Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋರ್ಹತ್ » ಆಕರ್ಷಣೆಗಳು » ಗಜಪುರ

ಗಜಪುರ, ಜೋರ್ಹತ್

1

ಗಜಪುರವು ಆನೆಗಳ ವಾಸಕ್ಕಾಗಿಯೇ ನಿರ್ಮಿಸಲಾದ ಪ್ರದೇಶ. ಇಂದು ಈ ಪ್ರದೇಶವು ಭಗ್ನಾವಶೇಷವಾದರೂ ಭೇಟಿಗೆ ಯೋಗ್ಯ. ಗತಕಾಲದಲ್ಲಿ ಇಲ್ಲಿ ರಾಜ್ಯಭಾರವನ್ನು ಮಾಡುತ್ತಿದ್ದ ರಾಜನೊಬ್ಬ ತನ್ನ ಸೈನಿಕರು ಒಂದು ಸಾವಿರ ಆನೆಗಳನ್ನು ಹಿಡಿದು ತರಬೇಕೆಂದು ಹೊಸ ನಗರವನ್ನು ಘೋಷಣೆ ಮಾಡಿದ ಸಂಭ್ರಮದ ವೇಳೆ ಆದೇಶ ನೀಡಿದ್ದ. ಇದರಂತೆ ಈ ಪ್ರದೇಶಕ್ಕೆ ಹಾತಿಘರ್ ಎನ್ನುವ ಹೆಸರು ಬಂದಿದೆ.

ಒಂದು ಸಾವಿರ ಆನೆಗಳನ್ನು ಹಿಡಿದು ತರುವುದು ಅಸಾಧ್ಯವೆಂದು ಭಾವಿಸಿದ ರಾಜ ಈ ಪ್ರದೇಶವನ್ನು ಗಜಪುರ ಎಂದು ಮರುನಾಮಕರಣ ಮಾಡಿದೆ. ಈ ಪ್ರದೇಶದಲ್ಲಿ ಯಾವತ್ತೂ ಆನೆಗಳನ್ನು ಇಡಲಾಗಿಲ್ಲ. ಆದರೆ ಅಸ್ಸಾಮಿ ಭಾಷೆಯಲ್ಲಿ ಗಜ ಎಂದರೆ ಆನೆ ಎಂದರ್ಥ. ಇದರಿಂದಾಗಿಯೇ ಇದನ್ನು ಗಜಪುರವೆಂದು ಕರೆಯಲಾಗುತ್ತದೆ.

ಗಜಪುರ ಬಿಲ್ವೇಶ್ವರ ಶಿವ ಮಂದಿರದಿಂದ ಉತ್ತರ ಭಾಗದಲ್ಲಿದೆ. ನಗರದ ಮಧ್ಯಭಾಗದಲ್ಲಿರುವ ಕಾರಣ ಗಜಪುರಕ್ಕೆ ಪ್ರಯಾಣ ತುಂಬಾ ಸುಲಭ. ಗಜಪುರಕ್ಕೆ ರಾಜ್ಯ ಸಾರಿಗೆ ಬಸ್ ಗಳ ಮತ್ತು ಟ್ಯಾಕ್ಸಿಗಳು ಸುಲಭವಾಗಿ ಸಿಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed