Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ಆಕರ್ಷಣೆಗಳು » ಸಿಗಂಧೂರು

ಸಿಗಂಧೂರು, ಹೊನ್ನೆಮರುಡು

8

ದೇವಿ ಚೌಡೇಶ್ವರಿ ದೇವಾಲಯದ ನೆಲೆಯಾಗಿದೆ ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಇದಾಗಿದೆ. ಈ ದೇವಾಲಯದಿಂದಾಗಿಯೇ ಸಿಗಂಧೂರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಲ್ಲದೆಯೂ ಈ ಸ್ಥಳವು ಅತ್ಯಂತ ಪ್ರಸಿದ್ಧವೆನಿಸಿದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ದೇವಿ ಚೌಡೇಶ್ವರಿಯು ಈ ಸ್ಥಳದಲ್ಲಿ ಯಾವುದೇ ಕಳ್ಳತನ ಸುಲಿಗೆಗಳಂತಹ ಅಪರಾಧಗಳಾಗದಂತೆ ಕಾಪಾಡುತ್ತಾಳೆ ಎನ್ನಲಾಗುತ್ತದೆ. ಬೃಹತ್ ರಚನೆಯನ್ನು ಹೊಂದಿರುವ ಈ ದೇವಾಲಯದಲ್ಲಿ ಸಂಕ್ರಾಂತಿಯ ಸಂದರ್ಭದಲ್ಲಿ ಜಾತ್ರೆ ನಡೆಯುತ್ತದೆ.

ಬೇರೆ ಬೇರೆ ವಲಯಗಳಿಂದ ಹಲವಾರು ಭಕ್ತರು ಸಂಕ್ರಾಂತಿಯ ಸಂದರ್ಭದಲ್ಲಿ ಸಿಗಂಧೂರು ಪಟ್ಟಣದಲ್ಲಿ ಸೇರುತ್ತಾರೆ. ಈ ದೇವಾಲಯಕ್ಕೆ ಬರುವವರ ಸಂಖ್ಯೆಯು ಅಪಾರವಾದ್ದರಿಂದ ಇಲ್ಲಿಗೆ ಬರಲು ಆಸಕ್ತಿಯಿರುವವರು ಪ್ರವೇಶ ಕೂಪನ್ ಅನ್ನು ಪಡೆಯಬೇಕು. ಇಲ್ಲಿ ಮೊದಲು ಬಂದವರಿಗೆ ಮೂದಲು ಆದ್ಯತೆ ನೀಡಲಾಗುತ್ತದೆ. ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುವಾಗ ಶರಾವತಿ ನದಿ ಹಾಗೂ ಕಾಡನ್ನು ದಾಟಿ ಬರಬೇಕು. ಈ ಪ್ರಯಾಣವು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat