Search
  • Follow NativePlanet
Share
ಮುಖಪುಟ » ಸ್ಥಳಗಳು» ಹೆಮಿಸ್

ಹೆಮಿಸ್: ವಿಹಂಗಮ ಆಕರ್ಷಣೆಗಳಿಗೆ ರಹದಾರಿ

12

ಹೆಮಿಸ್ ಜಮ್ಮು ಕಾಶ್ಮೀರ ರಾಜ್ಯದ ಪ್ರಸಿದ್ದ ಪ್ರವಾಸಿ ಸ್ಥಳವಾಗಿದ್ದು ಲೇಹ್ ನ ಆಗ್ನೇಯ ಭಾಗಕ್ಕೆ 40 ಕಿಮೀ ದೂರದಲ್ಲಿದೆ. ಹೆಮಿಸ್ ನಗರ ನಿಸರ್ಗದ ಮಡಿಲಿನಲ್ಲಿ ಸಮಯ ಕಳೆಯಲು ಇಚ್ಚಿಸುವವರಿಗೆ ಸೂಕ್ತವಾದ ಸ್ಥಳ. ಪ್ರವಾಸಿಗರ ಬಾಯಲ್ಲಿ ಹೆಮಿಸ್ ಆಶ್ರಮ ಅಥವಾ ಗೊಂಪ ಪ್ರಸಿದ್ದ. ಸತ್ಸಂಗ ರಸ್ಪ ನವಂಗ್ ಗ್ಯಾತ್ಸೋ ಮೊದಲ ಬಾರಿ ದೇಹಧಾರಣೆ ಮಾಡಿದಾಗ 1630 ರಲ್ಲಿ ಈ ಆಶ್ರಮವನ್ನು ಕಟ್ಟಲಾಯಿತು. 1672 ರಲ್ಲಿ ಮಹಾಯೋಗ ತಂತ್ರ ಶಾಲೆಯನ್ನು ತೆರೆಯುವದಕ್ಕೆ ಧಾರ್ಮಿಕ ಶಿಕ್ಷಣ ನೀಡುವುದಕ್ಕೆ ದೊರೆ ಸೆಂಗೆ ನಂಪರ್ ಗ್ಯಾಲ್ವಾ ಅವರಿಂದ ಮರು ಸ್ಥಾಪಿಸಲ್ಪಟ್ಟಿತು.

ಹೆಮಿಸ್ ಆಶ್ರಮದ ಪ್ರಮುಖ ಆಕರ್ಷಣೆ ಗೋಡೆಯ ಮೇಲಿನ ತಾಮ್ರದ ಬುದ್ದ ವಿಗ್ರಹ. ಕಾಲಚಕ್ರ ಮತ್ತು ದಿಕ್ಪಾಲಕರನ್ನು ಬಿಂಬಿಸುವ ಚಿತ್ರಕಲೆಗಳು ಆಶ್ರಮದ ಗೊಡೆಯನ್ನು ಅಲಂಕರಿಸಿವೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಹೆಮಿಸ್ ನ ವಾರ್ಷಿಕ ಉತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಟಿಬೇಟಿಯನ್ ಬೌದ್ದ ಇತಿಹಾಸದಲ್ಲಿನ ಪ್ರಮುಖ ಆಕಾರ ಗುರು ಪದ್ಮಸಂಭವನಿಗೆ ಗೌರವ ಸಲ್ಲಿಸಲು ಲಕ್ಷಾಂತರ ಭಕ್ತರು ಸೇರುತ್ತಾರೆ.

ಇಂಡಸ್ ನದಿಯ ದಂಡೆಯ ಮೇಲಿರುವ ಹೆಮಿಸ್ ರಾಷ್ಟ್ರೀಯ ಉದ್ಯಾನವನ ಮತ್ತೊಂದು ಆಕರ್ಷಣೆ. ಅತ್ಯಂತ ಎತ್ತರದ ಹೆಮಿಸ್ ನ್ಯಾಷನಲ್ ಪಾರ್ಕ್ ಭಾರತದಲ್ಲಿಯೇ ಎರಡನೇಯದು. 4400ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯ ಹೆಮಿಸ್ ರಾಷ್ಟ್ರೀಯ ಉದ್ಯಾನವನ ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡ ರಾಷ್ಟ್ರೀಯ ಪಾರ್ಕ್. ಹಿಮ ಚಿರತೆ, ಜಿಂಕೆ, ಕೆಂಪುತೋಳ, ಗೂಬೆಗಳು, ರಣಹದ್ದು ಮತ್ತು ಬಂಗಾರದ ಹದ್ದುಗಳನ್ನು ಇಲ್ಲಿ ಕಾಣಬಹುದು.

ಹೆಮಿಸ್ ಪ್ರಸಿದ್ಧವಾಗಿದೆ

ಹೆಮಿಸ್ ಹವಾಮಾನ

ಉತ್ತಮ ಸಮಯ ಹೆಮಿಸ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹೆಮಿಸ್

  • ರಸ್ತೆಯ ಮೂಲಕ
    ಹೆಮಿಸ್ ನಿಂದ 40 ಕಿ.ಮೀ ದೂರವಿರುವ ಲೇಹ್ ನಿಂದ ನಿರಂತರ ಬಸ್ ಸಂಚಾರವಿದೆ. ಲೆಹ್ ನಿಂದ ಹೆಮಿಸ್ ಕಡಿಮೆಯೆಂದರೆ ಒಂದು ತಾಸಿನ ಅವಧಿಯ ಪ್ರಯಾಣವಷ್ಟೆ. ಸರ್ಕಾರಿ ಬಸ್ಸುಗಳು ಉತ್ತಮ ಆಯ್ಕೆ. ಬಸ್ ರೇಟು 30 ರಿಂದ 50 ರೂಪಾಯಿ ಮಾತ್ರ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಶ್ರೀನಗರ ರೈಲ್ವೆ ನಿಲ್ದಾಣ ಹೆಮಿಸ್ ನಿಂದ 766 ಕಿ.ಮೀ ದೂರದಲ್ಲಿದೆ. ಚೆನ್ನೈ, ದೆಹಲಿ, ಪುಣೆ ಮತ್ತು ಜಮ್ಮುವಿನಂತ ನಗರಗಳಿಗೆ ಇಲ್ಲಿಂದ ರೈಲು ಸಂಪರ್ಕವಿದೆ. ರೈಲ್ವೆ ನಿಲ್ದಾಣದಿಂದ ಬಸ್ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹೆಮಿಸ್ ಗೆ ಹತ್ತರದಲ್ಲಿರುವ ಲೇಹ್ ವಿಮಾನನಿಲ್ದಾಣದಿಂದ ನವದೆಹಲಿ, ಶ್ರೀನಗರ, ಪುಣೆ ಮುಂತಾದ ನಗರಗಳಿಗೆ ಸಂಪರ್ಕ ಹೊಂದಬಹುದು. ನಗರದಿಂದ ವಿಮಾನ ನಿಲ್ದಾಣ 44 ಕಿ.ಮೀ ದೂರದಲ್ಲಿದ್ದು, ಬಸ್ ಮತ್ತು ಟ್ಯಾಕ್ಸಿ ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed