Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಂಚೀಪುರಂ » ಆಕರ್ಷಣೆಗಳು
  • 01ಕಾಮಾಕ್ಷಿ ಅಮ್ಮನ್ ದೇವಾಲಯ

    ಕಾಮಾಕ್ಷಿ ದೇವಾಲಯವು ಪಾರ್ವತೀದೇವಿಯ ಒಂದು ರೂಪವಾದ ಕಾಮಾಕ್ಷಿಗಾಗಿ ಇದೆ. ಬಹುಶಃ ದೇವಾಲಯವನ್ನು ಪಲ್ಲವ ವಂಶದ ರಾಜರು ಆರನೇಯ ಶತಮಾನದಲ್ಲಿ ಕಟ್ಟಿದರು.

    ಇಲ್ಲಿನ ಮೂರ್ತಿಯ ವಿಶೇಷವೆಂದರೆ ದೇವಿ ಕಾಮಾಕ್ಷಿಯು ನಿಂತಿರುವ ಭಂಗಿಯಲ್ಲಿ ಇಲ್ಲ, ಕುಳಿತಿರುವ ಭಂಗಿಯಲ್ಲಿ ಇದ್ದಾಳೆ. ದೇವಿಯು ಯೋಗಮುದ್ರೆಯಲ್ಲಿ ಕುಳಿತಿದ್ದು, ತುಂಬ...

    + ಹೆಚ್ಚಿಗೆ ಓದಿ
  • 02ವರದರಾಜ ಪೆರುಮಾಳ್ ದೇವಾಲಯ

    ವರದರಾಜ ಪೆರುಮಾಳ್ ದೇವಾಲಯವು ಹಸ್ತಗಿರಿ ದೇವಾಲಯ ಅಥವಾ ಅತ್ತಿಯೂರನ್ ಎಂದೂ ಹೆಸರಾಗಿದೆ. ಇದು ವಿಷ್ಣುವಿಗಾಗಿ ಕಟ್ಟಿದ ದೇವಾಲಯವಾಗಿದ್ದು ಆಳ್ವಾರ್ ಗಳು ( ಹನ್ನೆರಡು ಸಂತರು)  ಸಂದರ್ಶಿಸಿದ  108 ದೇವಾಲಯಗಳಲ್ಲಿ ಒಂದಾಗಿದೆ. ಉಳಿದ  ವಿಷ್ಣುದೇವಾಲಯಗಳ ಹಾಗೆ ಇದು ಕೂಡ ಕಾಂಚೀಪುರಂನ ವಿಷ್ಣುಕಾಂಚಿ...

    + ಹೆಚ್ಚಿಗೆ ಓದಿ
  • 03ಏಕಾಂಬರೇಶ್ವರ ದೇವಾಲಯ

    ಏಕಾಂಬರೇಶ್ವರ ದೇವಾಲಯವು ಹಿಂದೂ ದೈವವಾದ ಶಿವನ ದೇವಾಲಯ . ಪ್ರತಿವರ್ಷವೂ ಸಾವಿರಾರು ಭಕ್ತರು ಅವನ ಆಶೀರ್ವಾದಕ್ಕಾಗಿ ಇಲ್ಲಿಗೆ ಬರುತ್ತಾರೆ. ಕ್ರಿ.ಶ.600 ಕ್ಕೂ ಮೊದಲೇ ಕಟ್ಟಲ್ಪಟ್ಟ ಈ ದೇವಾಲಯವು ಕಾಂಚೀಪುರಂನ ಉತ್ತರ ಭಾಗದಲ್ಲಿದೆ. ಇದು ಶಿವನ ಅತಿ ಪವಿತ್ರವಾದ ಐದು ದೇವಾಲಯಗಳಲ್ಲೊಂದಾಗಿದ್ದು ಪಂಚಭೂತಗಳಲ್ಲೊಂದಾದ ಪೃಥ್ವಿಯ...

    + ಹೆಚ್ಚಿಗೆ ಓದಿ
  • 04ಕಂಚಿಕಾಮಕೋಟಿ ಮಠ

    ಕಂಚಿಕಾಮಕೋಟಿ ಮಠ

    ಕಂಚಿಕಾಮಕೋಟಿ ಮಠವನ್ನು ಆದಿಶಂಕರರು ಸ್ಥಾಪಿಸಿದರು. ಇದು ತಮಿಳುನಾಡಿನ ಕಾಂಚೀಪುರಂ ನಗರದಲ್ಲಿ ಇದೆ. ಮಠದ ಐದು ಪಂಚಭೂತಸ್ಥಳಗಳಿದ್ದು  ಕಾಂಚೀಪುರಂ ಮಠವು  ಐದರಲ್ಲೊಂದಾಗಿದೆ.

    ಮಠವನ್ನು  ನಿಜಕ್ಕೂ ಯಾವಾಗ ಕಟ್ಟಿದ್ದು ಎಂದು ಯಾರಿಗೂ ತಿಳಿದಿಲ್ಲವಾದರೂ ಈ ಸಂಸ್ಥೆಯು  2500 ವರ್ಷಗಳಿಗಿಂತಲೂ...

    + ಹೆಚ್ಚಿಗೆ ಓದಿ
  • 05ದೇವರಾಜಸ್ವಾಮಿ ದೇವಾಲಯ

    ದೇವರಾಜಸ್ವಾಮಿ ದೇವಾಲಯ

    ದೇವರಾಜಸ್ವಾಮಿ ದೇವಾಲಯವು ಪ್ರಾಚೀನ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯವನ್ನು ವಿಜಯನಗರದ ಅರಸರು ವಿಷ್ಣುವಿನಲ್ಲಿನ ಭಕ್ತಿಯಿಂದ ನಿರ್ಮಿಸಿದರು . ಇದು ಕಾಂಚೀಪುರಂ ನಗರದ ಪೂರ್ವ ಭಾಗದಲ್ಲಿದೆ.

    ಈ ದೇವಸ್ಥಾನದಲ್ಲಿ ಅತ್ಯುತ್ತಮ ಕೆತ್ತನೆಯ ಕಂಬಗಳಿದ್ದು ಆ ಕಾಲದ ತಂತ್ರಜ್ಞಾನ ಮತ್ತು...

    + ಹೆಚ್ಚಿಗೆ ಓದಿ
  • 06ವೈಕುಂಠ ಪೆರುಮಾಳ್ ದೇವಸ್ಥಾನ

    ವೈಕುಂಠ ಪೆರುಮಾಳ್ ದೇವಸ್ಥಾನ

    ವೈಕುಂಠ ಪೆರುಮಾಳ್ ದೇವಸ್ಥಾನವನ್ನು  ಪಲ್ಲವ ರಾಜ ನಂದಿವರ್ಮನು   ಹದಿನೇಳನೇ ಶತಮಾನದಲ್ಲಿ ನಿರ್ಮಾಣ ಮಾಡಿದನು. ಇದು ವಿಷ್ಣುವಿನ ದೇವಾಲಯವಾಗಿದ್ದು ಮೂರು ಅಂತಸ್ತುಗಳನ್ನು ಹೊಂದಿದೆ. ತುಂಬ ಚೆನ್ನಾಗಿ ಕೆತ್ತನೆ ಮಾಡಿದ ವಿಷ್ಣುಮೂರ್ತಿ ಇಲ್ಲಿದೆ. ಇಲ್ಲಿನ ಮೂರ್ತಿಗಳು  ಬೃಹದಾಕಾರವಾಗಿದ್ದು ...

    + ಹೆಚ್ಚಿಗೆ ಓದಿ
  • 07ಕಾಂಚಿ ಕುದಿಲ್

    ಕಾಂಚಿ ಕುದಿಲ್

    ಕಾಂಚಿ ಕುದಿಲ್  ಒಂದು ಪೂರ್ವಿಕರ ಮನೆಯಾಗಿದ್ದು ಅದನ್ನು ಪರಂಪರೆಯ ವಸತಿಗೃಹವನ್ನಾಗಿ ಮಾರ್ಪಡಿಸಲಾಗಿದೆ. ಆದರೆ ಇದೊಂದೇ ಇದರ ಆಕರ್ಷಣೆಯೇನಲ್ಲ ; ಕಾಂಚೀಪುರಂನ ಶ್ರೀಮಂತ ಐತಿಹಾಸಿಕ ಹಾಗೂ ಸಾಂಸ್ಕೃತಿಕ  ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಇಲ್ಲಿ ವಸತಿ ಮಾಡುವ ಅತಿಥಿಗಳು ಈ ಸ್ಥಳದ...

    + ಹೆಚ್ಚಿಗೆ ಓದಿ
  • 08ಕೈಲಾಸನಾಥರ್ ದೇವಾಲಯ

    ಕೈಲಾಸನಾಥರ್ ದೇವಾಲಯ ಅಥವಾ ಕೈಲಾಸನಾಥ ದೇವಾಲಯವು  ಬಹುಶಃ ನಗರದಲ್ಲಿನ ಅತ್ಯಂತ ಹಳೆಯ ದೇವಾಲಯ. ಇದನ್ನು ಶಿವನಿಗಾಗಿ ಎಂಟನೆಯ ಶತಮಾನದಲ್ಲಿ ಪಲ್ಲವರಾಜ ನರಸಿಂಹವರ್ಮನು ಕಟ್ಟಿಸಿದನು. ಶಿವಭಕ್ತರು ವರ್ಷವೂ ಇದನ್ನು ಸಂದರ್ಶಿಸುವರು.

    ಇಲ್ಲಿ ಸುತ್ತಲೂ  ಮರಳುಗಲ್ಲಿನ ಗೋಡೆ ಇದ್ದು , ಆ ಕಾಲದ ಶ್ರೇಷ್ಠ...

    + ಹೆಚ್ಚಿಗೆ ಓದಿ
  • 09ಮದ್ರಾಸ್ ಅಣು ಶಕ್ತಿಕೇಂದ್ರ

    ಮದ್ರಾಸ್ ಅಣು ಶಕ್ತಿಕೇಂದ್ರ

    ಮದ್ರಾಸ್ ಅಣು ಶಕ್ತಿಕೇಂದ್ರವು ಕಾಂಚೀಪುರಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾದ ಕಲ್ಪಕಂನಲ್ಲಿದೆ.  ದೇಶವನ್ನು   ಅಣುಶಕ್ತಿಯಲ್ಲಿ ಹೆಚ್ಚು ಸಮರ್ಥವನ್ನಾಗಿ ಮಾಡುವ ಉದ್ದೇಶದಿಂದ  ದಕ್ಷಿಣ ಭಾರತದಲ್ಲಿ ಇದನ್ನು ನಿರ್ಮಿಸಲಾಯಿತು.  ವಾಸ್ತವದಲ್ಲಿ  ಈ ಕೇಂದ್ರವು ಸ್ವದೇಶಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed