ರಮುಖ ಕಟ್ಟಡಗಳಿಗೆ ಕುಕನೂರು ಪ್ರಮುಖ ಪಟ್ಟಣ. ಈಗ ಅವೆಲ್ಲವೂ ಹಾಳಾಗಿವೆ. ಕುಕನೂರು ಹಳೆಯ ದೇವಸ್ಥಾನಗಳಿಗೂ ಕೂಡಾ ಜನಪ್ರಿಯ. ನವಲಿಂಗ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಮಹಾಮಾಯ ದೇವಸ್ಥಾನವು ಇಲ್ಲಿನ ಪ್ರಮುಖ ದೇವಸ್ಥಾನಗಳಲ್ಲೊಂದು. ನವಲಿಂಗ ದೇವಸ್ಥಾನವು ತನ್ನ ಜನಪ್ರಿಯ ಶಿಲಾಶಾಸನಗಳಿಗೆ ಮತ್ತು 9ನೇ ಶತಮಾನದ ಮೂರ್ತಿಗಳಿಗೆ ಜನಪ್ರಿಯವಾಗಿದೆ. ಹೆಸರೇ ಹೇಳುವಂತೆ ಇಲ್ಲಿ 9 ಶಿವಲಿಂಗಗಳಿವೆ. ಕುಕನೂರಿನ ಮಹಾಮಾಯ ದೇವಸ್ಥಾನವು ಮಹಾಭಾರತದಲ್ಲೂ ನಮೂದಿಸಲ್ಪಟ್ಟಿದೆ. ಕೊಪ್ಪಳದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ ಕುಕನೂರು ಹಾಗೂ ಇದು ಯಲಬುರ್ಗಾ ತಾಲೂಕು ಕೊಪ್ಪಳ ಜಿಲ್ಲೆಯಲ್ಲಿದೆ. ಯಲಬುರ್ಗಾ ಮತ್ತು ಕೊಪ್ಪಳಕ್ಕಿಂತಲೂ ಕುಷ್ಟಗಿ ಮತ್ತು ಗಂಗಾವತಿಯು ಸಮೀಪದ ಪಟ್ಟಣವಾಗಿದೆ. ಈ ಪಟ್ಟಣಗಳಿಂದ ಕುಕನೂರಿಗೆ ಬಸ್‌ ಸೇವೆಯು ಆಗಾಗ ಲಭ್ಯವಿದೆ.ಟ್ಯಾಕ್ಸಿ ಅಥವಾ ಆಟೋವನ್ನು ಬಾಡಿಗೆಗ ಪಡೆಯುವುದು ವೆಚ್ಚದಾಯಕ. ಆದರೆ ಹೀಗೆ ಪ್ರಯಾಣ ಮಾಡುವುದರಿಂದ ನೀವು ಬೇಗ ಕುಕನೂರನ್ನು ತಲುಪಬಹುದು. ಬನ್ನಿಕೊಪ್ಪ ರೈಲ್ವೇ ಸ್ಟೇಷನ್ ಸಮೀಪದ ರೈಲ್ವೆ ಸ್ಟೇಷನ್‌ ಆಗಿದ್ದು, ಪಟ್ಟಣದಿಂದ ಸುಮಾರು 7 ಮೈಲುಗಳಷ್ಟು ದೂರವಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue