Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಕೃಷ್ಣಪುರ ಛಾತ್ರಿ

ಕೃಷ್ಣಪುರ ಛಾತ್ರಿ, ಇಂದೋರ್

5

ಕೃಷ್ಣಪುರ ಛಾತ್ರಿಯು ಖಾನ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇಲ್ಲಿ ಹೋಳ್ಕರ್ ರಾಜಮನೆತನದ ಸದಸ್ಯರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಈ ಛಾತ್ರಿಯ ವಿಶೇಷತೆಯು ಇಲ್ಲಿನ ಅಧ್ಬುತ ಕಲಾವೈಭವದಲ್ಲಿ ಅಡಗಿದೆ. ಈ ಸಮಾಧಿಗಳನ್ನು ಮರಾಠ ವಾಸ್ತುಶಿಲ್ಪದ ಮಾದರಿಯಲ್ಲಿ ರಚಿಸಲಾಗಿದೆ. ಇವುಗಳ ಗುಮ್ಮಟಗಳು ಮತ್ತು ಗೋಪುರಗಳು ಅತ್ಯಂತ ಸುಂದರವಾಗಿದ್ದು, ಇಂದಿಗು ನೋಡುಗರನ್ನು ಆಕರ್ಷಿಸುವ ಮಟ್ಟಿಗೆ ತಮ್ಮ ತಾಜಾತನವನ್ನು ಉಳಿಸಿಕೊಂಡಿವೆ. ಹಾಗಾಗಿ ಇಂದಿಗು ಜನರು ಈ ಅದ್ಭುತ ವಾಸ್ತುಶಿಲ್ಪದ ವೈಭವವನ್ನು ನೋಡಲು ಆಗಮಿಸುತ್ತಿರುತ್ತಾರೆ. ರಾತ್ರಿಯ ಸಮಯದಲ್ಲಿ ಈ ಛಾತ್ರಿಯನ್ನು ದೀಪಗಳಿಂದ ಬೆಳಗಲಾಗುತ್ತದೆ. ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಇಲ್ಲಿ ನೀರಿನ ಕಾರಂಜಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಇಲ್ಲಿ ಒಂದು ಉದ್ಯಾನವನ್ನು ಸಹ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed