Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಟೀ ತೋಟಗಳು

ಟೀ ತೋಟಗಳು, ಕಾಜಿರಂಗಾ

1

ಟೀ ತೋಟಗಳು ಅಸ್ಸಾಂನ ಅತ್ಯಂತ ಹೆಮ್ಮೆಯ ತಾಣಗಳಾಗಿವೆ. ಅಸ್ಸಾಂ ತನ್ನಲ್ಲಿ ಬೆಳೆಯುವ ವಿಶೇಷ ಸ್ವಾದದ ಮತ್ತು ಪರಿಮಳದ ಟೀಗೆ ಜನಪ್ರಿಯಗೊಂಡಿದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರು ತಪ್ಪದೆ ಇಲ್ಲಿಗೆ ಸಮೀಪದ ಟೀ ತೋಟಗಳಿಗೆ ಭೇಟಿ ನೀಡುವುದು ಉತ್ತಮ.

ಇಲ್ಲಿರುವ ಹಚ್ಚ ಹಸಿರಿನಿಂದ ಕೂಡಿದ ಟೀ ಗಿಡಗಳಿಂದ ಕೂಡಿದ ಬೆಟ್ಟ-ಗುಡ್ಡಗಳನ್ನು ಪ್ರತಿಯೊಬ್ಬರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರು ನೋಡಿ ಕಣ್ತುಂಬಿಕೊಳ್ಳಬೇಕು. ಈ ಟೀ ಎಸ್ಟೇಟ್‍ಗಳಿಗೆ ಸಾರ್ವಜನಿಕರ ಪ್ರವೇಶಾವಕಾಶ ಸಹ ಇದ್ದು, ಅಲ್ಲಿನವರ ಆತೀಥ್ಯವು ನಿಮ್ಮನ್ನು ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ಮೆಥೊನಿ, ಹತ್‍ಕುಲಿ, ಡಿಫಾಲು, ಬೊರ್ಚಪೊರಿ ಮತ್ತು ಬೆಹೊರಗಳೆಂಬ ಟೀ ತೋಟಗಳು ನೆಲೆಗೊಂಡಿವೆ.

ಈ ಟೀ ತೋಟಗಳಿಗೆ ಹಗಲಿನ ಹೊತ್ತು ಭೇಟಿ ನೀಡುವುದು ಉತ್ತಮ. ಕೆಲವು ಟೀ ತೋಟಗಳಲ್ಲಿ ರಾತ್ರಿ ತಂಗಲು ಅವಕಾಶವಿದೆ. ಈ ರಾಷ್ಟ್ರೀಯ ಉದ್ಯಾನವನವನ್ನು ಕೆಲವು ದಿನಗಳ ಕಾಲ ಸುತ್ತಾಡಿ ನೋಡಲು ಬಯಸುವವರಿಗಾಗಿ ಈ ಟೀ ತೋಟಗಳು ಒಳ್ಳೆಯ ತಂಗುದಾಣಗಳಾಗಿ ಕಾರ್ಯ ನಿರ್ವಹಿಸುತ್ತವೆ. ಏಕೆಂದರೆ ಹಲವಾರು ಟೀ ತೋಟಗಳು ಈ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿರುವುದರಿಂದ ಇಲ್ಲಿಗೆ ತಲುಪವುದು ಅಷ್ಟೇನು ತ್ರಾಸದಾಯಕವಲ್ಲ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri