Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಪಿಯರ್ಸ್ ಲೆಸ್ಲಿ ಬಂಗಲೆ

ಪಿಯರ್ಸ್ ಲೆಸ್ಲಿ ಬಂಗಲೆ, ಕೊಚ್ಚಿ

1

ಪಿಯರ್ಸ್ ಲೆಸ್ಲಿ ಬಂಗಲೆಯು ಕೊಚ್ಚಿಯಲ್ಲಿ ನೀವು ನೋಡಲೇ ಬೇಕಾದ ಮಹತ್ವದ ಪಾರಂಪರಿಕ ಕಟ್ಟಡ. ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಮಹತ್ವಗಳಿಂದ ಇದೊಂದು ಪ್ರಮುಖ ಪ್ರವಾಸ ಕೇಂದ್ರವಾಗಿದೆ. ಕೊಚ್ಚಿಯಿಂದ ಬೀಚ್ ರಸ್ತೆಯಲ್ಲಿ ತೆರಳಿದರೆ ಕೆಲವೇ ಮೈಲಿ ಅಂತರದಲ್ಲಿ ಈ ಪ್ರದೇಶ ಸಿಗುತ್ತದೆ. ಈ ಬಂಗಲೆಯನ್ನು ಹತ್ತೊಂಬತ್ತನೇ ಶತಮಾನದ ಕಾಫಿ ವ್ಯಾಪಾರಸ್ತರ ಆಡಳಿತ ಕಚೇರಿ ನಡೆಸುವ ಉದ್ದೇಶದಿಂದ 1862 ರಲ್ಲಿ ಪಿಯರ್ಸ್ ಲೆಸ್ಸಿ ಮತ್ತು ಕಂಪನಿ  ನಿರ್ಮಿಸಿತು. ಇದು ಡಚ್, ಪೋರ್ಚುಗೀಸ್ ಮತ್ತು ಕೇರಳದ ಸಾಂಪ್ರದಾಯಿಕ ಶೈಲಿಯನ್ನು ಒಳಗೊಂಡು ನಿರ್ಮಾಣವಾಗಿದ್ದು, ಮನಸ್ಸಿಗೆ ಖುಷಿ ಕೊಡುತ್ತದೆ. ಇಲ್ಲಿನ ಕಮಾನಿನ ಬಾಗಿಲುಗಳು, ಬಾಲ್ಕನಿಗಳು ಮತ್ತು ವಿಶಾಲವಾದ ಕೊಠಡಿಗಳು ಗಮನಸೆಳೆಯುತ್ತವೆ. ಈ ಬಂಗಲೆ ಹಳೆಯ ಬಂದರು ಮತ್ತು ಕೋಡರ್ ಗಳೆಂಬ ಎರಡು ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ.

ಬಹುಮಹಡಿಗಳಿಂದ ಕೂಡಿದ್ದು, ನೆಲ ಮಹಡಿಯಲ್ಲಿ ಪ್ರಾಚೀನ ಕಾಲದ ಮರದ ಕೆತ್ತನೆ, ಕಲಾಕೃತಿಗಳನ್ನು ಒಪ್ಪವಾಗಿ ಜೋಡಿಸಲಾಗಿದೆ. ಈ ಮಹಲಿನ ಬಾಗಿಲುಗಳು ಸುಂದರವಾದ ಕೆತ್ತನೆಯಿಂದ ಕೂಡಿದ್ದು, ಪ್ರವಾಸಿಗರ ಮನಸಿಗೆ ಖುಷಿ ಕೊಡುತ್ತದೆ.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat