Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ತಾಝಿಯ ಗೋಪುರ

ತಾಝಿಯ ಗೋಪುರ, ಜೈಸಲ್ಮೇರ್

1

ತಾಝಿಯ ಗೋಪುರವೆಂಬುದು ಜೈಸಲ್ಮೇರ್ ನಗರದ ಬಾದಲ್ ಅರಮನೆ ಸಂಕೀರ್ಣಕ್ಕೆ ಸಮೀಪದಲ್ಲಿರುವ ಐದು ಅಂತಸ್ತುಗಳ ಒಂದು ಕಟ್ಟಡವಾಗಿದೆ. ಈ ಸ್ಮಾರಕವನ್ನು ಮುಸ್ಲಿಂ ಕಲಾವಿದರು ನಿರ್ಮಿಸಿ ನಂತರ ರಾಜ ಮಹರವಾಲ್ ಬೆರಿಸಲ್ ಸಿಂಗ್ ರಿಗೆ ಉಡುಗೊರೆಯಾಗಿ ನೀಡಿದರು. ಈ ಕಟ್ಟಡದ ವಾಸ್ತು ಶಿಲ್ಪಕಲೆಯು “ ತಾಝಿಯ” ಎಂಬ ಕಲೆಯನ್ನು ಹೋಲುತ್ತದೆ. ತಾಝಿಯ ಎಂದರೆ ಮರದ, ಬೊಂಬಿನ ಅಥವ ಕಾಗದದ ಪ್ರತಿಕೃತಿ ಎಂದರ್ಥವಾಗಿದೆ. ಇದರ ಮೂಲ ಕರ್ಬಲದಲ್ಲಿದ್ದು ಮೊಹರಂ ಹಬ್ಬದಲ್ಲಿ ಇಲ್ಲಿಗೆ ತರಲಾಗುತ್ತದೆ. ತಾಝಿಯ ಗೋಪುರವು ತನ್ನ ಸುಂದರವಾದ ವಿನ್ಯಾಸಗಳಿಗಾಗಿ, ಮಿನಾರುಗಳಿಗಾಗಿ ಮತ್ತು ರಜಪೂತರ ಮತ್ತು ಮೊಘಲರ ಸಂಮಿಶ್ರ ವಾಸ್ತುಕಲೆಗಾಗಿ ಖ್ಯಾತಿಯನ್ನು ಪಡೆದಿದೆ. ಈ ಸ್ಮಾರಕವು ಇಮಾಮರ ಸಮಾಧಿಯ ಪ್ರತಿಕೃತಿಯಂತೆ ಕಾಣುತ್ತದೆ. ಪ್ರವಾಸಿಗರು ಇಲ್ಲಿ ವಿನ್ಯಾಸ ಮತ್ತು ವಾಸ್ತುಕಲೆಗೆ ಸಂಬಂಧಿಸಿದಂತೆ ಪ್ರತಿ ಅಂತಸ್ತುಗಳಲ್ಲಿ ವಿಭಿನ್ನವಾದ ಮೊಗಸಾಲೆಗಳನ್ನು ಕಾಣಬಹುದು.

 

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed