Search
 • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಬಡಾ ಬಾಗ್

ಬಡಾ ಬಾಗ್, ಜೈಸಲ್ಮೇರ್

7

ಬಡಾ ಬಾಗ್ ಎಂಬುದು ವಿವಿಧ ಭಟ್ಟಿ ಆಡಳಿತಗಾರರಿಂದ ನಿರ್ಮಾಣಗೊಂಡ ಒಂದು ದೊಡ್ಡ ಉದ್ಯಾನವನವಾಗಿದ್ದು, ಇದರಲ್ಲಿ ರಾಜ ಪರಿವಾರದವರ ಸಮಾಧಿಗಳನ್ನು ಅಥವಾ ಛಾತ್ರಿಗಳನ್ನು ನಿರ್ಮಿಸಲಾಗಿದೆ. ರಾಜ ಮಹರವಾಲ್ ಜೈತ್ ಸಿಂಗ್ ನ ಸಮಾಧಿಯು ಇಲ್ಲಿರುವ ಸಮಾಧಿಗಳಲ್ಲಿಯೇ ಅತ್ಯಂತ ಹಳೆಯ ಸಮಾಧಿಯಾಗಿದೆ. ಈ ಸ್ಥಳವು ಜೈಸಲ್ಮೇರ್ ನಗರದಿಂದ 6 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಈ ಉದ್ಯಾನವನದಲ್ಲಿ ಸಮಾಧಿಗಳ ಜೊತೆಗೆ ಜೈತ್ ಸರ್ ಕೆರೆ, ಜೈತ್ ಬಂದ್ ಜಲಾಶಯ ಮತ್ತು ಗೋವರ್ದನ್ ಸ್ತಂಭವನ್ನು ಕಾಣಬಹುದು. ಇಲ್ಲಿನ ಕೆರೆ ಮತ್ತು ಜಲಾಶಯಗಳನ್ನು ಕಟ್ಟಲು ಘನವಾದ ಕಲ್ಲುಗಳನ್ನು ಬಳಸಲಾಗಿದೆ. ಪ್ರವಾಸಿಗರು ಜೈಸಲ್ಮೇರ್ ನಗರದಿಂದ ಈ ಸ್ಥಳಕ್ಕೆ ರಿಕ್ಷಾ ಮತ್ತು ಬಾಡಿಗೆ ವಾಹನಗಳ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun