Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಇಂಡೋ - ಪೋರ್ಚುಗೀಸ್ ಮ್ಯೂಸಿಯಂ

ಇಂಡೋ - ಪೋರ್ಚುಗೀಸ್ ಮ್ಯೂಸಿಯಂ, ಕೊಚ್ಚಿ

1

ಎರಡು ಭಿನ್ನ ದೇಶಗಳ ಸಂಸ್ಕೃತಿ ಹಾಗೂ ಕಲೆಯನ್ನು ಸಾಮರಸ್ಯದಿಂದ ಜತನ ಮಾಡುತ್ತಿರುವ ಇಂಡೋಪೋರ್ಚುಗೀಸ್ ಮ್ಯೂಸಿಯಂ ಅತ್ಯಂತ ಮಹತ್ವದ್ದಾಗಿದೆ. ಬಂದರುಗಳ ನಗರವೆಂದೇ ಹೆಸರಾಗಿರುವ ಕೊಚ್ಚಿಯಲ್ಲಿ ಪೋರ್ಚುಗೀಸ್ ಸಂಸ್ಕೃತಿಯನ್ನು ಸಾರುತ್ತಾ ಕೊಚ್ಚಿಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೋರ್ಚುಗೀಸರ ಕಾಲದ ವಿಶೆಷವಾದ ವಸ್ತುಗಳು, ದಾಖಲೆಗಳು ಇಲ್ಲಿನ ವಿಶೇಷವಾಗಿವೆ. ಅಳಿಸಲಾಗದ ಅವರ ಹೆಜ್ಜೆ ಗುರುತುಗಳನ್ನು, ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದೆ. ಕೊಚ್ಚಿಯ ಬಿಷಪ್ ಆಗಿದ್ದ ಡಾ. ಕುರೀಥ್ರಾ ಅವರ ಕನಸಿನ ಕೂಸಾಗಿದ್ದ ಈ ಮ್ಯೂಸಿಯಂ ಎರಡು ದೇಸಗಳ ನಡುವೆ ಇರುವ ಸಾಂಸ್ಕೃತಿಕ ಸಾಮರಸ್ಯವನ್ನು ಸಾರಿ ಹೇಳುವಂತಿದೆ.

ಎರಡು ದೇಶಗಳ ನಡುವೆ, ಎರಡು ಪ್ರಮುಖ ಧರ್ಮಗಳ ನಡುವೆ ಇರುವ ಸಹಬಾಳ್ವೆ, ಶಾಂತಿಯನ್ನು ಮುಂದಿನ ತಲೆಮಾರುಗಳಿಗೂ ಪರಿಚಯಿಸುವ ಉದ್ದೇಶದಿಂದ ಈ ಮ್ಯೂಸಿಯಂ ಅತಿ ಮಹತ್ವದ್ದಾಗಿದೆ. ಉತ್ತಮ ಗುಣಮಟ್ಟದ ತೇಗದ ಮರದಿಂದ ನಿರ್ಮಿಸಲಾದ ಶಿಲ್ಪಗಳು ತನ್ನ ನಾಜೂಕು, ವಿನ್ಯಾಸಗಳಿಂದ ಮನಮೋಹಕಗೊಳಿಸುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue