Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಋಷಭದೇವ ದೇವಾಲಯ

ಋಷಭದೇವ ದೇವಾಲಯ, ಜೈಸಲ್ಮೇರ್

1

ಜೈನರ ಪ್ರಥಮ ತೀರ್ಥಂಕರನಾದ ಋಷಭದೇವನಿಗಾಗಿ ನಿರ್ಮಿಸಲಾದ ಋಷಭದೇವ ದೇವಾಲಯವು ಮೂಲ್ ಸಾಗರಿನ ದಂಡೆಯ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ರಾಜಸ್ಥಾನದ ಸುಂದರವಾದ ವಾಸ್ತುಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಈ ದೇವಾಲಯದ ಇತಿಹಾಸವು ಸುಮಾರು 16 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯುತ್ತದೆ. ಇಡೀ ದೇವಾಲಯದಲ್ಲಿ ಕೆತ್ತನೆಗಳಿಂದ ಕೂಡಿದ ಮುಂಭಾಗವು ದೇವಾಲಯಕ್ಕೆ ಮತ್ತಷ್ಟು ಕಳೆಯನ್ನು ನೀಡಿದೆ.

 

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue