ಉಮೈದ್ ಭವನ್ ಅರಮನೆಯ ಮ್ಯೂಸಿಯಂ, ಜೋಧ್‌ಪುರದ ರಾಜ ಮನೆತನವು ಉಪಯೋಗಿಸಿದ ಪುರಾತನ ಸಾಮಗ್ರಿಗಳನ್ನು ಪ್ರದರ್ಶಿಸುತ್ತದೆ. ಈ ಮ್ಯೂಸಿಯಂನಲ್ಲಿ ವಿಮಾನಗಳು, ಆಯುಧಗಳು, ಪುರಾತನ ಗಡಿಯಾರಗಳು, ಬಾಬ್ ವಾಚ್‌ಗಳು, ಮತ್ತಿತರ ಅಮೂಲ್ಯ ಸಂಗ್ರಹವನ್ನು ಹೊಂದಲಾಗಿದೆ. ಈ ವಿಶಿಷ್ಟ ಪುರಾತನ ಸಂಗ್ರಹಗಳು ಜೋಧ್‌ಪುರದ ರಾಜ ಮನೆತನದ ಸಂಗ್ರಹವಾಗಿದೆ. ಮ್ಯೂಸಿಯಂ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ.


Click it and Unblock the Notifications