Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಪನ್ಬಾರಿ ಮೀಸಲು ಅರಣ್ಯ

ಪನ್ಬಾರಿ ಮೀಸಲು ಅರಣ್ಯ, ಕಾಜಿರಂಗಾ

1

ಗೊಲಘಾಟ್ ಜಿಲ್ಲೆಯಲ್ಲಿರುವ ಪನ್ಬಾರಿ ಮೀಸಲು ಅರಣ್ಯವು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಅರಣ್ಯದಲ್ಲಿ ಅಪರೂಪದ ಪಕ್ಷಿಗಳನ್ನು ನಾವು ಕಾಣಬಹುದು. ಇವುಗಳಲ್ಲಿ ಕ್ರೆಸ್ಟೆಡ್ ಗೊಶಾಕ್, ಭಾರತೀಯ ಮಂಗಟ್ಟೆ ಇತ್ಯಾದಿಗಳು ಇಲ್ಲಿ ಕಂಡು ಬರುತ್ತವೆ. ಈ ವನ್ಯಧಾಮದಲ್ಲಿ ಪ್ರವಾಸಿಗರು ಪ್ರವೇಶಿಸಲಸಾಧ್ಯವಾದ ಕೆಲವು ತಾಣಗಳು ಇವೆ. ಇಲ್ಲಿಗೆ ಅರಣ್ಯ ಕಾವಲು ಸಿಬ್ಬಂದಿ ಮತ್ತು ರಕ್ಷಕರ ಮಾರ್ಗದರ್ಶನದಲ್ಲಿ ಹೋಗಬಹುದು.

ಕೊಹರ ಎಂಬ ಮೂಲನೆಲೆಯಿಂದ ಮಾರ್ಗದರ್ಶಕನನ್ನು ನೇಮಿಸಿಕೊಂಡು ನೀವು ಈ ಅರಣ್ಯದಲ್ಲಿ ಸುತ್ತಾಡಬಹುದು. 10 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಅರಣ್ಯವನ್ನು  ಸಂಪೂರ್ಣವಾಗಿ ಸುತ್ತಾಡಲು ನಮಗೆ ಎರಡು ಗಂಟೆಗಳ ಕನಿಷ್ಠ ಕಾಲಾವಧಿ ಬೇಕಾಗುತ್ತದೆ. ಇಲ್ಲಿ ಸುತ್ತಾಡುವಾಗ ಪ್ರವಾಸಿಗರು ಸ್ಪೆಕಲಡ್ ಪಿಕುಲೆಟ್, ವರ್ಣಮಯ ಫಾಲ್ಕೊನೆಟ್ ಮತ್ತು ಕಾಗೆ ಕೊಕ್ಕಿನ ಡ್ರೊಂಗೊಗಳನ್ನು ನೀವು ನೋಡಬಹುದು. ಈ ಪ್ರದೇಶವು ಕಾಜಿರಂಗಾ ಅರಣ್ಯದ ಎತ್ತರದ ಪ್ರದೇಶದಲ್ಲಿ ನೆಲೆಗೊಂಡಿರುವ ಕೆಲವೇ ತಾಣಗಳಲ್ಲಿ ಒಂದಾಗಿದೆ.

ಪ್ರವಾಸಿಗರು ಇಲ್ಲಿಂದ ನುಮಲಿಗಡ್ ಟೀ ಎಸ್ಟೇಟಿನ ಸುಂದರವಾದ ನೋಟವನ್ನು ಕಾಣಬಹುದು. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಹೋದಾಗ ಪ್ರವಾಸಿಗರು ತಪ್ಪದೆ ಪನ್ಬಾರಿ ಮೀಸಲು ಅರಣ್ಯವನ್ನು ನೋಡಬೇಕು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat