Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಆಕರ್ಷಣೆಗಳು » ಕಂಚಿಕಾಮಕೋಟಿ ಮಠ

ಕಂಚಿಕಾಮಕೋಟಿ ಮಠ, ಕಾಂಚೀಪುರಂ

1

ಕಂಚಿಕಾಮಕೋಟಿ ಮಠವನ್ನು ಆದಿಶಂಕರರು ಸ್ಥಾಪಿಸಿದರು. ಇದು ತಮಿಳುನಾಡಿನ ಕಾಂಚೀಪುರಂ ನಗರದಲ್ಲಿ ಇದೆ. ಮಠದ ಐದು ಪಂಚಭೂತಸ್ಥಳಗಳಿದ್ದು  ಕಾಂಚೀಪುರಂ ಮಠವು  ಐದರಲ್ಲೊಂದಾಗಿದೆ.

ಮಠವನ್ನು  ನಿಜಕ್ಕೂ ಯಾವಾಗ ಕಟ್ಟಿದ್ದು ಎಂದು ಯಾರಿಗೂ ತಿಳಿದಿಲ್ಲವಾದರೂ ಈ ಸಂಸ್ಥೆಯು  2500 ವರ್ಷಗಳಿಗಿಂತಲೂ ಹೆಚ್ಚುಕಾಲದಿಂದ ಅಸ್ತಿತ್ವದಲ್ಲಿದ್ದ ಬಗ್ಗೆ  ಪುರಾತತ್ವ ಸಾಕ್ಷಿಗಳಿವೆ.  ಇದನ್ನು   ಮಠದ ಗೋಡೆಗಳ ಮೇಲಿರುವ ಶಾಸನಲಿಪಿಯ ಸಾಕ್ಷ್ಯಾಧಾರವು  ಪುಷ್ಟೀಕರಿಸುತ್ತದೆ.  ಕೆಲ ಇತಿಹಾಸಕಾರರು  ಕಾಂಚೀಪುರಂ ನಲ್ಲಿರುವ ಮಠವು ಮೂರು ಶತಮಾನಕ್ಕೂ ಹಳೆಯದು  ಎಂದು ವಾದಿಸುತ್ತಾರಾದರೂ   ಅದನ್ನು ಬೆಂಬಲಿಸುವ ಯಾವದೇ ಬಲವಾದ ಸಾಕ್ಷ್ಯಗಳಿಲ್ಲ.

ಮೊದಲಿಗೆ ಮಠವು ಕುಂಭಕೋಣಂನಲ್ಲಿ ಇತ್ತು. 18ನೇಶತಮಾನದಲ್ಲಿ ಹೈದರ್ ಅಲಿಯ ಸೈನ್ಯವು ಆ ಪ್ರದೇಶಕ್ಕೆ ಬಂದಾಗ ಅಲ್ಲಿಂದ ಕಾಂಚಿಪುರಂಗೆ ಬಂದಿತು.  ಇಂದು ದಕ್ಷಿಣಭಾರತದಾದ್ಯಂತ ಈ ಮಠವು   ಪೂಜ್ಯಸ್ಥಾನವಾಗಿದ್ದು   ಪ್ರತಿವರ್ಷ ಆದಿಶಂಕರರ ಭಕ್ತಾದಿಗಳು   ಶಾಂತಿಯನ್ನು ಅರಸಿ ಇಲ್ಲಿಗೆ ಭೇಟಿಕೊಡುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue