Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು
  • 01ಜೈಸಲ್ಮೇರ್ ಕೋಟೆ

    ಜೈಸಲ್ಮೇರ್ ಕೋಟೆ ’ ಜೈಸಲ್ಮೇರಿನ ಹೆಮ್ಮೆ’ ಎಂದೆ ಪರಿಗಣಿಸಲ್ಪಟ್ಟಿದೆ. ಇದು ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಸೂರ್ಯಾಸ್ತದ ಸಮಯದಲ್ಲಿ ಈ ಕೋಟೆಯ ಹಳದಿ ಮರಳುಗಲ್ಲುಗಳು ಬಂಗಾರದ ಬಣ್ಣದಲ್ಲಿ ಕಂಗೊಳಿಸುವ ಕಾರಣವಾಗಿ ಇದನ್ನು ’ಸೋನಾರ್ ಕಿಲಾ’ ಅಥವಾ ’ ಗೋಲ್ಡನ್ ಫೊರ್ಟ್ ’ ಎಂಬ...

    + ಹೆಚ್ಚಿಗೆ ಓದಿ
  • 02ಬಡಾ ಬಾಗ್

    ಬಡಾ ಬಾಗ್ ಎಂಬುದು ವಿವಿಧ ಭಟ್ಟಿ ಆಡಳಿತಗಾರರಿಂದ ನಿರ್ಮಾಣಗೊಂಡ ಒಂದು ದೊಡ್ಡ ಉದ್ಯಾನವನವಾಗಿದ್ದು, ಇದರಲ್ಲಿ ರಾಜ ಪರಿವಾರದವರ ಸಮಾಧಿಗಳನ್ನು ಅಥವಾ ಛಾತ್ರಿಗಳನ್ನು ನಿರ್ಮಿಸಲಾಗಿದೆ. ರಾಜ ಮಹರವಾಲ್ ಜೈತ್ ಸಿಂಗ್ ನ ಸಮಾಧಿಯು ಇಲ್ಲಿರುವ ಸಮಾಧಿಗಳಲ್ಲಿಯೇ ಅತ್ಯಂತ ಹಳೆಯ ಸಮಾಧಿಯಾಗಿದೆ. ಈ ಸ್ಥಳವು ಜೈಸಲ್ಮೇರ್ ನಗರದಿಂದ 6 ಕಿ.ಮೀ...

    + ಹೆಚ್ಚಿಗೆ ಓದಿ
  • 03ಮರುಭೂಮಿಯ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯ

    ಮರುಭೂಮಿಯ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯ

    ಮರುಭೂಮಿಯ ಸಾಂಸ್ಕೃತಿಕ ಕೇಂದ್ರ ಮತ್ತು ವಸ್ತು ಸಂಗ್ರಹಾಲಯವು ಗಡ್ಸಿಸರ್ ರಸ್ತೆಯಲ್ಲಿದ್ದು, ಜೈಸಲ್ಮೇರ್ ನಗರಕ್ಕೆ ಸಮೀಪದಲ್ಲಿದೆ. ಇದು 1997ರಲ್ಲಿ ಸ್ಥಾಪನೆಗೊಂಡಿತು. ಇದು ಸಂಪ್ರದಾಯಿಕವಾದ ವಸ್ತುಗಳನ್ನು, ಅಪರೂಪದ ಪಳೆಯುಳಿಕೆಗಳನ್ನು, ಪ್ರಾಚೀನ ಬರಹಗಳನ್ನು, ಮಧ್ಯಕಾಲೀನ ನಾಣ್ಯಗಳನ್ನು ಮತ್ತು ಸಾಂಪ್ರದಾಯಿಕ ಕಲಾವಸ್ತುಗಳ...

    + ಹೆಚ್ಚಿಗೆ ಓದಿ
  • 04ಮೂಲ್ ಸಾಗರ್

    ಮೂಲ್ ಸಾಗರ್

    ಜೈಸಲ್ಮೇರ್ ನಿಂದ 8 ಕಿ.ಮೀ ದೂರದಲ್ಲಿರುವ ಮೂಲ್ ಸಾಗರ್ ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ಕಡೆಗೆ ಸಾಗುವ ರಸ್ತೆಯ ಬದಿಯಲ್ಲಿ ಕಾಣಸಿಗುತ್ತದೆ. ಮೂಲ್ ಸಾಗರ್ ಎಂಬುದು ಕೆರೆಯನ್ನು ಹೊಂದಿರುವ ಒಂದು ಉದ್ಯಾನವನವಾಗಿದ್ದು, ಜೈಸಲ್ಮೇರಿನ ರಾಜ ಪರಿವಾರದವರು ಬೇಸಿಗೆಯಲ್ಲಿ ಕಾಲಕಳೆಯುವ...

    + ಹೆಚ್ಚಿಗೆ ಓದಿ
  • 05ಗಡ್ಸಿಸರ್ ಕೆರೆ

    14ನೇ ಶತಮಾನದಲ್ಲಿ ರಾಜ ಮಹರ್ ವಾಲ್ ಗಡ್ಸಿಯಿಂದ ನಿರ್ಮಾಣಗೊಂಡ ಗಡ್ಸಿಸರ್ ಕೆರೆಯು ಒಂದು ಕೃತಕ ಕೆರೆಯಾಗಿದೆ. ಈ ಮಳೆ ನೀರು ಆಧಾರಿತ ಕೆರೆಯು ಆ ಕಾಲದಲ್ಲಿ ಇಲ್ಲಿನ ಪ್ರಮುಖ ನೀರಿನ ಮೂಲವಾಗಿತ್ತು. ಈ ಕೆರೆಯ ದಂಡೆಯ ಮೇಲೆ ಹಲವಾರು ಸಣ್ಣ ಸಣ್ಣ ದೇವಾಲಯಗಳು ಇವೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಹಲವಾರು ವಲಸೆ ಹಕ್ಕಿಗಳನ್ನು...

    + ಹೆಚ್ಚಿಗೆ ಓದಿ
  • 06ಜೈನ ದೇವಾಲಯಗಳು

    ಜೈಸಲ್ಮೇರಿನ ಕೋಟೆಯ ಒಳಗಡೆ ಜೈನ ದೇವಾಲಯಗಳು ನೆಲೆಸಿವೆ. ಈ ಪುರಾತನ ಕಾಲದ ಜೈನ ದೇವಾಲಯಗಳನ್ನು 12 ರಿಂದ 15 ನೇ ಶತಮಾನ ನಡುವೆ ನಿರ್ಮಿಸಲಾಗಿದೆ. ಈ ದೇವಾಲಯಗಳನ್ನು ಜೈನ ತೀರ್ಥಂಕರರಾದ ಶಂಭದೇವ್,ಋಷಭದೇವರಿಗಾಗಿ ನಿರ್ಮಿಸಲಾಗಿದೆ. ಪ್ರವಾಸಿಗರು ಇಲ್ಲಿನ ದೇವಾಲಯಗಳ ಗೋಡೆಗಳ ಮೇಲೆ ಸುಂದರವಾದ ಪ್ರಾಣಿಗಳ ಮತ್ತು ಮನುಷ್ಯರ...

    + ಹೆಚ್ಚಿಗೆ ಓದಿ
  • 07ಶಾಂತಿನಾಥ್ ದೇವಾಲಯ

    ಶಾಂತಿನಾಥ್ ದೇವಾಲಯ

    ದೇಶದ ಪ್ರಮುಖವಾದ ಏಳು ಜೈನ ದೇವಾಲಯಗಳಲ್ಲಿ ಶಾಂತಿನಾಥ್ ದೇವಾಲಯವು ಒಂದಾಗಿದೆ. ಜೈನ ತೀರ್ಥಂಕರರಾದ ಶಾಂತಿನಾಥನಿಗಾಗಿ ನಿರ್ಮಿಸಲಾದ ಈ ಜೈನ ದೇವಾಲಯವು ಜೈಸಲ್ಮೇರ್ ಕೋಟೆಯ ಒಳಗಡೆ ನೆಲೆಗೊಂಡಿದೆ. ಈ ದೇವಾಲಯವು ತನ್ನ ವಾಸ್ತುಶಿಲ್ಪಕಲೆಯ ಪ್ರತಿಭಾವಂತಿಕೆಗಾಗಿ ಪ್ರಸಿದ್ಧಿಪಡೆದಿದೆ. ಈ ದೇವಾಲಯದಲ್ಲಿ ಶಾಂತಿನಾಥರ...

    + ಹೆಚ್ಚಿಗೆ ಓದಿ
  • 08ಋಷಭದೇವ ದೇವಾಲಯ

    ಋಷಭದೇವ ದೇವಾಲಯ

    ಜೈನರ ಪ್ರಥಮ ತೀರ್ಥಂಕರನಾದ ಋಷಭದೇವನಿಗಾಗಿ ನಿರ್ಮಿಸಲಾದ ಋಷಭದೇವ ದೇವಾಲಯವು ಮೂಲ್ ಸಾಗರಿನ ದಂಡೆಯ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ರಾಜಸ್ಥಾನದ ಸುಂದರವಾದ ವಾಸ್ತುಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಈ ದೇವಾಲಯದ ಇತಿಹಾಸವು ಸುಮಾರು 16 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯುತ್ತದೆ. ಇಡೀ ದೇವಾಲಯದಲ್ಲಿ ಕೆತ್ತನೆಗಳಿಂದ ಕೂಡಿದ...

    + ಹೆಚ್ಚಿಗೆ ಓದಿ
  • 09ಚಂದ್ರಪ್ರಭು ದೇವಾಲಯ

    ಚಂದ್ರಪ್ರಭು ದೇವಾಲಯ

    1509 ರಲ್ಲಿ ನಿರ್ಮಿಸಲಾದ ಚಂದ್ರಪ್ರಭು ದೇವಾಲಯವು ಜೈಸಲ್ಮೇರ್ ಕೋಟೆಯ ಒಳಭಾಗದಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಎಂಟನೆ ಜೈನ ತೀರ್ಥಂಕರರಾದ ಚಂದ್ರಪ್ರಭುಗಳಿಗಾಗಿ ನಿರ್ಮಿಸಲಾಗಿದೆ. ಅಲ್ಲದೆ ಇದು ದೇಶದ ಏಳು ಪ್ರಮುಖ ಜೈನ ದೇವಾಲಯಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ. ಕೆಂಪಗಲ್ಲಿನ ಈ ದೇವಾಲಯ ರಜಪೂತರ ವಾಸ್ತು ಶೈಲಿಗೆ...

    + ಹೆಚ್ಚಿಗೆ ಓದಿ
  • 10ಶೀತಲ್ ನಾಥ್ ದೇವಾಲಯ

    ಶೀತಲ್ ನಾಥ್ ದೇವಾಲಯ

    ಜೈಸಲ್ಮೇರಿನ ಕೋಟೆಯಲ್ಲಿ ನೆಲೆಗೊಂಡಿರುವ ಏಳು ಜೈನ ದೇವಾಲಯಗಳಲ್ಲಿ ಶೀತಲ್ ನಾಥ್ ದೇವಾಲಯವು ಒಂದಾಗಿದೆ. ರಜಪೂತರ ವಾಸ್ತುಶಿಲ್ಪಕಲಾ ಶೈಲಿಯಲ್ಲಿರುವ ಈ ದೇವಾಲಯವನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಜೈನರ 10 ನೇ ತೀರ್ಥಂಕರನಾದ ಶೀಥಲ್ ನಾಥರಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. 8 ಬಗೆಯ ಅಮೂಲ್ಯವಾದ ಲೋಹಗಳಿಂದ...

    + ಹೆಚ್ಚಿಗೆ ಓದಿ
  • 11ತಾಝಿಯ ಗೋಪುರ

    ತಾಝಿಯ ಗೋಪುರ

    ತಾಝಿಯ ಗೋಪುರವೆಂಬುದು ಜೈಸಲ್ಮೇರ್ ನಗರದ ಬಾದಲ್ ಅರಮನೆ ಸಂಕೀರ್ಣಕ್ಕೆ ಸಮೀಪದಲ್ಲಿರುವ ಐದು ಅಂತಸ್ತುಗಳ ಒಂದು ಕಟ್ಟಡವಾಗಿದೆ. ಈ ಸ್ಮಾರಕವನ್ನು ಮುಸ್ಲಿಂ ಕಲಾವಿದರು ನಿರ್ಮಿಸಿ ನಂತರ ರಾಜ ಮಹರವಾಲ್ ಬೆರಿಸಲ್ ಸಿಂಗ್ ರಿಗೆ ಉಡುಗೊರೆಯಾಗಿ ನೀಡಿದರು. ಈ ಕಟ್ಟಡದ ವಾಸ್ತು ಶಿಲ್ಪಕಲೆಯು “ ತಾಝಿಯ” ಎಂಬ ಕಲೆಯನ್ನು...

    + ಹೆಚ್ಚಿಗೆ ಓದಿ
  • 12ಕುಲ್ಧಾರ

    ಕುಲ್ಧಾರ ಎಂಬುದು ಪ್ರಸಿದ್ಧವಾದ ಐತಿಹಾಸಿಕ ಹಳ್ಳಿಯಾಗಿದ್ದು, ಜೈಸಲ್ಮೇರ್ ನಗರದಿಂದ 25 ಕಿ.ಮೀ ದೂರದಲ್ಲಿದೆ. ಇದೊಂದು ಭೂತಬಂಗಲೆಯಂತ ಊರಾಗಿದೆ. ಈ ಊರಿಗೆ ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತಕ್ಕೆ ನಡುವೆ ಮಾತ್ರ ಪ್ರವೇಶಿಸುವ ಅವಕಾಶವನ್ನು ನೀಡಲಾಗುತ್ತದೆ. ಇಲ್ಲಿ 200 ವರ್ಷಗಳಷ್ಟು ಹಳೆಯದಾದ ಮಣ್ಣಿನ ಮನೆಗಳನ್ನು ಕಾಣಬಹುದು....

    + ಹೆಚ್ಚಿಗೆ ಓದಿ
  • 13ಪಟ್ವೋಂ- ಕಿ – ಹವೇಲಿ

    ಪಟ್ವೋಂ- ಕಿ- ಹವೇಲಿ ಜೈಸಲ್ಮೇರ್ ನ ಮೊದಲ ಹವೇಲಿಯಾಗಿದ್ದು,ಇದು ಪಟ್ವ ಸಂಕೀರ್ಣಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಒಟ್ಟಾರೆಯಾಗಿ ಈ ಸಂಕೀರ್ಣವು ಗುಮಾನ್ ಚಂದ್ ಪಟ್ವ 1805 ರಲ್ಲಿ ತನ್ನ ಐದು ಪುತ್ರರಿಗಾಗಿ ನಿರ್ಮಿಸಲಾದ ಐದು ಹವೇಲಿಗಳನ್ನು ಹೊಂದಿದೆ. ಹಳದಿ ಮರಳುಗಲ್ಲಿನ ಈ ಕಟ್ಟಡವು ಪೂರ್ಣಗೊಳ್ಳಲು 50 ವರ್ಷದ ಕಾಲವನ್ನು...

    + ಹೆಚ್ಚಿಗೆ ಓದಿ
  • 14ಮಹಾರಾಜರ ಅರಮನೆ

    ಮಹಾರಾಜರ ಅರಮನೆ

    ಮಹಾರಾಜರ ಅರಮನೆಯು ಜೈಸಲ್ಮೇರ್ ಕೋಟೆಯ ಸಂಕೀರ್ಣದಲ್ಲಿದೆ. ಇದನ್ನು ಜೈಸಲ್ಮೇರ್ ಕೋಟೆ ಅರಮನೆ ವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಕೇಂದ್ರವೆಂದು ಸಹ ಕರೆಯುತ್ತಾರೆ. ಐದು ಅಂತಸ್ತಿನ ಈ ಕಟ್ಟಡವು ಒಳಾಂಗಣದಲ್ಲಿ ಕೆತ್ತನೆಗಳಿಂದ ಕೂಡಿದ ಕಿಟಕಿಗಳು ಮತ್ತು ಮೊಗಸಾಲೆಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅರಮನೆಯ ಎಡ ಭಾಗದ ಪ್ರವೇಶ...

    + ಹೆಚ್ಚಿಗೆ ಓದಿ
  • 15ಮನಕ್ ಚೌಕ್ ಮತ್ತು ಹವೇಲಿಗಳು

    ಮನಕ್ ಚೌಕ್ ಮತ್ತು ಹವೇಲಿಗಳು

    ಜೈಸಲ್ಮೇರಿನ ಕೋಟೆಯ ಹೊರಭಾಗದಲ್ಲಿರುವ ಮನಕ್ ಚೌಕ್ ಮತ್ತು ಹವೇಲಿಗಳು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಈ ಹವೇಲಿಗಳನ್ನು ಸುಂದರವಾದ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳಿಂದ ಶೃಂಗಾರಗೊಳಿಸಲಾಗಿರುತ್ತದೆ. ಈ ಹವೇಲಿಗಳಲ್ಲಿ ಪಟ್ವೋಂ- ಕಿ – ಹವೇಲಿ, ಸಲೀಂ ಸಿಂಗ್ – ಕಿ- ಹವೇಲಿ ಮತ್ತು ನಾಥ್ ಮಲ್ಜಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat