Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಆಕರ್ಷಣೆಗಳು » ಮದ್ರಾಸ್ ಅಣು ಶಕ್ತಿಕೇಂದ್ರ

ಮದ್ರಾಸ್ ಅಣು ಶಕ್ತಿಕೇಂದ್ರ, ಕಾಂಚೀಪುರಂ

1

ದ್ರಾಸ್ ಅಣು ಶಕ್ತಿಕೇಂದ್ರವು ಕಾಂಚೀಪುರಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾದ ಕಲ್ಪಕಂನಲ್ಲಿದೆ.  ದೇಶವನ್ನು   ಅಣುಶಕ್ತಿಯಲ್ಲಿ ಹೆಚ್ಚು ಸಮರ್ಥವನ್ನಾಗಿ ಮಾಡುವ ಉದ್ದೇಶದಿಂದ  ದಕ್ಷಿಣ ಭಾರತದಲ್ಲಿ ಇದನ್ನು ನಿರ್ಮಿಸಲಾಯಿತು.  ವಾಸ್ತವದಲ್ಲಿ  ಈ ಕೇಂದ್ರವು ಸ್ವದೇಶಿ ಅಣುತಂತ್ರಜ್ಞಾನದ ನಿರ್ಮಿತಿಯಲ್ಲಿ  ಆದ್ಯಪ್ರವರ್ತಕವಾಗಿದೆ. ಮದ್ರಾಸ್ ಅಣು ಶಕ್ತಿಕೇಂದ್ರವು ಭಾರತದ ಮೊದಲ ಸಂಪೂರ್ಣ ಸ್ವದೇಶಿ ಅಣುಶಕ್ತಿಕೇಂದ್ರವಾಗಿದೆ.

ಈ ಅಣುಶಕ್ತಿ ಕೇಂದ್ತ್ರವು ಅಣು ಶಕ್ತಿತಯಾರಿಕೆ , ಇಂಧನ ಮರುಸಂಸ್ಕರಣೆ ಮತ್ತು ಅಣುತ್ಯಾಜ್ಯ ಸಂಸ್ಕರಣೆಯಲ್ಲಿ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಫಾಸ್ಟ್ ಬ್ರೀಡರ್ ರಿಯಾಕ್ಟರ್ ಗಳಿಗಾಗಿ ಪ್ಲುಟೋನಿಯಂ ಅಧಾರಿತ ಇಂಧನ ಫ್ಯಾಬ್ರಿಕೇಟರ್ ಅನ್ನು ಅದು ಹೊಂದಿದೆ.

ಈ ಅಣುಕೇಂದ್ರವು  ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರ  ನಾಯಕತ್ವದಲ್ಲಿ  ನಿರ್ಮಾಣವಾಗಿ 1983ರಲ್ಲಿ ಗ್ರಿಡ್ ನ ಭಾಗವಾಯಿತು.  ನೀವು  ಈ ಕ್ಷೇತ್ರದಲ್ಲಿದ್ದರೆ ಈ ಕೇಂದ್ರಕ್ಕೆ  ನಿಮ್ಮ ಭೇಟಿ ಅತ್ಯಗತ್ಯ, ಏಕೆಂದರೆ ಇಲ್ಲಿ ಬಳಸಲಾದ ತಂತ್ರಜ್ಞಾನವು ಶ್ರೀಸಾಮಾನ್ಯನಿಗೆ ವಿಜ್ಞಾನವು ನಮ್ಮ  ದೇಶದಲ್ಲಿ ಸಾಧಿಸಿದ ಪ್ರಗತಿಯ ಕುರಿತು ಆಳವಾದ ಒಳನೋಟವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed