Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಕಲ್ಯಾಣಿ ಮಂದಿರ್

ಕಲ್ಯಾಣಿ ಮಂದಿರ್, ಕಾಜಿರಂಗಾ

1

ಕಲ್ಯಾಣಿ ಮಂದಿರ್ ಗೊಲಘಾಟ್ ಜಿಲ್ಲೆಯಲ್ಲಿರುವ ಡಿಪೊರದಲ್ಲಿ ನೆಲೆಗೊಂಡಿದೆ. ಡಿಪೊರ ಜಲಪಾತವು ಹಲೆಮ್ ರೆವೆನ್ಯೂ ಸರ್ಕಲ್‍ನಲ್ಲಿ ನೆಲೆಗೊಂಡಿದೆ. ಇದು ಕಲ್ಯಾಣಿ ದೇವಿಗಾಗಿ ಸಮರ್ಪಿಸಲಾಗಿರುವ ದೇವಾಲಯವಾಗಿದೆ. ನಂಬಿಕೆಗಳ ಪ್ರಕಾರ ರಾಜ ಅರಿಮಟ್ಟರವರು ಕಲ್ಯಾಣಿ ದೇವಿಗಾಗಿ ಈ ಪವಿತ್ರ ದೇವಾಲಯವನ್ನು ನಿರ್ಮಿಸಿದರಂತೆ. ಈ ದೇವತೆಯು ಶಕ್ತಿ ದೇವತೆಯ ಅವತಾರವಂತೆ, ಅಂದರೆ ದುರ್ಗಾ ದೇವಿಯ ಒಂದು ರೂಪ.

ಇದರ ವಾಸ್ತುಶಿಲ್ಪದಲ್ಲಿ ಅಷ್ಟೇನು ವಿಶೇಷತೆಯಿಲ್ಲ. ಇದು ಒಂದು ಸರಳ ಮತ್ತು ವಿಸ್ತಾರವಿಲ್ಲದ ಒಂದು ದೇವಾಲಯವಾಗಿದೆ. ಈ ದೇವಾಲಯವು ಅಸ್ಸಾಮೀಸ್ ನಾಮ್‍ಗಡ್‍ನಲ್ಲಿ ಕಂಡು ಬರುವ ಸಾಂಪ್ರದಾಯಿಕ ಶೈಲಿಯನ್ನು ಹೊಂದಿದೆ. ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುವ ಸಲುವಾಗಿ ಇಲ್ಲಿಗೆ ಹಲವಾರು ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ.

ಕಲ್ಯಾಣಿ ಮಂದಿರವು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನಕ್ಕೆ ಬರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಬಯಸುತ್ತಾರೆ. ನೀವು ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದಾಗ ಕಲ್ಯಾಣಿ ಮಂದಿರಕ್ಕೆ ಭೇಟಿ ನೀಡಲು ಬಯಸಿದಾದಲ್ಲಿ, ನೀವು ಇದರ ಜೊತೆಗೆ ಗೋಲ್‍ಘಾಟ್‍ ಜಿಲ್ಲೆಯ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಒಂದೇ ದಿನದಲ್ಲಿ ಕಾಣಬಹುದು. ನಿಮಗೆ ಸಮಯಾವಕಾಶವಿದ್ದರೆ ಈ ಜಿಲ್ಲೆಯ ಇತರ ಪ್ರವಾಸಿ ತಾಣಗಳನ್ನು ಸಹ ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri