Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಆಕರ್ಷಣೆಗಳು » ಏಕಾಂಬರೇಶ್ವರ ದೇವಾಲಯ

ಏಕಾಂಬರೇಶ್ವರ ದೇವಾಲಯ, ಕಾಂಚೀಪುರಂ

7

ಏಕಾಂಬರೇಶ್ವರ ದೇವಾಲಯವು ಹಿಂದೂ ದೈವವಾದ ಶಿವನ ದೇವಾಲಯ . ಪ್ರತಿವರ್ಷವೂ ಸಾವಿರಾರು ಭಕ್ತರು ಅವನ ಆಶೀರ್ವಾದಕ್ಕಾಗಿ ಇಲ್ಲಿಗೆ ಬರುತ್ತಾರೆ. ಕ್ರಿ.ಶ.600 ಕ್ಕೂ ಮೊದಲೇ ಕಟ್ಟಲ್ಪಟ್ಟ ಈ ದೇವಾಲಯವು ಕಾಂಚೀಪುರಂನ ಉತ್ತರ ಭಾಗದಲ್ಲಿದೆ. ಇದು ಶಿವನ ಅತಿ ಪವಿತ್ರವಾದ ಐದು ದೇವಾಲಯಗಳಲ್ಲೊಂದಾಗಿದ್ದು ಪಂಚಭೂತಗಳಲ್ಲೊಂದಾದ ಪೃಥ್ವಿಯ ಪ್ರತೀಕವಾಗಿದೆ. ಇದು ಐದು 'ಪಂಚಭೂತಸ್ಥಳ'ಗಳಲ್ಲೊಂದಾಗಿದೆ. ದೇವಾಲಯದ ದುಂಡನೆಯ ಗೋಪುರವು 59 ಮೀಟರ್ ಎತ್ತರವಾಗಿದ್ದು ಭಾರತದಲ್ಲಿನ ಅಂತಹ ಎತ್ತರದ ನಿರ್ಮಾಣಗಳಲ್ಲೊಂದಾಗಿದೆ.

ಸ್ಥಳೀಯ ಐತಿಹ್ಯಗಳ ಪ್ರಕಾರ, ಶಿವನ ಹೆಂಡತಿ ಪಾರ್ವತೀದೇವಿಯು ಒಂದು ಮಾವಿನ ಮರದ ಕೆಳಗೆ ತಪಸ್ಸನ್ನು ಮಾಡಿದ್ದು ಅದು ಈಗಲೂ ದೇವಾಲಯದ ಆವರಣದೊಳಗೆ ಇದೆ.

ಈ ದೇವಾಲಯವನ್ನು ಪಲ್ಲವರಾಜರು ನಿರ್ಮಾಣಮಾಡಿದ್ದಾರೆಂದು ನಂಬಲಾಗಿದ್ದು ಆ ಕಾಲದ ಶ್ರೇಷ್ಠ ಕುಶಲಕಲೆಗಾರಿಕೆಗೆ ಉತ್ತಮ ಉದಾಹರಣವಾಗಿದೆ. ನಂತರ ದೇವಾಲಯವನ್ನು ಮರುನಿರ್ಮಿಸಲಾಯಿತು ಮತ್ತು ಇನ್ನಷ್ಟು ನಿರ್ಮಾಣವನ್ನು ಕಾಂಚೀಪುರಂನ ನಂತರದ ಅರಸರು ಮಾಡಿದರು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue