Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ಹವಾಮಾನ

ಹೊನ್ನೆಮರುಡು ಹವಾಮಾನ

ಗಮ್ಯಸ್ಥಾನವಾದ ಹೊನ್ನೇಮರಡುವಿಗೆ ಭೇಟಿ ನೀಡಲು ಸೂಕ್ತವಾದ ಸಮಯ ಶರತ್ಕಾಲದ ಸಮಯ.

ಬೇಸಿಗೆಗಾಲ

(ಫೆಬ್ರವರಿ ತಿಂಗಳಿನಿಂದ ಮೇ ತಿಂಗಳಿನ ವರೆಗೆ ) ಹೊನ್ನೇಮರಡುವಿನಲ್ಲಿ ಬೇಸಿಗೆಯು ಹಿತಕರವಾಗಿದ್ದು ಇಲ್ಲಿ ದಾಖಲಾಗುವ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಶಿಯಸ್.

ಮಳೆಗಾಲ

(ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ) ಮಳೆಗಾಲದಲ್ಲಿ ಹೊನ್ನೇಮರಡುವಿನಲ್ಲಿ ಅಧಿಕವಾದ ಮಳೆ ಸುರಿಯುತ್ತದೆ ಹಾಗೂ ಈ ಸಮಯದಲ್ಲಿ ಇಲ್ಲಿನ ವಾತಾವರಣವು ಅತ್ಯಂತ ಮನಮೋಹಕವಾಗಿದ್ದು ಹೊನ್ನೇಮರಡು ಪ್ರದೇಶವನ್ನು ಸುತ್ತುವರಿದ ಹಸಿರಿನ ರಾಶಿ ಕಣ್ಮನ ತಣಿಸುತ್ತದೆ.

ಚಳಿಗಾಲ

(ನವೆಂಬರ್ ತಿಂಗಳಿನಿಂದ ಜನವರಿ ತಿಂಗಳಿನವರೆಗೆ) ಚಳಿಗಾಲದಲ್ಲಿ ಹೊನ್ನೇಮರಡು ಪ್ರದೇಶವು ಅತೀಯಾದ ಚಳಿಯನ್ನು ಅನುಭವಿಸುತ್ತದೆ. ಉಷ್ಣಾಂಶವು ಉಷ್ಣತಾ ಮಾಪಕದಲ್ಲಿ 0 ಡಿಗ್ರಿ ತೋರಿಸುವಷ್ಟು ಒಮ್ಮೆಲೆ ಕಡಿಮೆಯಾಗುತ್ತದೆ. ಅತೀಯಾದ ಚಳಿಯನ್ನು ಇಷ್ಟಪಡುವ ಪ್ರವಾಸಿಗರನ್ನು ಹೊರತುಪಡಿಸಿ ಚಳಿಗಾಲವು ಹೊನ್ನೇಮರಡು ಪ್ರಯಾಣಕ್ಕೆ ಸೂಕ್ತವಾದ ಸಮಯವೇ ಅಲ್ಲ.