Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ವೆಲ್ಲಿಂಗ್ಟನ್ ದ್ವೀಪ

ವೆಲ್ಲಿಂಗ್ಟನ್ ದ್ವೀಪ, ಕೊಚ್ಚಿ

2

ಕೇರಳಾದ ಮತ್ತೊಂದು ರಮಣೀಯ ತಾಣವೆಂದರೆ ಅದು ವೆಲ್ಲಿಂಗ್ಟನ್ ದ್ವೀಪ. ಇತ್ತೀಚಿಗೆ ಇದನ್ನು ಲೇಕ್ ಆಫ್ ಕೊಚ್ಚಿ ಎಂತಲೂ ಕರೆಯುತ್ತಾರೆ. ಇದೊಂದು ಮಾನವ ನಿರ್ಮಿತ ದ್ವೀಪವೇ ಸರಿ. ಸರೋವರದ ಹೂಳನ್ನು ಒಂದೆಡೆ ಪೇರಿಸಿ, ಸಾಕಷ್ಟು ಶ್ರಮ ಹಾಕಿ ನಿರ್ಮಿಸಿದ್ದಿದು.  ಇವತ್ತು ಭರತೀಯ ನೌಕಾಪಡೆಯ ಕಾರ್ಯಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಈ ಕಾರಣದಿಂದಲೇ ಮತ್ತಷ್ಟು ಪ್ರಾಮುಖ್ಯವನ್ನು ಪಡೆದಿರುವ ಈ ದ್ವೀಪವನ್ನು 1936 ರಲ್ಲಿ ವೇಂಬನಾಡ್ ಸರೋವರದ ಮೇಲೆ ಕಟ್ಟಲಾಯಿತು. ಕೊಚ್ಚಿಯ ಹೊಸ ಬಂದರಿಗೆ ಪ್ರಾಮುಖ್ಯತೆಯನ್ನು ನೀಡುವುದು ಈ ದ್ವೀಪದ ಸ್ಥಾಪನೆಯ ಮೂಲ ಉದ್ದೇಶವಾಗಿತ್ತು. ವೆಲ್ಲಿಂಗ್ಟನ್ ದ್ವೀಪ ತಾಜ್ ಮಲಬಾರ್ ಸೇರಿದಂತೆ ಉತ್ತಮ ಹೋಟೆಲುಗಳನ್ನು ಹೊಂದಿದೆ. ದೃಷ್ಟಿ ನೆಟ್ಟಷ್ಟೂ ಸುಂದರ ದೃಶ್ಯಾವಳಿ ಕಟ್ಟಿಕೊಡುವ ಈ ದ್ವೀಪದಲ್ಲಿ ಈಜು ಪರಿಯರಿಗಾಗಿ ಈಜುಕೊಳವೂ ಇದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed