ಜೋಧ್‌ಪುರವು ಖರೀದಿದಾರರಿಗೆ ಅತ್ಯಂತ ಸೂಕ್ತ ತಾಣ. ನಗರದಲ್ಲಿ ಜನಪ್ರಿಯ ಶಾಪಿಂಗ್ ತಾಣಗಳೆಂದರೆ ಸೋಜಾತಿ ಗೇಟ್, ಸ್ಟೇಷನ್ ರೋಡ್, ಟ್ರಿಪೋಲಿಯಾ ಬಜಾರ್, ಮೋಚಿ ಬಜಾರ‍್, ನಾಯ್ ಸಾರಕ್ ಮತ್ತು ಕ್ಲಾಕ್ ಟವರ್‌ಗಳಾಗಿದೆ. ಪ್ರವಾಸಿಗರು ಸ್ಥಳೀಯ ಕರಕುಶಲ ಸಾಮಗ್ರಿಗಳು, ಬಟ್ಟೆಗಳು, ಮೆಣಸು, ಉಡುಗೊರೆಗಳು, ಸೀರೆಗಳು, ಆಭರಣಗಳು, ಎಂಬ್ರಾಯ್ಡರಿ ಶೂಗಳು ಮತ್ತು ಲೆದರ‍್ ಸಾಮಗ್ರಿಯನ್ನು ಇಲ್ಲಿನ ಮಾರುಕಟ್ಟೆಯಿಂದ ಖರೀದಿಸಬಹುದು.


Click it and Unblock the Notifications