Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ಅತಂಗುಡಿ

ಅತಂಗುಡಿ, ಕಾರೈಕುಡಿ

1

ಅತಂಗುಡಿ ಗ್ರಾಮವು ತಮಿಳುನಾಡು ರಾಜ್ಯದ ಶಿವಗಂಗೈ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಕರೈಕುಡಿಯಿಂದ 24 ಕಿ.ಮೀ ದೂರದಲ್ಲಿದೆ. ಈ ಗ್ರಾಮವು ಚೆಟ್ಟಿನಾಡ್ ಪ್ರದೇಶದಲ್ಲಿಯೇ ನೆಲೆಗೊಂಡಿದೆ. ಈ ಗ್ರಾಮವು ತನ್ನಲ್ಲಿ ಮಾತ್ರ ತಯಾರಿಸಲ್ಪಡುವ ಟೆರ್ರಾಕೊಟ್ಟಾ ಟೈಲ್ಸ್ ಗಳಿಗೆ ದೇಶದಲ್ಲಿಯೇ ಹೆಸರುವಾಸಿಯಾಗಿದೆ.

ಈ ಟೈಲ್ಸ್ ಗಳನ್ನು ಸಿಮೆಂಟ್, ಮಣ್ಣು, ಸಿಂಥೆಟಿಕ್ ಆಕ್ಸೈಡ್ ಮತ್ತು ಸಣ್ಣ ಜಲ್ಲಿ ಕಲ್ಲುಗಳನ್ನು ಬಳಸಿ ತಯಾರಿಸಲಾಗುತ್ತದೆ. ಈ ಟೆರ್ರಾಕೊಟ್ಟಾ ಟೈಲ್ಸ್ ಗಳನ್ನುಮೊದಲು ಅಂದವಾಗಿ ಕತ್ತರಿಸಿ ನಂತರ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಅವುಗಳನ್ನು ಸರಿಸಾಟಿಯಿಲ್ಲದ ವಿನ್ಯಾಸದಲ್ಲಿ ಕತ್ತರಿಸುವುದು ಒಂದು ವಿಶೇಷತೆಯಾಗಿದೆ. ಇದರ ಜೊತೆಗೆ ಗ್ರಾಹಕರ ಅಭಿಪ್ರಾಯ ಕೇಳಿ ಅವರ ಇಚ್ಛೆಯಂತೆ ಸಹ ಇದನ್ನು ತಯಾರಿಸಲಾಗುತ್ತದೆ. ಅದರಲ್ಲಿಯೂ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿರುವ ಶೈಲಿಯು ಇಲ್ಲಿನ ಜನಪ್ರಿಯವಾದ ಟೈಲ್ಸ್ ಶೈಲಿಯಾಗಿದೆ. ನಿಮಗೆ ಬೇಕಾದರೆ ನಿಮ್ಮ ಗೋಡೆ ಮತ್ತು ಪೀಠೋಪಕರಣದ ಬಣ್ಣಗಳಿಗೆ ಹೊಂದಿಕೊಳ್ಳುವ ಟೈಲ್ಸ್ ಗಳನ್ನು ನೀವು ತಯಾರಿಸಲು ಸೂಚಿಸಬಹುದು.

ಅತಂಗುಡಿ ಗ್ರಾಮದ ಜನರು ಈ ಟೈಲ್ಸ್ ಗಳನ್ನು ತಮ್ಮ ಮನೆಗಳಿಗೆ ಬಳಸಿದ್ದಾರೆ. ಇದು(ತಯಾರಿಸುವ ಕಲೆ) ಈ ಗ್ರಾಮದಲ್ಲಿ ಅನಾದಿಕಾಲದಿಂದಲು ಬೆಳೆದು ಬಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed