Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮ್ಮು » ಆಕರ್ಷಣೆಗಳು » ಶಿವ ಖೋರಿ

ಶಿವ ಖೋರಿ, ಜಮ್ಮು

3

ಶಿವ ಖೋರಿ ಅಥವಾ 'ದೇವತೆಗಳ ಮನೆ' ಎಂದು ಕರೆಯಲ್ಪಡುವ ಈ ದೇವಾಲಯ ಜಮ್ಮುವಿನ ಪ್ರಮುಖ ಗುಹಾ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ ಮತ್ತು ಇದರ ನೈಸರ್ಗಿಕವಾಗಿ ರೂಪುಗೊಂಡ 'ಶಿವ ಲಿಂಗ' ಪ್ರಸಿದ್ಧವಾಗಿದೆ. ಈ ಶಿವ ಲಿಂಗ ಸುಮಾರು 150 ಮೀಟರ್ ಗಿಂತ ಹೆಚ್ಚು ಎತ್ತರವಾಗಿದೆ. ಈ  ಪ್ರದೇಶದಲ್ಲಿ, ದೃಷ್ಟ ಶಕ್ತಿಗಳ ವಿನಾಶಕ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದೇವಸ್ಥಾನದ ಮತ್ತೊಂದು ಆಕರ್ಷಣೆ 4 ಅಡಿ ಎತ್ತರದ ಸ್ವಯಂಭು ಲಿಂಗ. ಸ್ವಯಂಭು ಲಿಂಗ ಒಳಮಾಳಿಗೆಯಲ್ಲಿದ್ದು ಕ್ಷೀರ ನಿಂಬೆ ದ್ರವದಿಂದ ಒಳಗೊಂಡಂತೆ ಕಾಣುತ್ತದೆ. ಹಿಂದೂ ದೇವ ದೇವತೆಗಳ ನೈಸರ್ಗಿಕ ಚಿತ್ರಗಳನ್ನು ಗುಹೆಯ ಗೋಡೇಗಳ ಮೇಲೆ ಕಾಣಬಹುದು.

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 May,Thu
Return On
24 May,Fri
  • Today
    Jammu
    32 OC
    90 OF
    UV Index: 8
    Sunny
  • Tomorrow
    Jammu
    25 OC
    77 OF
    UV Index: 8
    Partly cloudy
  • Day After
    Jammu
    25 OC
    77 OF
    UV Index: 9
    Partly cloudy