ಜಿಯಾರತ್ ಹೆಸರಿನ ಸಂತನನ್ನು ಪೂಜಿಸುವ ಜಿಯಾರತ್ ಪೀರ್ ಮೀಠಾ(ಸಿಂಹಿ) ಜಮ್ಮುವಿನಲ್ಲಿ ನೆಲೆಸಿರುವ ಒಂದು ಪ್ರಖ್ಯಾತ ಧಾರ್ಮಿಕ ತಾಣವಾಗಿದೆ. ಈ ಸ್ಥಳ, ಒಂದು ಮಸೀದಿ ಮತ್ತು ಮೊಘಲ್ ವಾಸ್ತುಶಿಲ್ಪ ಶೈಲಿಯ ಸಮಾಧಿಯ ಅವಳಿ ರಚನೆಯನ್ನು ಹೊಂದಿದೆ. ಜನಪ್ರಿಯ ಜಾನಪದದ ಪ್ರಕಾರ, ಜಿಯಾರತ್ ಸಂತರು ಒಮ್ಮೆ ಸಕ್ಕರೆಯ ರೂಪದಲ್ಲಿ ವರ/ಆಶೀರ್ವಾದಗಳನ್ನು ಸ್ವೀಕರಿಸಿದ ತರುವಾಯ ಈ ತಾಣಕ್ಕೆ ಜಿಯಾರತ್ ಪೀರ್ ಮೀಠಾ ಎಂಬ ಹೆಸರು ಬಂದಿತು. ಜಿಯಾರತ್ ಪೀರ್ ಮೀಠಾ, ಪ್ರವಾಸಿಗರು ಭೇಟಿ ಮಾಡಬಹುದಾದಂತಹ ಶಾಂತಿಯುತ ಮತ್ತು ದೃಶ್ಯ ವಾತಾವರಣದ ಪರಿಪೂರ್ಣ ತಾಣವಾಗಿದೆ.


Click it and Unblock the Notifications