Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಸಂತೋಷಿ ಮಾತಾ ದೇವಸ್ಥಾನ

ಸಂತೋಷಿ ಮಾತಾ ದೇವಸ್ಥಾನ, ಜೋಧಪುರ್

1

ಸಂತೋಷಿ ಮಾತಾ ದೇವಸ್ಥಾನವು ಜೋಧ್‌ಪುರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಲಾಲ್ ಸಾಗರದಲ್ಲಿದೆ. ಈ ದೇವಸ್ಥಾನವು ಸಂತೋಷಿ ಮಾತಾಗೆ ಅರ್ಪಿತವಾದದ್ದು. ಈ ದೇವಸ್ಥಾನವನ್ನು ಎಲ್ಲಾ ಸಂತೋಷಿ ಮಾತಾ ದೇವಸ್ಥಾನಗಳಿಗೂ ಮೂಲವಾದದ್ದು ಎಂದು ಹೇಳಲಾಗಿದೆ. ಈ ದೇವರನ್ನು ಆರಾಧಿಸಲು ಶುಕ್ರವಾರ ಅತ್ಯಂತ ಸೂಕ್ತ ದಿನ ಎಂದು ಹೇಳಲಾಗಿದೆ. ನಿರಂತರ 16 ಶುಕ್ರವಾರಗಳವರೆಗೆ ಈ ದೇವಿಯ ಆರಾಧನೆ ಮಾಡುವುದು ಅದೃಷ್ಟ ಎಂದು ಹೇಳಲಾಗುತ್ತದೆ.

 

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu