Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಜಿರಂಗಾ » ಆಕರ್ಷಣೆಗಳು » ಬಪುಚಂಗ್

ಬಪುಚಂಗ್, ಕಾಜಿರಂಗಾ

1

ಬಪುಚಂಗ್ ಎಂಬುದು ಒಂದು ಬುದ್ಧನ ದೇವಾಲಯವಾಗಿದ್ದು, ಇದು ನಾರಾಯಣಪುರದಲ್ಲಿನ ಖಮ್ಟಿ ಹಳ್ಳಿಯಲ್ಲಿ ನೆಲೆಗೊಂಡಿದೆ. ಇದು ಅಸ್ಸಾಂನ ಲಕ್ಷ್ಮೀಪುರ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಬಪುಚಂಗ್ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ಈ ದೇವಾಲಯವು ವಿಶ್ವದ ಇತರೆಡೆಗಳಲ್ಲಿ ಕಂಡು ಬರುವ ಬುದ್ಧನ ದೇವಾಲಯವನ್ನೆ ಹೋಲುತ್ತದೆ. ಹಾಗಾಗಿ ಇದು ಈ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಖಾಮ್ಟಿ ವಾಸ್ತುಶಿಲ್ಪದ ಶೈಲಿಯಲ್ಲಿ ಕಂಡು ಬರುವುದಿಲ್ಲ. ಈ ದೇವಾಲಯವು ಮಯನ್ಮಾರಿನ ಬುದ್ಧ ವಿಹಾರದಲ್ಲಿ ಕಂಡು ಬರುವ ದೇವಾಲಯದ ವಾಸ್ತುಶಿಲ್ಪವನ್ನು ಬಹುತೇಕವಾಗಿ ಹೋಲುತ್ತದೆ.

ಬಪುಚಂಗ್‍ನಲ್ಲಿ ಹಲವಾರು ಬುದ್ಧನ ವಿಗ್ರಹಗಳು ಕಂಡು ಬರುತ್ತವೆ. ಹಾಗಾಗಿ ಖಾಮ್ಟಿ ಹಳ್ಳಿಗೆ ವರ್ಷಪೂರ್ತಿ ಭಕ್ತಾಧಿಗಳು ಭೇಟಿ ನೀಡುತ್ತಿರುತ್ತಾರೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಇದು ಸಮೀಪದಲ್ಲಿರುವುದರಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಪ್ರವಾಸಿಗರು ಬಪೊಚಂಗ್‍ಗೆ ಮಾರ್ಗದರ್ಶಿಯ ಜೊತೆಯಲ್ಲಿ ಪ್ರವಾಸ ಹೊರಡಬಹುದು. ಇದರ ಜೊತೆಗೆ ಇಲ್ಲಿಗೆ ಸಮೀಪದ ಪ್ರವಾಸಿ ತಾಣಗಳನ್ನು ಸಹ ನೋಡುವ ಅವಕಾಶ ಈ ಕಿರು ಪ್ರವಾಸದಲ್ಲಿ ದೊರೆಯುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed