Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಪಟ್ವೋಂ- ಕಿ – ಹವೇಲಿ

ಪಟ್ವೋಂ- ಕಿ – ಹವೇಲಿ, ಜೈಸಲ್ಮೇರ್

9

ಪಟ್ವೋಂ- ಕಿ- ಹವೇಲಿ ಜೈಸಲ್ಮೇರ್ ನ ಮೊದಲ ಹವೇಲಿಯಾಗಿದ್ದು,ಇದು ಪಟ್ವ ಸಂಕೀರ್ಣಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಒಟ್ಟಾರೆಯಾಗಿ ಈ ಸಂಕೀರ್ಣವು ಗುಮಾನ್ ಚಂದ್ ಪಟ್ವ 1805 ರಲ್ಲಿ ತನ್ನ ಐದು ಪುತ್ರರಿಗಾಗಿ ನಿರ್ಮಿಸಲಾದ ಐದು ಹವೇಲಿಗಳನ್ನು ಹೊಂದಿದೆ. ಹಳದಿ ಮರಳುಗಲ್ಲಿನ ಈ ಕಟ್ಟಡವು ಪೂರ್ಣಗೊಳ್ಳಲು 50 ವರ್ಷದ ಕಾಲವನ್ನು ತೆಗೆದುಕೊಂಡಿತು. ಪ್ರಸ್ತುತ ಈ ಕಟ್ಟಡವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ರಾಜ್ಯ ಕಲೆ ಮತು ಕರಕುಶಲ ಇಲಾಖೆಯ ಕಛೇರಿಗಳನ್ನು ಹೊಂದಿದೆ.ಪ್ರವಾಸಿಗರು ಜೈಸಲ್ಮೇರ್ ನಗರದಿಂದ ಈ ಸ್ಮಾರಕಕ್ಕೆ ರಿಕ್ಷಾದ ಮೂಲಕ ತಲುಪಬಹುದು.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun