Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಗಡ್ಸಿಸರ್ ಕೆರೆ

ಗಡ್ಸಿಸರ್ ಕೆರೆ, ಜೈಸಲ್ಮೇರ್

4

14ನೇ ಶತಮಾನದಲ್ಲಿ ರಾಜ ಮಹರ್ ವಾಲ್ ಗಡ್ಸಿಯಿಂದ ನಿರ್ಮಾಣಗೊಂಡ ಗಡ್ಸಿಸರ್ ಕೆರೆಯು ಒಂದು ಕೃತಕ ಕೆರೆಯಾಗಿದೆ. ಈ ಮಳೆ ನೀರು ಆಧಾರಿತ ಕೆರೆಯು ಆ ಕಾಲದಲ್ಲಿ ಇಲ್ಲಿನ ಪ್ರಮುಖ ನೀರಿನ ಮೂಲವಾಗಿತ್ತು. ಈ ಕೆರೆಯ ದಂಡೆಯ ಮೇಲೆ ಹಲವಾರು ಸಣ್ಣ ಸಣ್ಣ ದೇವಾಲಯಗಳು ಇವೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಹಲವಾರು ವಲಸೆ ಹಕ್ಕಿಗಳನ್ನು ಕಾಣಬಹುದಾಗಿದೆ. ಈ ಪಕ್ಷಿಗಳು ಭರತ್ ಪುರ್ ಪಕ್ಷಿಧಾಮಕ್ಕೆ ಸಾಗುವ ಹಾದಿಯಲ್ಲಿ ವಿಶ್ರಾಂತಿಯನ್ನು ಪಡೆಯಲು ಇಲ್ಲಿಗೆ ಆಗಮಿಸುತ್ತವೆ.ಪ್ರವಾಸಿಗರು ಇಲ್ಲಿ ಕೆರೆಗೆ ಸಮೀಪವಿರುವ “ ಗೇಟ್ ಆಫ್ ಟಿಲ್ಲನ್” ಅನ್ನು ಸಹ ಕಾಣಬಹುದು. 1908ರಲ್ಲಿ ಪ್ರತಿಷ್ಟಾಪನೆಗೊಂಡ ಈ ದ್ವಾರವು ರಸ್ತೆಗೆ ಅಡ್ಡಲಾಗಿ ನಿರ್ಮಾಣಗೊಂಡಿದ್ದು, ಹಿಂದೂ ದೇವರಾದ ಮಹಾವಿಷ್ಣುವಿನ ಮೂರ್ತಿಯಿಂದ ಅಲಂಕಾರಗೊಂಡಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat